ಗುಡ್ ನ್ಯೂಸ್: ಸೆಟ್ ಟಾಪ್ ಬಾಕ್ಸ್ ಇಲ್ಲದೆಯೂ ಸಾಧ್ಯವಾಗುತ್ತೆ ಉಚಿತ ಚಾನೆಲ್ ವೀಕ್ಷಣೆ

ಭಾರತೀಯ ಮಾನಕ ಸಂಸ್ಥೆಯು (ಬಿಐಎಸ್) ಮನರಂಜನಾ ಚಾನಲ್ ಗಳ ಕುರಿತಂತೆ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ಪ್ರಸ್ತುತ ದೂರದರ್ಶನದ ಚಾನೆಲ್ ಗಳೂ ಸೇರಿದಂತೆ ಉಚಿತ ವಾಹಿನಿಗಳನ್ನು ವೀಕ್ಷಿಸಲು ಸೆಟ್ ಟಾಪ್ ಬಾಕ್ಸ್ ಬೇಕಾಗಿದೆ.

ಆದರೆ ಸೆಟ್ ಟಾಪ್ ಬಾಕ್ಸ್ ಖರೀದಿ ಕೆಲವೊಂದು ವರ್ಗಕ್ಕೆ ದುಬಾರಿಯಾಗಿ ಪರಿಣಮಿಸುತ್ತಿತ್ತು. ಇನ್ನು ಮುಂದೆ ಸೆಟ್ ಟಾಪ್ ಬಾಕ್ಸ್ ಇಲ್ಲದೆಯೋ ಉಚಿತ ಚಾನೆಲ್ ಗಳನ್ನು ವೀಕ್ಷಿಸಲು ಸಾಧ್ಯವಾಗಲಿದೆ. ಇದು ಸಾರ್ವಜನಿಕರಿಗೆ ಅನುಕೂಲಕರವಾಗಿ ಪರಿಣಮಿಸಲಿದೆ.

ಹೌದು, ಇನ್ನು ಮುಂದೆ ಟಿವಿ ತಯಾರಿಸುವಾಗಲೇ ಸೆಟಲೈಟ್ ಟ್ಯೂನರ್ ಗಳನ್ನು ಅಳವಡಿಸಿದ್ದ ರಿಸೀವರ್ ಲಭ್ಯವಾಗಲಿದ್ದು ಇದರಿಂದ ಸರ್ಕಾರದ ಹಲವು ಕಾರ್ಯಕ್ರಮಗಳು, ಶೈಕ್ಷಣಿಕ ಮಾಹಿತಿ ವೀಕ್ಷಕರಿಗೆ ಸುಲಭವಾಗಿ ಲಭ್ಯವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read