ಮಹಿಳೆಯರು ಸೌಭಾಗ್ಯವತಿಯಾಗಿರಲು ಪ್ರತಿದಿನ ಪಾಲಿಸಿ ಈ ನಿಯಮ

ಮಹಿಳೆಯರಿಗೆ ತಾವು ಸಾಯುವವರೆಗೂ ಸೌಭಾಗ್ಯವತಿಯಾಗಿರಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ಮಹಿಳೆಯರು ತಾವು ಸೌಭಾಗ್ಯವತಿಯಾಗಿರಲು ಮತ್ತು ತಮ್ಮ ಆರೋಗ್ಯ ವೃದ್ಧಿಸಲು ಪ್ರತಿದಿನ ಈ ನಿಯಮವನ್ನು ಪಾಲಿಸಿ.

ಮಹಿಳೆಯರು ಯಾವಾಗಲೂ ಮನೆಯಲ್ಲಿ ಹಣೆಗೆ ಕುಂಕುಮ, ತಲೆಗೆ ಹೂ, ಕೈಗೆ ಬಳೆಗಳನ್ನು ಧರಿಸಲೇಬೇಕು. ಹಾಗೇ ಅದರ ಜೊತೆಗೆ ಮಹಿಳೆಯರು ಪ್ರತಿದಿನ ಅಥವಾ ವಾರದಲ್ಲಿ 3 ದಿನವಾದರೂ ತಮ್ಮ ಅಂಗಾಲಿಗೆ ಅರಶಿನವನ್ನು ಹಚ್ಚಬೇಕು. ಇದರಿಂದ ಬ್ಯಾಕ್ಟೀರಿಯಾ ಸಮಸ್ಯೆ ದೂರವಾಗಿ ಮಹಿಳೆಯರು ಆರೋಗ್ಯವಾಗಿರುತ್ತಾರೆ.

ಹಾಗೇ ಅರಶಿನ ಲಕ್ಷ್ಮಿ ಪ್ರಿಯವಾಗಿದ್ದರಿಂದ ಮಹಿಳೆಯರಿಗೆ ಲಕ್ಷ್ಮಿಯ ಕೃಪೆ ದೊರೆತು ಅವರು ಸೌಭಾಗ್ಯವತಿಯಾಗಿರುವಂತೆ ಅನುಗ್ರಹಿಸುತ್ತಾಳೆ ಎನ್ನಲಾಗಿದೆ. ಇದರಿಂದ ಪತಿಯ ಆರೋಗ್ಯ, ಆಯಸ್ಸು ಹೆಚ್ಚಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read