ಹಣದ ಅಭಾವ ಉಂಟಾಗದೇ ಇರಲು ಈ ಮಾರ್ಗ ಅನುಸರಿಸಿ

ಈಗಿನ ಜಮಾನದಲ್ಲಿ ಬಹುತೇಕ ಮಂದಿ ಹಣಕ್ಕಾಗಿ ಏನು ಮಾಡೋಕೂ ತಯಾರಿರ್ತಾರೆ. ವಾಸ್ತು ಶಾಸ್ತ್ರ ಕೂಡ ಕೈಯಲ್ಲಿ ಹಣ ಓಡಾಡಬೇಕು ಅಂದ್ರೆ ಏನು ಮಾಡಬೇಕು ಎಂದು ಹೇಳಿದೆ. ಈ ಮೂರು ಮಾರ್ಗಗಳನ್ನ ನೀವು ಅನುಸರಿಸೋದ್ರಿಂದ ಕುಬೇರನಂತೆ ಜೀವನ ನಡೆಸಬಹುದು ಎಂದು ಹೇಳುತ್ತೆ ವಾಸ್ತು ಶಾಸ್ತ್ರ.

ಧಾನ್ಯಗಳನ್ನ ಲಕ್ಷ್ಮೀ ದೇವಿ ಎಂದು ಪರಿಗಣಿಸಲಾಗುತ್ತೆ. ಹೀಗಾಗಿ ಯಾರು ಆಹಾರವನ್ನ ವ್ಯರ್ಥ ಮಾಡುತ್ತಾರೋ ಅಂತವರ ವಿರುದ್ಧ ಲಕ್ಷ್ಮಿ ಮುನಿಸಿಕೊಳ್ತಾಳೆ ಎಂದು ನಂಬಲಾಗಿದೆ. ಯಾವ ಮನೆಯಲ್ಲಿ ಧಾನ್ಯಕ್ಕೆ ಗೌರವ ನೀಡುವುದಿಲ್ಲವೋ ಅಂತಹ ಮನೆಯಲ್ಲಿ ಲಕ್ಷ್ಮಿ ನೆಲೆಸೋದಿಲ್ಲ.

ಯಾವ ಮನೆಯಲ್ಲಿ ದಾಂಪತ್ಯ ಕಲಹ ಇರುತ್ತದೆಯೋ ಅಂತಹ ಮನೆಯಲ್ಲಿ ಲಕ್ಷ್ಮಿ ನೆಲೆಸೋದಿಲ್ಲ. ಅದರಲ್ಲೂ ಮಹಿಳೆಯರಿಗೆ ಅಗೌರವ ತೋರುವ ಮನೆಯಲ್ಲಿ ಲಕ್ಷ್ಮಿ ಇರೋದಿಲ್ಲವಂತೆ. ಇದೇ ಕಾರಣಕ್ಕಾಗಿ ಯಾವುದೇ ಕಾರಣಕ್ಕೂ ಪತ್ನಿಗೆ ಅಗೌರವ ತೋರುವ ವರ್ತನೆ ಮಾಡದೇ ಹೋದಲ್ಲಿ ವ್ಯಕ್ತಿಯ ಆರ್ಥಿಕ ಸ್ಥಿತಿ ಸುಧಾರಿಸಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read