ಸೊಂಟದ ಮೇಲೆ ಈ ರೀತಿ ಗುಳಿಯಿದ್ರೆ ನೀವೇ ಅದೃಷ್ಟವಂತರು..…!

ಕೆನ್ನೆ ಮೇಲೆ ಗುಳಿ ಬೀಳೋದು ಸಾಮಾನ್ಯ. ಕುಳಿಕೆನ್ನೆ ಹುಡುಗ-ಹುಡುಗಿ ನೋಡಲು ಆಕರ್ಷಕವಾಗಿರ್ತಾರೆ. ಆದ್ರೆ ನಿಮ್ಮ ಸೊಂಟದ ಮೇಲೂ ಡಿಂಪಲ್ ಬೀಳುತ್ತೆ ಎನ್ನುವ ವಿಷ್ಯ ನಿಮಗೆ ಗೊತ್ತಾ? ಸೊಂಟದ ಮೇಲೆ ಗುಳಿ ಬೀಳುವವರು ವಿಶೇಷವಾಗಿರ್ತಾರೆ.

ನಿಮ್ಮ ಸೊಂಟದ ಮೇಲೂ ಗುಳಿ ಬೀಳುತ್ತಾ ಅಂತಾ ಒಮ್ಮೆ ನೋಡಿಕೊಳ್ಳಿ. ಇದಕ್ಕೆ ವೀನಸ್ ಡಿಂಪಲ್ ಎಂದು ಕರೆಯುತ್ತಾರೆ. ರೋಮ್ ನ ಸೌಂದರ್ಯ ದೇವತೆ ವೀನಸ್ ಹೆಸರನ್ನು ಇದಕ್ಕೆ ಇಡಲಾಗಿದೆ. ವೀನಸ್ ಡಿಂಪಲ್ ಇರುವವರು ಉತ್ತಮ ಆರೋಗ್ಯ ಹೊಂದಿರುತ್ತಾರಂತೆ. ಉತ್ತಮ ಲೈಂಗಿಕ ಜೀವನದ ಸಂಕೇತವಂತೆ.

ಜ್ಯೋತಿಷ್ಯ ಶಾಸ್ತ್ರದಲ್ಲೂ ಈ ಡಿಂಪಲ್ಲನ್ನು ಶುಕ್ರ ಗ್ರಹಕ್ಕೆ ಹೋಲಿಕೆ ಮಾಡಲಾಗಿದೆ. ಇಂಥ ಡಿಂಪಲ್ ಹೊಂದಿರುವ ಮಹಿಳೆಯರು ಭಾಗ್ಯಶಾಲಿಯಂತೆ. ಹಾಗೆ ಈ ಮಹಿಳೆ ತುಂಬಾ ಸುಂದರವಾಗಿರ್ತಾಳೆಂದು ನಂಬಲಾಗಿದೆ.

ವ್ಯಾಯಾಮ ಮಾಡಿ, ತೂಕ ಇಳಿಸಿಕೊಂಡು ಇಲ್ಲ ಶಸ್ತ್ರಚಿಕಿತ್ಸೆ ಮಾಡಿ ಈ ಡಿಂಪಲ್ ಪಡೆಯಲು ಸಾಧ್ಯವಿಲ್ಲ. ವೀನಸ್ ಡಿಂಪಲ್ ಹೊಂದಿರುವ ಮಹಿಳೆಯರ ಸೆಕ್ಸ್ ಜೀವನ ಸುಖಕರವಾಗಿರುತ್ತದೆಯಂತೆ. ತುಂಬಾ ರೋಮ್ಯಾಂಟಿಕ್ ಆಗಿರ್ತಾರಂತೆ. ಇಂಥ ಮಹಿಳೆಯರ ಚರ್ಮ ಹೊಳಪಿನಿಂದ ಕೂಡಿರುತ್ತದೆ. ಜೊತೆಗೆ ಉತ್ತಮ ಫಿಗರ್ ಹೊಂದಿರುತ್ತಾರೆ. ಮಹಿಳೆ-ಪುರುಷ ಇಬ್ಬರಲ್ಲೂ ಈ ವೀನಸ್ ಡಿಂಪಲ್ ನೋಡಬಹುದು. ಆದ್ರೆ ಹೆಚ್ಚಾಗಿ ಮಹಿಳೆಯರಲ್ಲಿ ನೋಡಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read