ಮುಸ್ಲಿಮರ ಮನೆಯಲ್ಲಿ ಇಬ್ಬರು-ಮೂವರು ಹೆಂಡತಿ ಇರುತ್ತಾರೆ, ಅವರಲ್ಲಿ ಯಾರು ಮನೆ ಯಜಮಾನಿ..? : ಪ್ರತಾಪ್ ಸಿಂಹ ಪ್ರಶ್ನೆ

Siddaramaiah-led Taliban government will come to power in Karnataka Says Pratap Simha |ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರುತ್ತೆ: ಪ್ರತಾಪ್ ಸಿಂಹ Karnataka ...

ಮೈಸೂರು : ಮುಸ್ಲಿಮರ ಮನೆಯಲ್ಲಿ ಇಬ್ಬರು-ಮೂವರು ಹೆಂಡತಿ ಇರುತ್ತಾರೆ, ಅವರಲ್ಲಿ ಮನೆ ಯಜಮಾನಿ ಯಾರು ಎಂದು ನಿರ್ಧರಿಸೋಕೆ ಆಗುತ್ತಾ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಪ್ರತಾಪ್ ಸಿಂಹ (prathap simha) ಗೃಹಲಕ್ಷ್ಮಿ ಯೋಜನೆ ಕುರಿತು ಲೇವಡಿ ಮಾಡಿದ್ದಾರೆ.
ಒಂದು ಕಡೆ ಹಿಂದೂಗಳ ಮನೆಯಲ್ಲಿ 2000 ರೂಗಾಗಿ ಮನೆಯ ಯಜಮಾನಿ ಯಾರು ಎಂಬುದಕ್ಕೆ ಕಿತ್ತಾಟ ನಡೆಯುತ್ತಿದೆ. ಇನ್ನೊಂದು ಕಡೆ ಮುಸ್ಲಿಮರ ಮನೆಯಲ್ಲಿ ಇಬ್ಬರು-ಮೂವರು ಹೆಂಡತಿ ಇರುತ್ತಾರೆ, ಅವರಲ್ಲಿ ಮನೆ ಯಜಮಾನಿ Housewife
ಯಾರು ಎಂದು ನಿರ್ಧರಿಸೋಕೆ ಆಗುತ್ತಾ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ ನಿಂದ ಮುಸ್ಲಿಂ ಕುಟುಂಬ ಒಡೆಯುವ ಕೆಲಸ ಆಗುತ್ತಿದೆ, ಸರ್ಕಾರ ಮುಸ್ಲಿಮರ ಮನೆಯಲ್ಲಿ ಬೆಂಕಿ ಹಚ್ಚು ಕೆಲಸ ಮಾಡುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ (prathap simha)ಕಿಡಿಕಾರಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read