ಶಿವಮೊಗ್ಗದಲ್ಲಿ 38 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಜ್ಯೋತಿ ಪೂಜೆ ಆಯೋಜನೆ

ಶಿವಮೊಗ್ಗ: ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಜ.14 ರಂದು 38ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಜ್ಯೋತಿ ಪೂಜೆ ಆಯೋಜಿಸಲಾಗಿದೆ.

14ರ ಸಂಜೆ 5 ಗಂಟೆಗೆ ಅಯ್ಯಪ್ಪ ಸ್ವಾಮಿಗೆ ವಿಶೇಷ ಅಭಿಷೇಕ ಆರಂಭವಾಗಲಿದ್ದು, ಅದಕ್ಕೂ ಮುನ್ನ 4 ಗಂಟೆಗೆ ಸಂಕಲ್ಪ ಪೂಜೆ ನಡೆಯುವುದು. ಸಂಜೆ 6-20ಕ್ಕೆ ಜ್ಯೋತಿಪೂಜೆ ಮತ್ತು ಮಹಾಮಂಗಳಾರತಿ ನಡೆಯಲಿದೆ.

ಭಕ್ತಾದಿಗಳು ಅಭಿಷೇಕಕ್ಕೆ 150 ರೂ. ಕೊಟ್ಟು ರಶೀದಿ ಪಡೆಯಲು ದೇವಸ್ಥಾನದ ಟ್ರಸ್ಟ್ ಕೋರಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read