ಯಾವ ರಾಜ್ಯಕ್ಕೆ ಯಾರು ರಾಜ್ಯಪಾಲರು ? ಇಲ್ಲಿದೆ ಸಂಪೂರ್ಣ ಪಟ್ಟಿ

ಭಾನುವಾರದಂದು ಕೇಂದ್ರ ಸರ್ಕಾರ 12 ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿದ್ದು, ಇದರ ಜೊತೆಗೆ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಲೆಫ್ಟಿನೆಂಟ್ ಗವರ್ನರ್ ನೇಮಕ ಮಾಡಲಾಗಿದೆ. ನೇಮಕಾತಿಯಾದ ರಾಜ್ಯಪಾಲರ ಪೈಕಿ ಕರ್ನಾಟಕದ ಎಸ್. ಅಬ್ದುಲ್ ನಜೀರ್ ಕೂಡ ಒಬ್ಬರು.

ಯಾವ ರಾಜ್ಯಕ್ಕೆ ಯಾರು ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ ಎಂಬುದರ ಸಂಪೂರ್ಣ ಪಟ್ಟಿ ಇಲ್ಲಿದೆ.

1. ಆಂಧ್ರ ಪ್ರದೇಶ – ಎಸ್ ಅಬ್ದುಲ್ ನಜೀರ್

2. ಮಹಾರಾಷ್ಟ್ರ – ರಮೇಶ್ ಬೈಸ್ – (ಜಾರ್ಖಂಡ್ ನಿಂದ ವರ್ಗ)

3. ಅಸ್ಸಾಂ – ಗುಲಾಬ್ ಚಂದ್ ಕಠಾರಿಯಾ (ರಾಜಸ್ಥಾನ ವಿಧಾನಸಭೆ ಪ್ರತಿಪಕ್ಷ ನಾಯಕ)

4. ಅರುಣಾಚಲ ಪ್ರದೇಶ ಲೆ.ಜ. ಕೈವಲ್ಯ ತ್ರಿವಿಕ್ರಮ್ ಪರ್ನಾಯಕ್ (ನಿವೃತ್ತ ಸೇನಾಧಿಕಾರಿ)

5. ಸಿಕ್ಕಿಂ – ಲಕ್ಷ್ಮಣ್ ಪ್ರಸಾದ್ ಆಚಾರ್ಯ (ಉತ್ತರ ಪ್ರದೇಶ ಬಿಜೆಪಿ ವಿಧಾನ ಪರಿಷತ್ ಸದಸ್ಯ)

6. ಜಾರ್ಖಂಡ್ – ಸಿ.ಪಿ. ರಾಧಾಕೃಷ್ಣ (ತಮಿಳುನಾಡು – ಕೇಂದ್ರದ ಮಾಜಿ ಕೃಷಿ ಸಚಿವ)

7. ಹಿಮಾಚಲ ಪ್ರದೇಶ – ಶಿವ ಪ್ರತಾಪ್ ಶುಕ್ಲ (ಬಿಜೆಪಿ ರಾಜ್ಯಸಭಾ ಸದಸ್ಯ)

8. ಛತ್ತೀಸ್ ಗಢ – ಬಿಸ್ವಾಸ್ ಭೂಷಣ್ ಹರಿಚಂದನ್ (ಆಂಧ್ರಪ್ರದೇಶದಿಂದ ವರ್ಗ)

9. ಮಣಿಪುರ – ಸುಶ್ರೀ ಅನುಸೂಯ ಉಕೈ (ಛತ್ತೀಸ್ಗಡದಿಂದ ವರ್ಗ)

10. ನಾಗಾಲ್ಯಾಂಡ್ – ಲಾ ಗಣೇಶನ್ (ಮಣಿಪುರದಿಂದ ವರ್ಗ)

11. ಮೇಘಾಲಯ – ಪಾಗು ಚವಾಣ್ (ಬಿಹಾರದಿಂದ ವರ್ಗ)

12. ಬಿಹಾರ – ರಾಜೇಂದ್ರ ವಿಶ್ವನಾಥ್ ಅಲೇಕರ್ (ಹಿಮಾಚಲ ಪ್ರದೇಶದಿಂದ ವರ್ಗ)

13. ಲಡಾಕ್ ಲೆಫ್ಟಿನೆಂಟ್ ಗವರ್ನರ್ – ಬ್ರಿಗೇಡಿಯರ್ ಡಾ. ಎಂ.ಡಿ. ಮಿಶ್ರಾ (ಅರುಣಾಚಲದಿಂದ ವರ್ಗ)

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read