ಸಮಸ್ಯೆ ದೂರವಾಗಲು ಮನೆಯ ಮುಖ್ಯ ದ್ವಾರಕ್ಕೆ ಹಾಕಿ ಈ ʼಫೋಟೋʼ

ಮಂಗಳವಾರದ ದಿನವನ್ನು ಹನುಮಂತನ ದಿನವೆಂದು ಪರಿಗಣಿಸಲಾಗಿದೆ. ಮಂಗಳವಾರ ಹನುಮಂತನ ಆರಾಧನೆ ನಡೆಯುತ್ತದೆ. ಹಿಂದು ಧರ್ಮದಲ್ಲಿ ರಾಮನ ಭಕ್ತ ಹನುಮಂತನ ಆರಾಧನೆ ಜೋರಾಗಿ ನಡೆಯುತ್ತದೆ. ಹನುಮಂತನ ಪೂಜೆ ವಿಶ್ವದಾದ್ಯಂತ ನಡೆಯುತ್ತದೆ.

ಯಾವುದೇ ವ್ಯಕ್ತಿಗೆ ಜೀವನದಲ್ಲಿ ಯಾವುದೇ ಸಮಸ್ಯೆಯಿರಲಿ ಆತ ಹನುಮಂತನ ಆರಾಧನೆ ಮಾಡಿದ್ರೆ ಎಲ್ಲವೂ ಪರಿಹಾರವಾಗುತ್ತದೆ. ಕಲಿಯುಗದಲ್ಲಿ ಅತಿ ಬೇಗ ಭಕ್ತಿರಿಗೆ ಒಲಿಯುವ ದೇವರು ಹನುಮಂತ. ಹನುಮಂತನ ಆರಾಧನೆ ಜೊತೆ ಮನೆಯ ಮುಖ್ಯ ದ್ವಾರಕ್ಕೆ ಹನುಮಂತನ ಫೋಟೋ ಹಾಕಬೇಕು.

ಪಂಚಮುಖಿ ಹನುಮಂತನ ಫೋಟೋ ಶುಭಕರ. ಮನೆಯ ಮುಖ್ಯದ್ವಾರಕ್ಕೆ ಹನುಮಂತನ ಪಂಚಮುಖಿ ಫೋಟೋ ಹಾಕಿದ್ರೆ ಎಲ್ಲ ಕಷ್ಟಗಳು ದೂರವಾಗುತ್ತವೆ. ಪಂಚಮುಖಿ ಅವತಾರದಲ್ಲಿ ಹನುಮಂತ, ನರಸಿಂಹ, ವರಾಹ, ಹಯಗ್ರೀವ ಮತ್ತು ಗರುಡು ಮುಖಗಳಿವೆ. ಪ್ರತಿಯೊಂದು ಮುಖಕ್ಕೂ ಅದರದೆ ಆದ ಮಹತ್ವವಿದೆ. ಇದೇ ಕಾರಣಕ್ಕೆ ಹನುಮಂತನ ಈ ಫೋಟೋವನ್ನು ಮನೆಯ ಮುಖ್ಯ ದ್ವಾರಕ್ಕೆ ಹಾಕಬೇಕು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read