ನಿಮಗೆ ಉಗುರು ಕಚ್ಚುವ ಅಭ್ಯಾಸವಿದೆಯಾ…..? ಲಕ್ಷ್ಮಿ ಮುನಿಯುವ ಮೊದಲು ಎಚ್ಚೆತ್ತುಕೊಳ್ಳಿ

ಮನುಷ್ಯದ ದೇಹ ರಚನೆ ನೋಡಿ ಆತನ ವ್ಯಕ್ತಿತ್ವ, ಭವಿಷ್ಯ ಹೇಳಬಹುದು. ಸಮುದ್ರ ಶಾಸ್ತ್ರದಲ್ಲಿ ವ್ಯಕ್ತಿಯ ಉಗುರು ನೋಡಿ ಆತನ ಸ್ವಭಾವ, ಅದೃಷ್ಟವನ್ನು ಹೇಳಲಾಗಿದೆ.

ಉಗುರುಗಳು ಚಿಕ್ಕದಾಗಿರುವ ವ್ಯಕ್ತಿ ಎಷ್ಟೇ ಉನ್ನತ ಅಥವಾ ಯೋಗ್ಯ ಕುಟುಂಬದಲ್ಲಿ ಜನಿಸಿರಲಿ, ಅವನು ಉತ್ತಮ ಸ್ವಭಾವದವನಾಗಿರುವುದಿಲ್ಲ. ಚಿಕ್ಕ ಉಗುರುಳ್ಳವರು ಸ್ವಾರ್ಥಿಗಳಾಗಿರುತ್ತಾರೆ. ಕೇವಲ ತಮ್ಮ ಹಿತವನ್ನು ಮಾತ್ರ ಗಮನಿಸುತ್ತಾರೆ.

ಸಮುದ್ರ ಶಾಸ್ತ್ರದ ಪ್ರಕಾರ, ವಕ್ರ ಮತ್ತು ಅಸಹಜ ಉಗುರುಗಳನ್ನು ಹೊಂದಿರುವ ಜನರು ಮಾನಸಿಕ ಸ್ಥಿತಿಯನ್ನು ಹಾಳು ಮಾಡಿಕೊಳ್ತಾರೆ. ಇಂಥವರಿಂದ ದೂರವಿರುವುದು ಒಳ್ಳೆಯದು.

ಸಮುದ್ರಶಾಸ್ತ್ರದಲ್ಲಿ ಹೇಳಿದಂತೆ ತೆಳುವಾದ ಮತ್ತು ಉದ್ದವಾದ ಉಗುರುಗಳನ್ನು ಹೊಂದಿರುವ ಜನರು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಅವ್ರು ತೊಂದರೆಗೊಳಗಾಗ್ತಾರೆ. ಮಾದಕ ವ್ಯಸನಕ್ಕೆ ಆಕರ್ಷಿತರಾಗ್ತಾರೆ.

ಗಟ್ಟಿಯಾದ ಉಗುರನ್ನು ಹೊಂದಿರುವ ವ್ಯಕ್ತಿ ಮೊಂಡನಾಗಿರುತ್ತಾನೆ. ಜಗಳವಾಡುತ್ತಾನೆ.

ಸಮುದ್ರ ಶಾಸ್ತ್ರದ ಪ್ರಕಾರ ಕೈ ಉಗುರನ್ನು ಕಚ್ಚುವ ವ್ಯಕ್ತಿ ಬಳಿ ಹಣ ನಿಲ್ಲುವುದಿಲ್ಲ. ಬಂದ ಹಣ ಬೇಗ ಖಾಲಿಯಾಗುತ್ತದೆ. ಆತನ ಬಳಿ ಲಕ್ಷ್ಮಿ ನೆಲೆ ನಿಲ್ಲುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read