ಬೇಸಿಗೆಯಲ್ಲಿ ತಂಪು ಕೊಡುವ ಆರೋಗ್ಯಕರ ಪಾನೀಯ

ಬೇಸಿಗೆ ಝಳ ಹೆಚ್ಚಾದಂತೆ ಆಹಾರಕ್ಕಿಂತ ಪಾನೀಯ ಸೇವನೆಗೆ ಹೆಚ್ಚು ಮಹತ್ವ ಇದೆ. ಇದು ದೇಹ ನಿರ್ಜಲೀಕರಣ ಹೊಂದುವುದರಿಂದ ತಡೆಯುತ್ತದೆ.

ಹೆಸರುಕಾಳಿಂದ ತಯಾರಿಸಬಹುದಾದ ಸುಲಭ ಪಾನೀಯ ಮಾಡಿ ದೇಹದ ಆರೋಗ್ಯ ವೃದ್ದಿಸಿಕೊಳ್ಳಿ.

ನೆನೆಸಿದ ಹೆಸರು ಕಾಳು – ಒಂದು ಹಿಡಿ

ಬೆಲ್ಲ – ನಿಂಬೆ ಗಾತ್ರದಷ್ಟು

ಏಲಕ್ಕಿ – 2

ಹೆಸರುಕಾಳು, ಬೆಲ್ಲ, ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಗ್ಲಾಸ್ ಗೆ ವರ್ಗಾಯಿಸಿ. ಇದನ್ನ ಶೋಧಿಸದೆ ಹಾಗೆ ಕುಡಿದರೆ ಲಾಭ ಹೆಚ್ಚು. ಮಕ್ಕಳಿಗಾದರೆ ಶೋಧಿಸಿ ತಿಳಿ ನೀರು ಕುಡಿಯಲು ಕೊಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read