ಲಕ್ಷ್ಮಿ ಕೃಪಾಕಟಾಕ್ಷ ಪಡೆಯಲು ಅರಿಶಿನ ಮತ್ತು ತುಪ್ಪದಿಂದ ಈ ಚಿಕ್ಕ ಕೆಲಸ ಮಾಡಿ

ಮನೆಯಲ್ಲಿ ಅನಾರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ, ಗಂಡ-ಹೆಂಡತಿಯ ನಡುವೆ ಜಗಳ ನಡೆಯುತ್ತಿದ್ದರೆ, ಹಣಕಾಸಿನ ಸಮಸ್ಯೆ ಕಾಡುತ್ತಿದ್ದರೆ ಮನೆಯ ಗೃಹಿಣಿ ಅರಿಶಿನದಿಂದ ಈ ತಂತ್ರವನ್ನು ಮಾಡಿ. ಇದರಿಂದ ಲಕ್ಷ್ಮಿ ದೇವಿ ಮನೆಗೆ ಬಂದು ನೆಲೆಸುತ್ತಾಳೆ.

ಅರಿಶಿನ ಲಕ್ಷ್ಮಿಯ ಸ್ವರೂಪ. ಅಲ್ಲದೇ ಗುರುಗ್ರಹಕ್ಕೆ ಅರಿಶಿನ ಬಹಳ ಪ್ರಿಯ. ಹಾಗಾಗಿ ಜೀವನದಲ್ಲಿ ಯಶಸ್ಸು ಕಾಣಲು ಗುರುಬಲ ಬೇಕು. ಈ ಗುರುಬಲದ ಅನುಗ್ರಹ ಪಡೆಯಲು ಗುರುವಾರದಂದು ಅರಿಶಿನಕ್ಕೆ ಗಂಗಾಜಲ ಮಿಕ್ಸ್ ಮಾಡಿ ಹಣೆಗೆ ಹಚ್ಚಿ. ಇದರಿಂದ ಗುರುಬಲ ಹೆಚ್ಚಾಗುತ್ತದೆ.

ಹಾಗೇ ಶುಕ್ರವಾರದಂದು ಅರಿಶಿನ ಮತ್ತು ತುಪ್ಪವನ್ನು ಮಿಕ್ಸ್ ಮಾಡಿ ದೇಹಕ್ಕೆ ಹಚ್ಚಿಕೊಂಡು ಸ್ನಾನ ಮಾಡಬೇಕು. ಹಾಗೇ ಸಂಜೆ 6 ಗಂಟೆಗೆ ಅರಿಶಿನ ಮತ್ತು ತುಪ್ಪವನ್ನು ಮಿಕ್ಸ್ ಮಾಡಿ ಮನೆಯ ಬಾಗಿಲಿನ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸಿ. ಮನೆಯಲ್ಲಿ ದೀಪಾರಾಧನೆ ಮಾಡಿ. ಇದರಿಂದ ಲಕ್ಷ್ಮಿಯ ಕೃಪಕಟಾಕ್ಷ ನಿಮ್ಮ ಮೇಲಾಗುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read