ನೀವು ಇಷ್ಟಪಟ್ಟವರ ಪ್ರೀತಿಯನ್ನು ಗೆಲ್ಲಲು ಅನುಸರಿಸಿ ಈ ಸುಲಭ ಉಪಾಯ

ವ್ಯಾಲೆಂಟೈನ್ಸ್ ವೀಕ್ ಶುರುವಾಗಿದೆ. ಪ್ರೇಮ ನಿವೇದನೆ ಸುಲಭದ ಮಾತಲ್ಲ. ಕಷ್ಟಪಟ್ಟು ಇಷ್ಟಪಟ್ಟವರಿಗೆ ಪ್ರೇಮ ನಿವೇದನೆ ಮಾಡಿದ್ರೂ ಅವರು ಒಪ್ಪಿಕೊಳ್ಳಬೇಕಲ್ಲ. ಕೆಲವೊಂದು ಸರಳ ವಿಧಾನಗಳನ್ನು ಅನುಸರಿಸಿದ್ರೆ ನಿಮ್ಮ ಪ್ರೀತಿ ನಿಮಗೆ ಸಿಗಲಿದೆ.

ಯಶಸ್ವಿ ಪ್ರೀತಿ ಬಯಸುತ್ತಿದ್ದರೆ ಭಗವಂತ ಶ್ರೀಕೃಷ್ಣನ ದೇವಸ್ಥಾನಕ್ಕೆ ತೆರಳಿ ಕೊಳಲು ಹಾಗೂ ವೀಳ್ಯದೆಲೆಯನ್ನು ನೀಡಿ.

ಪ್ರೇಮ ನಿವೇದನೆಗೆ ಮುನ್ನ ಶಿವಲಿಂಗಕ್ಕೆ ಜೇನುತುಪ್ಪದ ಅಭಿಷೇಕವನ್ನು ಮಾಡಿ. ತಕ್ಷಣ ನಿಮ್ಮ ಪ್ರೀತಿಯನ್ನು ಸಂಗಾತಿ ಸ್ವೀಕರಿಸುತ್ತಾರೆಂದು ಶಾಸ್ತ್ರ ಹೇಳುತ್ತದೆ.

ಪ್ರೇಮಿಗಳ ದಿನದಂದು ಉಡುಗೊರೆ ನೀಡಲು ಬಯಸಿದ್ದರೆ ಅಪ್ಪಿತಪ್ಪಿಯೂ ತೀಕ್ಷ್ಣವಾದ ವಸ್ತುಗಳನ್ನು ನೀಡಬೇಡಿ. ಪರಸ್ಪರ ಗುಲಾಬಿ ಅಥವಾ ಕೆಂಪು ಬಣ್ಣದ ಉಡುಗೊರೆ ನೀಡಿ. ಕಪ್ಪು ಅಥವಾ ಹಸಿರು ಉಡುಗೊರೆಯನ್ನು ಮರೆತೂ ನೀಡಬೇಡಿ.

ನಿಮ್ಮ ಸಂಗಾತಿಯ ಹೃದಯ ಗೆಲ್ಲಲು ಬಯಸಿದ್ರೆ ಪಚ್ಚೆಯನ್ನು ಉಂಗುರ ರೂಪದಲ್ಲಿ ಧರಿಸಿ. ಇದು ಪ್ರೇಮ ಸಫಲತೆಗೆ ಕಾರಣವಾಗುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read