ಜೀವನದಲ್ಲಿ ಸಮಸ್ಯೆಗಳು ಕಾಡುತ್ತಿದ್ದರೆ ಮಂಗಳವಾರದಂದು ಈ ಪರಿಹಾರ ಮಾಡಿ

ಮನುಷ್ಯರೆಂದ ಮೇಲೆ ಸಮಸ್ಯೆಗಳು ಬರುವುದು ಸಹಜ. ಆದರೆ ಸಮಸ್ಯೆ ಪದೇ ಪದೇ ಕಾಡುತ್ತಿದ್ದರೆ ಅದರಿಂದ ಮನುಷ್ಯ ಜೀವನದಲ್ಲಿ ಏಳಿಗೆ ಕಾಣಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಮಂಗಳವಾರದಂದು ಈ ಒಂದು ಪರಿಹಾರವನ್ನು ಮಾಡಿ.

ಮನುಷ್ಯನಿಗೆ ಜೀವನದಲ್ಲಿ ಹಣಕಾಸಿನ ಸಮಸ್ಯೆ, ಅನಾರೋಗ್ಯದ ಸಮಸ್ಯೆ, ವ್ಯಾಪಾರದಲ್ಲಿ ಸಮಸ್ಯೆಗಳು ಎದುರಾಗುತ್ತಿರುತ್ತದೆ. ಆ ವೇಳೆ ನೀವು ದೈವಬಲವನ್ನು ಪಡೆಯಬೇಕು. ಇದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ.

ಅದಕ್ಕಾಗಿ ಮಂಗಳವಾರದಂದು ನಿಮ್ಮ ಮನೆಯ ಹತ್ತಿರವಿರುವ ಶ್ವಾನಗಳಿಗೆ ಗೋಧಿ ಹಿಟ್ಟಿನಿಂದ ತಯಾರಿಸಿದ ಆಹಾರಗಳಿಗೆ 4 ಹನಿ ಎಳ್ಳೆಣ್ಣೆ ಮಿಕ್ಸ್ ಮಾಡಿ ಕೊಡಬೇಕು. ಇದರಿಂದ ನಿಮ್ಮ ಸಮಸ್ಯೆಗಳೆಲ್ಲಾ ದೂರವಾಗುತ್ತದೆ.

ಹಾಗೇ ಹಸುವಿಗೆ ನೆನೆಸಿದ ಕಡಲೆಕಾಳನ್ನು ಬೆಲ್ಲದೊಂದಿಗೆ ತಿನ್ನಿಸಬೇಕು ಅಥವಾ ಹಸಿರು ಹುಲ್ಲನ್ನು ಬೆಲ್ಲದೊಂದಿಗೆ ತಿನ್ನಿಸಿ. ಇದರಿಂದಲೂ ಕೂಡ ಸಮಸ್ಯೆಗಳು ನಿವಾರಣೆಯಾಗಿ ಜೀವನದಲ್ಲಿ ಏಳಿಗೆ ಕಾಣುತ್ತೀರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read