‘ಕಾಂಗ್ರೆಸ್ ಗ್ಯಾರಂಟಿ’ ಯೋಜನೆ ವಿರುದ್ಧ ಟ್ವೀಟ್ ವಾರ್ ನಡೆಸಿದ ಬಿಜೆಪಿ

ಬೆಂಗಳೂರು : ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ವಿರುದ್ಧ ಬಿಜೆಪಿ ಟ್ವೀಟ್ ವಾರ್ (BJP tweet war) ನಡೆಸಿದೆ.

ಗ್ಯಾರಂಟಿ ಯೋಜನೆಗಳನ್ನು ಪೂರೈಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರ ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ತಂದಿಡಲಿದೆ ಎಂದು ಬಿಜೆಪಿ ಟ್ವೀಟ್ ಮಾಡಿ ಕಿಡಿಕಾರಿದೆ.

ರಾಜ್ಯದಲ್ಲಿ ಎಟಿಎಂ ಸರ್ಕಾರದಿಂದ ವರದಿ ಬಿಡುಗಡೆ ! ಇಂದಿನ ಬೆಲೆ ಏರಿಕೆ ನೀರು – ವಿದ್ಯುತ್ ದರ ಏರಿಕೆ ಬೆನ್ನಲ್ಲೇ ನೀರಿನ ದರ ಹೆಚ್ಚಳ. ಮದ್ಯ – 10 ರಿಂದ 20 ರೂಪಾಯಿ ಏರಿಕೆಯಾಗಲಿದೆ. ಹಾಲು – ಪ್ರತೀ ಲೀಟರ್‌ ಗೆ 5 ರೂ. ಏರಿಕೆ (ಗ್ಯಾರಂಟಿ), ಬಿಎಂಟಿಸಿ – ಶೇ.18 ರಿಂದ 20 ರಷ್ಟು ಏರಿಕೆ (ಖಚಿತ) ಕೆ‌ ಎಸ್‌ ಆರ್ ಟಿ ಸಿ ಸಾಮಾನ್ಯ ಬಸ್ ಕನಿಷ್ಟ ಶೇ.15 ಏರಿಕೆ (ನಿಶ್ಚಿತ) ಪೆಟ್ರೋಲ್/ಡೀಸೆಲ್ – ರಾಜ್ಯ ತೆರಿಗೆ ಶೇ.5 ರಷ್ಟು ಹೆಚ್ಚಳ ಕಾಂಗ್ರೆಸ್ ಸರ್ಕಾರದ (Congress Govt) ಅವಾಸ್ತವಿಕ ಬಿಟ್ಟಿ ಗ್ಯಾರಂಟಿಗಳ ಸೈಡ್ ಎಫೆಕ್ಟ್ ಎಂದು ಬಿಜೆಪಿ ಟ್ವೀಟ್ ನಲ್ಲಿ ಕುಟುಕಿದೆ.

https://twitter.com/BJP4Karnataka/status/1667022229060882432?ref_src=twsrc%5Egoogle%7Ctwcamp%5Eserp%7Ctwgr%5Etweet

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read