‘ಪಾನ್ ಕಾರ್ಡ್’ ನಿಷ್ಕ್ರಿಯಗೊಳ್ಳುವುದನ್ನು ತಪ್ಪಿಸಬೇಕೇ ? ಹಾಗಾದ್ರೆ ಕೂಡಲೇ ಮಾಡಿ ಈ ಕೆಲಸ

 

‘ಪಾನ್ ಕಾರ್ಡ್’ ಜೊತೆ ‘ಆಧಾರ್’ ಜೋಡಣೆ ಮಾಡುವುದು ಕಡ್ಡಾಯವಾಗಿದ್ದು, ಇದಕ್ಕಾಗಿ ಈ ಹಿಂದೆ ಹಲವು ಗಡುವುಗಳನ್ನು ನೀಡಲಾಗಿತ್ತು. ಇದೀಗ ಒಂದು ಸಾವಿರ ರೂಪಾಯಿ ವಿಳಂಬ ಶುಲ್ಕದೊಂದಿಗೆ ಜೂನ್ 30, 2023 ಪಾನ್ ಕಾರ್ಡ್ ಜೊತೆ ಆಧಾರ್ ಜೋಡಣೆ ಮಾಡಲು ಅಂತಿಮ ದಿನಾಂಕವಾಗಿದೆ.

ಇದಕ್ಕೆ ಇನ್ನು ಕೇವಲ ನಾಲ್ಕು ದಿನಗಳಷ್ಟೇ ಬಾಕಿ ಉಳಿದಿದ್ದು, ಒಂದೊಮ್ಮೆ ಈ ಅವಧಿಯೊಳಗೆ ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಇದರಿಂದಾಗಿ ಅನೇಕ ಸಮಸ್ಯೆಗಳು ಉದ್ಭವವಾಗುತ್ತವೆ.

ಹೀಗಾಗಿ ಪಾನ್ ಕಾರ್ಡ್ ಹೊಂದಿರುವವರು ಕೂಡಲೇ https://incometax.gov.in/iec/foportal ಮತ್ತು Quick Links ವಿಭಾಗದ ಮೇಲೆ ಕ್ಲಿಕ್ ಮಾಡಿದ ನಂತರ ಮತ್ತು Link Aadhar ಆಯ್ಕೆಯನ್ನು ಆರಿಸಿದ ಬಳಿಕ ಪರದೆಯಲ್ಲಿನ ಸೂಚನೆಗಳನ್ನು ಅನುಸರಿಸಿ ಇದನ್ನು ಪೂರ್ಣಗೊಳಿಸಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read