ಶತ್ರುಗಳ ಉಪಟಳದಿಂದ ಬೇಸತ್ತಿದ್ದೀರಾ….? ಪಾರಾಗಲು ಮಾಡಿ ಈ ಕೆಲಸ

ಜಗತ್ತಿನಲ್ಲಿ ಶತ್ರುಗಳಿಲ್ಲದ ವ್ಯಕ್ತಿ ಸಿಗೋದು ಅಪರೂಪ. ಕೆಲವೊಮ್ಮೆ ಶತ್ರುಗಳು ಮಾರಕವಾಗ್ತಾರೆ. ಸಂತೋಷದಿಂದ ಜೀವನ ನಡೆಸೋದು ಅವ್ರಿಂದ ಸಾಧ್ಯವಾಗೋದಿಲ್ಲ. ಶತ್ರುಗಳು ಶಾಂತವಾಗಿರಬೇಕೆಂದ್ರೆ ಕೆಲವೊಂದು ಉಪಾಯಗಳನ್ನು ಅನುಸರಿಸಬೇಕಾಗುತ್ತದೆ.

ಮೊದಲನೆಯದಾಗಿ ಶಿವನ ಆರಾಧನೆ ಮಾಡಬೇಕು. ಪ್ರತಿ ದಿನ ಬೆಳಿಗ್ಗೆ ಶಿವಲಿಂಗಕ್ಕೆ ನೀರನ್ನು ಹಾಕಬೇಕು. ಇದಾದ ನಂತ್ರ ಶಿವನಿಗೆ ಹೂ, ದೀಪವನ್ನು ಅರ್ಪಿಸಬೇಕು. ಓಂ ನಮೋಃ ಭಗವತೇ ರುದ್ರಾಯ ಮಂತ್ರವನ್ನು ಜಪಿಸಿ. ಇದನ್ನು ಸುಮಾರು 21 ದಿನಗಳ ಕಾಲ ನಿರಂತರ ಮಾಡಬೇಕು.

ಹನುಮನ ಆರಾಧನೆ ಮಾಡುವುದ್ರಿಂದಲೂ ಶತ್ರುಗಳು ಶಾಂತರಾಗ್ತಾರೆ. ಹನುಮಂತನ ಪಾರ್ಥನೆಯನ್ನು ಮಧ್ಯರಾತ್ರಿ ಮಾಡಬೇಕು. ಹನುಮಂತನ ಬಳಿ ಸಾಸಿವೆ ಎಣ್ಣೆಯನ್ನು ಅರ್ಪಿಸಿ. ನಂತ್ರ ಕೆಂಪು ಹೂವನ್ನು ಅರ್ಪಿಸಿ.ಇದಾದ ನಂತ್ರ ದೀಪದ ಆರತಿ ಎತ್ತಿ.

ಭಗವಂತ ನರಸಿಂಹನ ಆರಾಧನೆ ಮಾಡುವುದ್ರಿಂದಲೂ ಶತ್ರುಗಳು ಶಾಂತರಾಗ್ತಾರೆ. ನರಸಿಂಹನ ಫೋಟೋ ಸ್ಥಾಪನೆ ಮಾಡಿ, ಕೆಂಪು ಹೂವನ್ನು ಅರ್ಪಿಸಿ. ನಂತ್ರ ನರಸಿಂಹನ ಮಂತ್ರವನ್ನು ಜಪಿಸಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read