ಮನೆಯಲ್ಲಿನ ನಕಾರಾತ್ಮಕ ಶಕ್ತಿ ಹೋಗಲಾಡಿಸಲು ಅಳವಡಿಸಿ ಈ ಕನ್ನಡಿ….!

ಮನೆಯ ಸೌಂದರ್ಯವನ್ನು ಹೆಚ್ಚಿಸಬೇಕು ಅಂತಾ ಕನ್ನಡಿಯನ್ನು ಬಳಕೆ ಮಾಡುತ್ತೇವೆ. ಮನೆಯ ಅಂದವನ್ನು ಹೆಚ್ಚಿಸುವ ಭರದಲ್ಲಿ ವಾಸ್ತು ಶಾಸ್ತ್ರವನ್ನೇ ಮರೆತುಬಿಡುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕನ್ನಡಿಯನ್ನು ಇರಿಸುವ ಮುನ್ನ ಅದರ ದಿಕ್ಕು, ಆಕಾರ ಹಾಗೂ ಚೌಕಟ್ಟಿನ ಬಣ್ಣಕ್ಕೆ ಆದ್ಯತೆ ನೀಡಲೇಬೇಕು.

ನಿಮ್ಮ ಮನೆಯ ಯಾವುದೇ ಭಾಗದಲ್ಲಿ ಕತ್ತಲು ಹೆಚ್ಚಿರುತ್ತದೆಯೋ ಅಂತಲ್ಲಿ ನೀವು ಕನ್ನಡಿಯನ್ನು ಇರಿಸುವ ಮೂಲಕ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಬಹುದು. ನಿಮ್ಮ ಮನೆಯ ಆವರಣದಲ್ಲಿ ಎಲೆಕ್ಟ್ರಿಕ್​ ಕಂಬ, ಎತ್ತರದ ಕಟ್ಟಡ ಅಥವಾ ಮರಗಳು ಇದ್ದರೆ ನೀವು ಮನೆಯ ಮುಖ್ಯದ್ವಾರದಲ್ಲಿ ಪಕ್ವಾ ಕನ್ನಡಿಯನ್ನು ಅಳವಡಿಸಬಹುದು. ಪಕ್ವಾ ಕನ್ನಡಿಯು ಮರದ ಚೌಕಟ್ಟಿನಲ್ಲಿ ಮಾಡಲಾದ ಕನ್ನಡಿಯಾಗಿದ್ದು ಇದರ ಚೌಕಟ್ಟಿನ ಬಣ್ಣ ಸಾಮಾನ್ಯವಾಗಿ ಕೆಂಪು, ಹಸಿರು, ಹಳದಿ ಅಥವಾ ಬಂಗಾರ ಬಣ್ಣದಲ್ಲಿ ಇರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read