ಮದುವೆ ಸಿದ್ದತೆಯಲ್ಲಿರುವ ಹುಡುಗಿ ಸೌಂದರ್ಯ ವೃದ್ಧಿಸಿಕೊಳ್ಳಲು ಬಳಸಿ ಈ ಹೂ

ಮದುವೆಯ ದಿನದಂದು ತಾನು ಸುಂದರವಾಗಿ ಕಾಣಬೇಕೆಂಬ ಬಯಕೆ ಎಲ್ಲಾ ಹೆಣ್ಣು ಮಕ್ಕಳಿಗಿರುತ್ತದೆ. ಅದಕ್ಕಾಗಿ ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸುವ ಬದಲು ಈ ಹೂಗಳನ್ನು ಬಳಸಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ.

* ಲ್ಯಾವೆಂಡರ್ ಹೂ : ನಿಮ್ಮ ಚರ್ಮ ಕಾಂತಿಯುತವಾಗಿ ಕಾಣಲು ಈ ಹೂಗಳಿಂದ ಫೇಸ್ ಪ್ಯಾಕ್ ತಯಾರಿಸಿ ಬಳಸಿ ಮತ್ತು ಇದರ ತೈಲವನ್ನು ಕೂದಲಿಗೆ ಬಳಸಿದರೆ ಹೊಳೆಯುವ ಕೂದಲು ನಿಮ್ಮದಾಗುತ್ತದೆ.

* ಗುಲಾಬಿ ಹೂ : ಚರ್ಮದ ಸೌಂದರ್ಯ ಹೆಚ್ಚಿಸಲು ಗುಲಾಬಿ ಹೂವಿನ ದಳಗಳಿಂದ ಫೇಸ್ ಪ್ಯಾಕ್ ತಯಾರಿಸಿ ಬಳಸಿ. ಇಲ್ಲವಾದರೆ ರೋಸ್ ವಾಟರ್ ಕೂಡ ಬಳಸಬಹುದು.

* ಕ್ಯಾಮೊಮೈಲ್ ಹೂ : ಇದರಿಂದ ಚಹಾ ತಯಾರಿಸಿ ಅಥವಾ ಇದರ ಎಲೆಗಳಿಂದ ಪೇಸ್ಟ್ ತಯಾರಿಸಿ ಮುಖ ಮತ್ತು ಕೂದಲಿಗೆ ಹಚ್ಚಿದರೆ ಚರ್ಮ ಮತ್ತು ಕೂದಲಿನ ಸೌಂದರ್ಯ ವೃದ್ಧಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read