ಈ ವಸ್ತುವಿಗೆ ಧೂಳು ಹಿಡಿಯದಂತೆ ನೋಡಿಕೊಂಡ್ರೆ ಮನೆ ಪ್ರವೇಶ ಮಾಡ್ತಾಳೆ ‘ಲಕ್ಷ್ಮಿ’

ಮನೆ ಯಾವಾಗಲೂ ಸ್ವಚ್ಚವಾಗಿರಬೇಕು. ಅಂತಹ ಮನೆಯಲ್ಲಿ ಯಾವಾಗಲೂ ಲಕ್ಷ್ಮಿದೇವಿ ಬಂದು ನೆಲೆಸುತ್ತಾಳೆ ಎಂದು ಹೇಳುತ್ತಾರೆ. ಇದರಿಂದ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಹಾಗಾಗಿ ನೀವು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಮೂಲಕ ಈ ವಸ್ತುವಿಗೆ ಧೂಳು ಹಿಡಿಯದಂತೆ ನೋಡಿಕೊಳ್ಳಿ.

ನಾವು ಪ್ರತಿಯೊಂದು ವಸ್ತುಗಳನ್ನು ಹಣ ನೀಡಿ ಖರೀದಿಸುವುದರಿಂದ ಅವುಗಳನ್ನು ಲಕ್ಷ್ಮಿಯ ಸ್ವರೂಪವೆಂದು ಭಾವಿಸಬೇಕು. ಅದರಲ್ಲೂ ಮನೆಯಲ್ಲಿ ಹಾಕಿರುವ ಲೈಟ್ ಗಳು ಇಡೀ ಮನೆಯನ್ನು ಬೆಳಗಿಸುತ್ತವೆ. ಹಾಗಾಗಿ ಈ ಲೈಟ್ ಗಳಿಗೆ ಧೂಳು ಹಿಡಿಯದಂತೆ ನೋಡಿಕೊಳ್ಳಿ.

ಯಾಕೆಂದರೆ ಲೈಟ್ ಗೆ ಧೂಳು ಹಿಡಿಯುವುದರಿಂದ ಅದರ ಪ್ರಕಾಶ ಮಂದವಾಗುತ್ತದೆ. ಇದರಿಂದ ಮನೆ ಕತ್ತಲು ಎನಿಸುತ್ತದೆ, ಮನೆ ಕತ್ತಲಾಗಿದ್ದರೆ ಆ ಮನೆಯೊಳಗೆ ಲಕ್ಷ್ಮಿ ಪ್ರವೇಶ ಮಾಡುವುದಿಲ್ಲ. ಹಾಗಾಗಿ ಯಾವಾಗಲೂ ಲೈಟ್ ಅನ್ನು ಸ್ವಚ್ಚಗೊಳಿಸಿ ಇದರಿಂದ ಲಕ್ಷ್ಮಿದೇವಿಯ ಅನುಗ್ರಹ ದೊರಕುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read