ವಿಶ್ವಕಪ್ ಕ್ವಾಲಿಫೈಯರ್; ಜೂನ್ 29 ರಿಂದ ಸೂಪರ್ ಸಿಕ್ಸಸ್ ಆರಂಭ

ICC World Cup Qualifier 2023 - All you need to know | ESPNcricinfo

ವಿಶ್ವ ಕಪ್ ಕ್ವಾಲಿಫೈಯರ್ ನ ಮೊದಲನೇ ಹಂತ ಇಂದು ಮುಕ್ತಾಯವಾಗುತ್ತಿದ್ದು. ಐರ್ಲೆಂಡ್, uae, ನೇಪಾಳ, usa ಸೇರಿದಂತೆ 4 ತಂಡಗಳು ಈಗಾಗಲೇ ಹೊರಗುಳಿದಿವೆ.

ನಿನ್ನೆ ನಡೆದ ವೆಸ್ಟ್ ಇಂಡೀಸ್ ಮತ್ತು ನೆದರ್ಲ್ಯಾಂಡ್ ನಡುವಣ ಪಂದ್ಯ ಡ್ರಾ ಆಗುವ ಮೂಲಕ ಸೂಪರ್ ಓವರ್ ಹಂತ ತಲುಪಿತು.

ಈ ಪಂದ್ಯದ ಸೂಪರ್ ಓವರ್ ನಲ್ಲಿ ನೆದರ್ಲ್ಯಾಂಡ್ ನ ಲೋಗನ್ ವ್ಯಾನ್ ಬೀಕ್ 30ರನ್ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಮತ್ತೊಂದೆಡೆ ನೆದರ್ಲ್ಯಾಂಡ್, ದೈತ್ಯ ತಂಡವಾದ ವೆಸ್ಟ್ ಇಂಡೀಸ್ ಅನ್ನೇ  ಮಣಿಸಿದೆ.

ಜೂನ್ 29 ರಿಂದ ಸೂಪರ್ ಸಿಕ್ಸಸ್ ಪಂದ್ಯಗಳು ಆರಂಭವಾಗಲಿದ್ದು, 6 ತಂಡಗಳು ಸಜ್ಜಾಗಿವೆ. ಮೊದಲನೇ ಪಂದ್ಯದಲ್ಲಿ ಜಿಂಬಾಬ್ವೆ ಹಾಗೂ ಓಮನ್ ಮುಖಾಮುಖಿಯಾಗಲಿವೆ. ಜುಲೈ 9ರವರೆಗೆ ಸೂಪರ್ ಸಿಕ್ಸಸ್ ಪಂದ್ಯಗಳು ನಡೆಯುತ್ತಿದ್ದು,  ಗೆದ್ದ ತಂಡಗಳು ಪ್ರಮುಖ ವಿಶ್ವಕಪ್ ಗೆ ಎಂಟ್ರಿ  ಕೊಡಲಿವೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read