ದೋಷ ಕಳೆದು ʼಯಶಸ್ಸುʼ ಗಳಿಸಲು ಇದನ್ನು ಪಾಲಿಸಿ

ನಮ್ಮ ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತೇವೆ. ಇದಕ್ಕೆ ಸಾಡೆ ಸಾಥ್ ಶನಿಯ ಕಾಟ ಕೂಡ ಒಂದು ಕಾರಣವಾಗಿದೆ. ಈ ಸಾಡೆ ಸಾಥ್ ಶನಿಯ ಕಾಟವನ್ನು ನಿವಾರಿಸಿಕೊಳ್ಳಲು ಈ ಪರಿಹಾರವನ್ನು ಮಾಡಿ.

ಸಾಡೆ ಸಾಥ್ ಶನಿಯ ಕಾಟವಿರುವವರಿಗೆ ಯಾವುದೇ ವಿಚಾರದ ಬಗ್ಗೆ ಆಸಕ್ತಿ ಇರುವುದಿಲ್ಲ. ಅವರು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗುವುದಿಲ್ಲ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಅಂತವರು ಈ ದೋಷದಿಂದ ಹೊರ ಬರಲು ಪ್ರತಿದಿನ ಈ ನಾಯಿಗೆ ಆಹಾರವನ್ನು ತಿನ್ನಿಸಿ.

ಕಾಲಭೈರವ ನಮ್ಮನ್ನು ಎಲ್ಲಾ ಸಮಸ್ಯೆಗಳಿಂದ ರಕ್ಷಿಸುತ್ತಾನೆ. ಹಾಗಾಗಿ ಅವನ ವಾಹನವಾದ ಸಂಪೂರ್ಣವಾಗಿ ಕಪ್ಪು ಬಣ್ಣ ಹೊಂದಿರುವ ನಾಯಿಗೆ ಅಕ್ಕಿಹಿಟ್ಟು ಮತ್ತು ಉದ್ದಿನ ಹಿಟ್ಟನ್ನು ಬೆರೆಸಿ ರೊಟ್ಟಿ ತಯಾರಿಸಿ. ಬಳಿಕ ಕಾಲಭೈರವನನ್ನು ಸ್ಮರಿಸಿ ಆ ನಾಯಿಗೆ ತಿನ್ನಿಸಿ. ಹೀಗೇ ಮಾಡುತ್ತಾ ಬಂದರೆ ಸಾಡೆಸಾತಿ ದೋಷ ನಿವಾರಣೆಯಾಗುತ್ತದೆ. ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read