ಸಾಸಿವೆ ಎಣ್ಣೆ ನಕಲಿಯೇ….? ಅಸಲಿಯೇ….? ತಿಳಿಯಲು ಇಲ್ಲಿದೆ ಸುಲಭ ವಿಧಾನ

ಸಾಸಿವೆ ಎಣ್ಣೆ ಆರೋಗ್ಯಕ್ಕೆ ಉತ್ತಮ. ಆದರೆ ಸಾಸಿವೆ ಎಣ್ಣೆಯ ಪ್ರಮಾಣವನ್ನು ಹೆಚ್ಚಿಸಲು ಅರ್ಜಿಮೊನ್ ಎಣ್ಣೆಯನ್ನು ಬಳಸಲಾಗುತ್ತದೆ. ಇದರಿಂದ ಕೆಂಪು ರಕ್ತ ಕಣಗಳ ಸಾವಿಗೆ ಕಾರಣವಾಗಬಹುದು. ಅರ್ಜಿಮೊನ್ ಎಣ್ಣೆಯಲ್ಲಿರುವ ವಿಷತ್ವದಿಂದ ದೇಹಕ್ಕೆ ಹಾನಿ ಉಂಟಾಗುತ್ತದೆ. ಹಾಗಾದ್ರೆ ಈ ಎಣ್ಣೆಯನ್ನು ಅಸಲಿಯೇ? ನಕಲಿಯೇ? ಎಂದು ಕಂಡು ಹಿಡಿಯುವುದು ಹೇಗೆಂದು ತಿಳಿಯೋಣ.

ಅಸಲಿ ಹಾಗೂ ನಕಲಿ ತೈಲವನ್ನು ಕಂಡು ಹಿಡಿಯಲು, 5 ಮಿಲಿ ಪ್ರಮಾಣದ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಟೆಸ್ಟ್ ಟ್ಯೂಬ್ ಗೆ ಸುರಿದು ಅದಕ್ಕೆ 5 ಮಿಲಿ ನೈಟ್ರಿಕ್ ಆಮ್ಲವನ್ನು ಸೇರಿಸಿ ಮಿಕ್ಸ್ ಮಾಡಿ.

ಹೀಗೆ ಮಾಡಿದಾಗ ಅದರ ಬಣ್ಣದಲ್ಲಿ ಬದಲಾವಣೆಯಾಗದಿದ್ದರೆ ಅದು ಅಸಲಿ ತೈಲ. ಒಂದು ವೇಳೆ ಅದರ ಬಣ್ಣ ಕಿತ್ತಳೆ ಹಳದಿ ಬಣ್ಣದಿಂದ ಕೆಂಪು ಬಣ್ಣಕ್ಕೆ  ಬದಲಾದರೆ ಅದು ನಕಲಿ ತೈಲ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read