ಕಷ್ಟಪಟ್ಟು ಗಳಿಸಿದ ಹಣವನ್ನು ಕೂಡಿಡುವುದು ಕಷ್ಟ. ಕೈಗೆ ಬಂದ ಹಣ ಅನೇಕ ಸಮಯ ಕೈನಲ್ಲಿ ನಿಲ್ಲುವುದಿಲ್ಲ. ಹಗಲಿರುಳು ಶ್ರಮಿಸಿದ್ರೂ ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಅಂತ ಸಂದರ್ಭದಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾದ ಉಪಾಯಗಳನ್ನು ಅನುಸರಿಸಿ ಆರ್ಥಿಕ ಪರಿಸ್ಥಿತಿ ವೃದ್ಧಿಸಿಕೊಳ್ಳಬಹುದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರ ಚಪಾತಿ ಸೇವನೆ ಮಾಡುವುದ್ರಿಂದ ಸಮಸ್ಯೆ ಕಡಿಮೆಯಾಗುತ್ತದೆ. ಶನಿಕಾಟವಿದ್ದವರಿಗೆ ಆರ್ಥಿಕ ಸಮಸ್ಯೆ ನಿಶ್ಚಿತ. ಶನಿ ಕಾಟದಿಂದ ತಪ್ಪಿಸಿಕೊಂಡು ಸಮಸ್ಯೆ ದೂರ ಮಾಡಿಕೊಳ್ಳಬೇಕೆನ್ನುವವರು ಪ್ರತಿ ಶನಿವಾರ ಒಂದು ರೊಟ್ಟಿಯನ್ನ ತಿನ್ನಬೇಕು.
ಇನ್ನೂ ಬೇರೆ ಬೇರೆ ಮಾರ್ಗದಲ್ಲಿ ನ್ಯಾಯದೇವತೆ ಶನಿದೇವನನ್ನು ಪ್ರಸನ್ನ ಗೊಳಿಸುವ ಉಪಾಯ ಇವೆ. ಆದರೆ ಈ ಉಪಾಯ ಸರಳವಾಗಿದ್ದು. ಯಾರು ಬೇಕಾದರೂ ಮಾಡಬಹುದು.
You Might Also Like
TAGGED:ಶನಿವಾರ