ತಕ್ಷಣ ಬೆಳ್ಳಗಾಗಲು ಈ ಫೇರ್ ನೆಸ್ ಫೇಸ್ ಪ್ಯಾಕ್ ಹಚ್ಚಿ

ಸಭೆ ಸಮಾರಂಭಕ್ಕೆ ಹೋಗುವಾಗ ನಾವು ಚೆನ್ನಾಗಿ ಸುಂದರವಾಗಿ ಕಾಣಬೇಕು ಎಂಬ ಹಂಬಲ ಹಲವು ಹೆಣ್ಣು ಮಕ್ಕಳಿಗಿದೆ. ಅದಕ್ಕಾಗಿ ಅವರು ಹಲವು ದಿನಗಳಿಂದ ಹಲವು ಬಗೆಯ ಫೇಸ್ ಕ್ರೀಂ, ಫೇಸ್ ಪ್ಯಾಕ್ ಗಳನ್ನು ಬಳಸುತ್ತಾರೆ. ಹಾಗಾಗಿ ತಕ್ಷಣ ಬೆಳ್ಳಗಾಗಲು ಈ ಫೇರ್ ನೆಸ್ ಫೇಸ್ ಪ್ಯಾಕ್ ನ್ನು ಬಳಸಿ.

ಎಣ್ಣೆಯುಕ್ತ ಚರ್ಮ ಹೊಂದಿರುವವರು ವಾತಾವರಣದಲ್ಲಿರುವ ಮಾಲಿನ್ಯಕಾರಕಗಳನ್ನು ಆಕರ್ಷಿಸುತ್ತದೆ. ಹಾಗಾಗಿ ಇಂತಹ ಚರ್ಮ ಹೊಂದಿರುವವರಲ್ಲಿ ಮೊಡವೆ, ಗುಳ್ಳೆಗಳು, ಸ್ಕಿನ್ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ಅವರು ಚರ್ಮದ ಕಾಂತಿ ಕಳೆದುಕೊಳ್ಳುತ್ತಾರೆ. ಹಾಗಾಗಿ ಆಯಿಲ್ ಸ್ಕೀನ್ ಹೊಂದಿರುವವರು ತಕ್ಷಣ ಬೆಳ್ಳಗಾಗಲು ಈ ಫೇರ್ ನೆಸ್ ಫೇಸ್ ಪ್ಯಾಕ್ ಅನ್ನು ಹಚ್ಚಿ.

ಶ್ರೀಗಂಧದ ಪುಡಿ ಮತ್ತು ನಿಂಬೆ ರಸವನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿ ಒಣಗಿದ ಬಳಿಕ ವಾಶ್ ಮಾಡಿ. ಇದನ್ನು ವಾರದಲ್ಲಿ 3 ಬಾರಿ ಬಳಸಬಹುದು. ಹಾಗೇ ಅಲೋವೆರಾ ಜೆಲ್ ಮತ್ತು ಕಿತ್ತಳೆ ಜ್ಯೂಸ್ ನ್ನು ಬೆರೆಸಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಹೀಗೆ ಮಾಡಿದರೆ ಆಯಿಲ್ ಸ್ಕಿನ್ ನವರ ಚರ್ಮ ಬೆಳ್ಳಗಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read