ದಿನಕ್ಕೊಂದು ಸೇಬು ತಿಂದರೆ ವೈದ್ಯರನ್ನು ದೂರ ಇಡಬಹುದು ಎನ್ನುವುದು ಆಂಗ್ಲ ಗಾದೆ. ಇತ್ತೀಚೆಗೆ ಸೇಬಿನ ಹಣ್ಣಿಗೆ ಹೆಚ್ಚು ರಾಸಾಯನಿಕ ಸಿಂಪಡಿಸುತ್ತಾರೆ ಎಂಬ ಕಾರಣಕ್ಕೆ ಅದರ ಸಿಪ್ಪೆ ತೆಗೆದು ಸೇವಿಸುವುದುಂಟು. ಆದರೆ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಹಣ್ಣಿನಿಂದ ಬೇರ್ಪಡಿಸಿ ಇದರ ಜೊತೆಗೆ ನಿಂಬೆ ಸಿಪ್ಪೆಯನ್ನು ಸೇರಿಸಿ ಒಣಗಿಸಿ ಚೆನ್ನಾಗಿ ಪುಡಿ ಮಾಡಿ.
ನಿಂಬೆ ಹಾಗೂ ಸೇಬಿನ ಸಿಪ್ಪೆಯ ಚೂರ್ಣ ಅಥವಾ ಪುಡಿಯನ್ನು ರೋಸ್ ವಾಟರ್ ನಲ್ಲಿ ಬೆರೆಸಿ ಮುಖಕ್ಕೆ ಹಚ್ಚಿ ಕೆಲ ನಿಮಿಷಗಳ ತರುವಾಯ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ.
You Might Also Like
TAGGED:Apple peel