ತಮ್ಮದೇ ʼಶ್ರದ್ಧಾಂಜಲಿʼ ಬರೆಯುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದ ಶಿಕ್ಷಕ

Florida teacher fired for making students write their obituaries | MEAWW

ತಮ್ಮ ವಿದ್ಯಾರ್ಥಿಗಳಿಗೆ ತಮ್ಮದೇ ಆದ ಶ್ರದ್ಧಾಂಜಲಿ ಪತ್ರ ಬರೆದಿರುವಂತೆ ಹೇಳಿದ ಫ್ಲೋರಿಡಾದ ಶಿಕ್ಷಕನನ್ನು ಶಾಲೆಯಿಂದ ವಜಾ ಮಾಡಲಾಗಿದೆ. ಆದರೆ ಶಿಕ್ಷಕನು ತನ್ನ ಕೆಲಸವನ್ನು ಕಳೆದುಕೊಂಡಿರುವುದಕ್ಕೆ ಯಾವುದೇ ವಿಷಾದವಿಲ್ಲ ಎಂದು ಹೇಳಿದ್ದಾರೆ.

“ಇದು ಮಕ್ಕಳನ್ನು ಹೆದರಿಸಲು ಅಥವಾ ಅವರು ಸಾಯುತ್ತಾರೆ ಎಂಬ ಭಾವನೆ ಮೂಡಿಸಲು ಅಲ್ಲ, ಆದರೆ ಅವರ ಜೀವನದಲ್ಲಿ ಮುಖ್ಯವಾದುದನ್ನು ಅರ್ಥಮಾಡಿಕೊಳ್ಳಲು ಮತ್ತು ಅವರು ತಮ್ಮ ಜೀವನವನ್ನು ಹೇಗೆ ಮುಂದುವರಿಸಲು ಬಯಸುತ್ತಾರೆ ಎಂಬುದನ್ನು ತಿಳಿಸಲು ಹೀಗೆ ಹೇಳಲಾಗಿತ್ತು. ಆದರೆ ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಶಿಕ್ಷಕ ಹೇಳಿದ್ದಾರೆ.

ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಈ ರೀತಿ ಮಾಡಲಾಗಿದೆ ಎಂದು ಮನೋವಿಜ್ಞಾನ ಶಿಕ್ಷಕರೂ ಆಗಿರುವ ಜೆಫ್ರಿ ಕೀನ್ ತಿಳಿಸಿದ್ದಾರೆ. ಆದರೆ ಈ ರೀತಿ ಬರೆಯಲು ಹೇಳಿದ ಕಾರಣ ಪಾಲಕರಿಂದ ತೀವ್ರ ಪ್ರತಿರೋಧ ಬಂದ ಹಿನ್ನೆಲೆಯಲ್ಲಿ ಶಿಕ್ಷಕನನ್ನು ವಜಾ ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read