ಆಗಸ್ಟ್ 3ರಿಂದ ಟ್ರಿನಿಡಾಡ್ ನಲ್ಲಿ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ಪಟ್ಟಿಯಲ್ಲಿ ಹಿರಿಯ ಆಟಗಾರರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರನ್ನು ಕೈ ಬಿಡಲಾಗಿದೆ.
ಮುಂಬೈನ ತಿಲಕ್ ವರ್ಮ ಅವರಿಗೆ ಅವಕಾಶ ನೀಡಲಾಗಿದ್ದು, ಟೀಮ್ ಇಂಡಿಯಾ 15 ಆಟಗಾರರ ಪಟ್ಟಿ ಈ ಕೆಳಕಂಡಂತೆ ಇದೆ.
ಹಾರ್ದಿಕ್ ಪಾಂಡ್ಯ (ನಾಯಕ)
ಅಕ್ಷರ್ ಪಟೇಲ್
ಯಜುವೇಂದ್ರ ಚಾಹಲ್
ಇಶಾನ್ ಕಿಶನ್
ಶುಭಮನ್ ಗಿಲ್
ಯಶಸ್ವಿ ಜೈಸ್ವಾಲ್
ಸೂರ್ಯ ಕುಮಾರ್ ಯಾದವ್
ತಿಲಕ್ ವರ್ಮ
ಕುಲದೀಪ್ ಯಾದವ್
ರವಿ ಬಿಷ್ಣೋಯಿ
ಅರ್ಷ್ ದೀಪ್ ಸಿಂಗ್
ಉಮ್ರಾನ್ ಮಲ್ಲಿಕ್
ಆವೇಶ್ ಖಾನ್
ಮುಕೇಶ್ ಕುಮಾರ್
ಸಂಜು ಸ್ಯಾಮ್ಸನ್.
https://twitter.com/BCCI/status/1676612462601461761