ದುಡಿದ ಹಣ ವ್ಯರ್ಥವಾಗಿ ಖರ್ಚಾಗದೆ ಕೈಯಲ್ಲೇ ಉಳಿಯಲು ಉಪ್ಪಿನಿಂದ ಈ ಮೂರು ತಂತ್ರ ಮಾಡಿ

ಎಷ್ಟೇ ಕಷ್ಟಪಟ್ಟು ದುಡಿದರೂ ಹಣ ಕೈಯಲ್ಲಿ ನಿಲ್ಲುವುದಿಲ್ಲ. ಎಲ್ಲಾ ಹಣ ವ್ಯರ್ಥ ಖರ್ಚಾಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಣಕಾಸಿನ ಸಮಸ್ಯೆ ಕಾಡುತ್ತದೆ. ಹಾಗಾಗಿ ಈ ಹಣದ ಹೊರಹರಿವನ್ನು ಕಡಿಮೆ ಮಾಡಲು ಉಪ್ಪಿನಿಂದ ಈ ಮೂರು ತಂತ್ರವನ್ನು ಮಾಡಿ.

ಮೊದಲನೇಯದಾಗಿ ಕಷ್ಟಪಟ್ಟು ದುಡಿದ ಹಣವನ್ನು ಕಲ್ಲುಪ್ಪಿನ ಮೇಲೆ ಇಟ್ಟು ದೇವರ ಕೋಣೆಯಲ್ಲಿ ಇಡಿ. ಮರುದಿನ ಹಣವನ್ನು ಬಳಸಬೇಕು. ಇದನ್ನು ಪ್ರತಿ ತಿಂಗಳು ಮಾಡುತ್ತಾ ಬಂದರೆ ನಿಮಗಿರುವ ದೃಷ್ಟಿ ದೋಷ ನಿವಾರಣೆಯಾಗುತ್ತದೆ. ಇದರಿಂದ ಹಣ ನೀರಿನಂತೆ ಖರ್ಚಾಗುವುದು ಕಡಿಮೆಯಾಗುತ್ತದೆ.

ಎರಡನೇಯದಾಗಿ ಹಣಕಾಸಿನ ಸಮಸ್ಯೆ ನಿವಾರಣೆಯಾಗಲು, ಮನೆಯಲ್ಲಿ ಸುಖ, ಶಾಂತಿ ನೆಲೆಸಲು ಉಪ್ಪಿನ ದೀಪಾರಾಧನೆ ಮಾಡಬೇಕು. ಒಂದು ಪಾತ್ರೆಯಲ್ಲಿ ಕಲ್ಲುಪ್ಪನ್ನು ತೆಗೆದುಕೊಂಡು ಅದರ ಮೇಲೆ ದೀಪ ಇಟ್ಟು ದೇವರಿಗೆ ದೀಪ ಬೆಳಗಬೇಕು.

ಮೂರನೇಯದಾಗಿ ಕೆಂಪು ವಸ್ತ್ರದಲ್ಲಿ ಕಲ್ಲುಪ್ಪನ್ನು ತುಂಬಿಸಿ ಕಟ್ಟಿ ಮನೆಯ ಮುಂದೆ ಕಟ್ಟಬೇಕು. ಪ್ರತಿ ತಿಂಗಳು ಹುಣ್ಣಿಮೆಯಂದು ಅದನ್ನು ಬದಲಾಯಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read