ಗರಿಗರಿಯಾದ ಹಲಸಿನಕಾಯಿ ಚಿಪ್ಸ್ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು: ಹಲಸಿಕಾಯಿ ತೊಳೆ, ಉಪ್ಪು, ಖಾರದಪುಡಿ, ಕರಿಯಲು ಎಣ್ಣೆ.

ಮಾಡುವ ವಿಧಾನ: ಹಲಸಿನ ಕಾಯಿ ತೊಳೆಯನ್ನು ತೆಳ್ಳಗೆ ಉದ್ದಕ್ಕೆ ಹೆಚ್ಚಿಕೊಳ್ಳಬೇಕು. ಒಂದು ಬಾಣಲೆಗೆ ಎಣ್ಣೆ ಹಾಕಬೇಕು,

ಎಣ್ಣೆ ಬಿಸಿಯಾದಾಗ ಹೆಚ್ಚಿರುವಂತಹ ಹಲಸಿನ ತೊಳೆಯನ್ನು ಚೆನ್ನಾಗಿ ಕರಿಯಬೇಕು. ನಂತರ ಈ ಕರಿದ ಚಿಪ್ಸ್ ಗೆ ಉಪ್ಪು ಹಾಗೂ ಖಾರದಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಗರಿಗರಿಯಾದ ಹಲಸಿನಕಾಯಿ ಚಿಪ್ಸ್ ರೆಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read