ದೀಪ ಬೆಳಗುವ ಮುನ್ನ ಈ ಕ್ರಮವನ್ನ ಅನುಸರಿಸಲು ಮರೆಯದಿರಿ

ಹಿಂದೂ ಸಂಪ್ರದಾಯದಲ್ಲಿ ದೀಪಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ. ಈ ದೀಪಗಳನ್ನ ಹೇಗೆಂದರೆ ಹಾಗೆ ಹಚ್ಚೋಕೆ ವಾಸ್ತು ಶಾಸ್ತ್ರದಲ್ಲಿ ಅನುಮತಿ ಇಲ್ಲ.

ದೀಪವನ್ನ ಹಚ್ಚುವ ಮುನ್ನ ಸರಿಯಾದ ದಿಕ್ಕಿನಲ್ಲಿ ಇಡೋದು ಅತ್ಯವಶ್ಯಕ. ತಪ್ಪಾದ ದಿಕ್ಕಿನಲ್ಲಿ ದೀಪವನ್ನ ಬೆಳಗಿದ್ರೆ ಮನೆಗೆ ಒಳಿತಾಗೋದಕ್ಕಿಂತ ಹೆಚ್ಚು ನಷ್ಟ ಸಂಭವಿಸೋದೇ ಜಾಸ್ತಿ.
ದೀಪವನ್ನ ಹಚ್ಚುವ ಮುನ್ನ ದೀಪದ ಜ್ವಾಲೆ ಎಂದಿಗೂ ಬಲ ಬದಿಗೆ ಇರುವಂತೆ ನೋಡಿಕೊಂಡರೆ ನಿಮ್ಮ ಮನೆಯಲ್ಲಿ ಕಾಯಿಲೆಯಿಂದ ಬಳಲುವವರ ಸಂಖ್ಯೆ ಕಡಿಮೆಯಾಗಲಿದೆ.

ಅದೇ ನೀವು ದೀಪವನ್ನ ಉತ್ತರ ದಿಕ್ಕಿಗೆ ಮುಖ ಮಾಡಿ ಬೆಳಗೋದ್ರಿಂದ ಮನೆಯಲ್ಲಿ ಸಂಪತ್ತು ಹೆಚ್ಚಾಗಲಿದೆ. ಅಲ್ಲದೇ ಮನೆಯಲ್ಲಿ ತುಪ್ಪದ ದೀಪವನ್ನ ಬೆಳಗೋದ್ರಿಂದ ದುಷ್ಟ ಶಕ್ತಿಗಳು ಎಂಟ್ರಿಯಾಗೋಕೆ ಅವಕಾಶ ಇರೋದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read