KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

‘ಮನ್ ಕೀ ಬಾತ್’ ಲೋಗೋ ವಿನ್ಯಾಸ ಮಾಡುವವರಿಗೆ ಬಂಪರ್ ಬಹುಮಾನ; ಇಲ್ಲಿದೆ ವಿವರ

Published January 29, 2023 at 7:41 am
Share
SHARE

ಪ್ರಧಾನಿ ನರೇಂದ್ರ ಮೋದಿಯವರು ಬಾನುಲಿ ಮೂಲಕ ದೇಶದ ಜನತೆಯೊಂದಿಗೆ ಕನೆಕ್ಟ್ ಆಗುವ ‘ಮನ್ ಕೀ ಬಾತ್’ ಈಗಾಗಲೇ 96 ಆವೃತ್ತಿಗಳನ್ನು ಪೂರೈಸಿದೆ. ಇಂದು 97ನೇ ಆವೃತ್ತಿ ಪ್ರಸಾರವಾಗಲಿದ್ದು, ಏಪ್ರಿಲ್ 30ಕ್ಕೆ 100ನೇ ಆವೃತ್ತಿ ತಲುಪಲಿದೆ.

ಈ ಜನಪ್ರಿಯ ಕಾರ್ಯಕ್ರಮದ ನೂರನೇ ಆವೃತ್ತಿಯನ್ನು ವಿಶೇಷ ರೀತಿಯಲ್ಲಿ ನಡೆಸಲು ಮುಂದಾಗಿರುವ ಆಕಾಶವಾಣಿ, ಈ ಸಂದರ್ಭದಲ್ಲಿ ಲೋಗೋ ಹಾಗೂ ಜಿಂಗಲ್ ಗಳನ್ನು ರೂಪಿಸಲು ಸಾರ್ವಜನಿಕರಿಗೆ ಆಹ್ವಾನಿಸಿದೆ.

ಕೇಂದ್ರ ಸರ್ಕಾರದ mygov.in ವೆಬ್ ಸೈಟ್ ನಲ್ಲಿ ನಲ್ಲಿ ಇದಕ್ಕೆ ಸಂಬಂಧಿಸಿದ ತಾಂತ್ರಿಕ ವಿವರಗಳು ಲಭ್ಯವಿದ್ದು, ಆಸಕ್ತರು ಲೋಗೋಗಳನ್ನು JPEG/JPG/PNG/SVG ಫಾರ್ಮ್ಯಾಟ್ ಗಳಲ್ಲಿ ಅಪ್ಲೋಡ್ ಮಾಡಬಹುದಾಗಿದೆ.

ಫೋರ್ಟ್ರೇಟ್ ಅಥವಾ ಲ್ಯಾಂಡ್ ಸ್ಕೇಪ್ ಆಕಾರದಲ್ಲಿ ಲೋಗೋಗಳನ್ನು ವಿನ್ಯಾಸ ಮಾಡಬಹುದಾಗಿದ್ದು, ಲೋಗೋ ಕಳುಹಿಸಲು ಫೆಬ್ರವರಿ 1 ಅಂತಿಮ ದಿನಾಂಕವಾಗಿದೆ. ಆಯ್ಕೆಯಾದ ಲೋಗೋ ವಿನ್ಯಾಸಕಾರರಿಗೆ ಒಂದು ಲಕ್ಷ ರೂಪಾಯಿ ಮೌಲ್ಯದ ಬಹುಮಾನವನ್ನು ನೀಡಲಾಗುತ್ತದೆ.

You Might Also Like

BIG NEWS: ವಿದ್ಯುತ್ ಲೈನ್ ದುರಸ್ತಿ ವೇಳೆ ಅನಾಹುತ: ಕರೆಂಟ್ ಶಾಕ್ ಹೊಡೆದು ಲೈನ್ ಮೆನ್ ಸಾವು

ರೈತರಿಗೆ ಮುಖ್ಯ ಮಾಹಿತಿ : ಒಣ ಮೆಣಸಿನಕಾಯಿ ಮಾರಾಟಕ್ಕೆ ರೈತರಿಂದ ನೋಂದಣಿಗೆ ಆಹ್ವಾನ

ಹಾವು ಕಚ್ಚಿದಾಗ ಏನು ಮಾಡಬೇಕು..? ಏನು ಮಾಡಬಾರದು  : ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ

BIG NEWS: ನಿಲ್ಲದ ಹೃದಯಾಘಾತ ಸಾವಿನ ಸರಣಿ: ಯೋಗ ಶಿಕ್ಷಕ ಹಾರ್ಟ್ ಅಟ್ಯಾಕ್ ಗೆ ಬಲಿ

SHOCKING : ಭೀಕರ ಪ್ರವಾಹದ ವರದಿ ಮಾಡುತ್ತಿದ್ದಾಗಲೇ ವರದಿಗಾರ ನೀರುಪಾಲು : ಆಘಾತಕಾರಿ ವಿಡಿಯೋ ವೈರಲ್ |WATCH VIDEO

TAGGED:Designಮನ್ ಕೀ ಬಾತ್WebsiteNarendra modiನರೇಂದ್ರ ಮೋದಿವಿನ್ಯಾಸವೆಬ್ಸೈಟ್LogoಲೋಗೋMan ki baat
Share This Article
Facebook Copy Link Print

Latest News

BIG NEWS: ವಿದ್ಯುತ್ ಲೈನ್ ದುರಸ್ತಿ ವೇಳೆ ಅನಾಹುತ: ಕರೆಂಟ್ ಶಾಕ್ ಹೊಡೆದು ಲೈನ್ ಮೆನ್ ಸಾವು
ರೈತರಿಗೆ ಮುಖ್ಯ ಮಾಹಿತಿ : ಒಣ ಮೆಣಸಿನಕಾಯಿ ಮಾರಾಟಕ್ಕೆ ರೈತರಿಂದ ನೋಂದಣಿಗೆ ಆಹ್ವಾನ
ಹಾವು ಕಚ್ಚಿದಾಗ ಏನು ಮಾಡಬೇಕು..? ಏನು ಮಾಡಬಾರದು  : ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ
BIG NEWS: ನಿಲ್ಲದ ಹೃದಯಾಘಾತ ಸಾವಿನ ಸರಣಿ: ಯೋಗ ಶಿಕ್ಷಕ ಹಾರ್ಟ್ ಅಟ್ಯಾಕ್ ಗೆ ಬಲಿ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!
BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING : ಬೆಂಗಳೂರಿನ ‘ಅಪಾರ್ಟ್ ಮೆಂಟ್’ ನಲ್ಲಿ ಮನುಷ್ಯನ ಅಸ್ಥಿಪಂಜರ ಪತ್ತೆ , ಬೆಚ್ಚಿಬಿದ್ದ ನಿವಾಸಿಗಳು !

Automotive

ಸಾರ್ವಜನಿಕರು ಸ್ವಂತ ಕಾರು ಹೊಂದಲು ಈ ದೇಶದಲ್ಲಿಲ್ಲ ಅವಕಾಶ !
ಭಾರತದ ಮೊದಲ ʼಎಲೆಕ್ಟ್ರಿಕ್‌ʼ ಕಾರಿನ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ !
ಟ್ರಕ್ ಗಳಿಗೂ ಸುರಕ್ಷತಾ ಮೌಲ್ಯಮಾಪನ ರೇಟಿಂಗ್ ಪ್ರಾರಂಭಿಸಲು ಸರ್ಕಾರ ಚಿಂತನೆ

Entertainment

ಮುಂಬೈಗಿಂತ ಕಡಿಮೆ ಬಾಡಿಗೆಗೆ ಸಿಗುತ್ತೆ ಐಷಾರಾಮಿ ವಿಲ್ಲಾ ; ನಟಿ ಹಂಚಿಕೊಂಡ ವಿಡಿಯೋ ವೈರಲ್‌ | Watch
BREAKING : ಬಾಲಿವುಡ್ ಖ್ಯಾತ ನಟ ‘ಆಸಿಫ್ ಖಾನ್’ ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು |Aasif Khan
ಬಿಗ್ ಬಿ ಇಲ್ಲದೆ KBC ಯೋಚಿಸಲು ಸಾಧ್ಯವೇ ? ಸಲ್ಮಾನ್ ಖಾನ್ ನಿರೂಪಣೆ ಸುದ್ದಿ ಕೇವಲ ವದಂತಿ !

Sports

ಸಚಿನ್ ಮಾಜಿ ಪ್ರತಿಸ್ಪರ್ಧಿ ಈಗ ಲಂಡನ್‌ನಲ್ಲಿ ವರ್ಣಚಿತ್ರಕಾರ ; ʼಕ್ರಿಕೆಟ್‌ʼ ನಿಂದ ಗಳಿಸಿದ್ದಕ್ಕಿಂತ ಈಗ ಹೆಚ್ಚು ಸಂಪಾದನೆ !
114 ವರ್ಷದ ಮ್ಯಾರಥಾನ್ ಲೆಜೆಂಡ್ ಫೌಜಾ ಸಿಂಗ್ ಹಿಟ್ ಅಂಡ್ ರನ್ ಕೇಸ್: 30 ಗಂಟೆಯೊಳಗೆ ಅನಿವಾಸಿ ಭಾರತೀಯ ಅರೆಸ್ಟ್
‌ಇಲ್ಲಿದೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಅದ್ದೂರಿ ಮನೆ ಮತ್ತು ಅಪರೂಪದ ಸಂಗ್ರಹದ ಡಿಟೇಲ್ಸ್ !

Special

ಬಾಚಣಿಕೆ ಸ್ವಚ್ಛಗೊಳಿಸಲು ಇಲ್ಲಿದೆ ಟಿಪ್ಸ್
ಭಾರತದ ಮೊದಲ ʼಟೆಸ್ಟ್ ಟ್ಯೂಬ್ ಬೇಬಿʼ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ !
ತಳ ಹಿಡಿದ ಪಾತ್ರೆಗಳಿಗೆ ಬೈ-ಬೈ: ಹೊಳೆಯುವ ಪಾತ್ರೆಗಳಿಗೆ ಸರಳ ಉಪಾಯ!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?