ಕನಸಿನಲ್ಲಿ ನಿಮಗೂ ಹಾವು ಕಾಣಿಸುತ್ತಾ…..?

ಪ್ರತಿಯೊಬ್ಬರಿಗೂ ಕನಸು ಬೀಳುತ್ತದೆ. ಒಳ್ಳೊಳ್ಳೆ ಸ್ವಪ್ನದ ಜೊತೆ ಬೆಚ್ಚಿ ಬೀಳುವ ಕನಸುಗಳು ಕಾಣುತ್ತಿರುತ್ತವೆ. ಸ್ವಪ್ನಕ್ಕೂ ಜೀವನಕ್ಕೂ ಸಂಬಂಧವಿದೆ.

ಶಾಸ್ತ್ರಗಳ ಪ್ರಕಾರ, ಸ್ವಪ್ನಗಳು ಮುಂದಾಗುವ ಮುನ್ಸೂಚನೆಯನ್ನು ಹೇಳುತ್ತವೆಯಂತೆ. ಕನಸಿನಲ್ಲಿ ಹಾವು ಕಂಡ್ರೆ ಭಯವಾಗೋದು ಸಹಜ. ಸ್ವಪ್ನದಲ್ಲಿ ಕಾಣುವ ಹಾವಿಗೂ ನಮ್ಮ ಜೀವಕ್ಕೂ ಸಂಬಂಧವಿದೆ.

ಕನಸಿನಲ್ಲಿ ಹಾವು ನಿಮ್ಮ ಸಮೀಪಕ್ಕೆ ಬಂದಂತೆ ಕಂಡರೆ ಅದು ಅಶುಭ. ನಿಮ್ಮ ಮನಸ್ಸು ದಾರಿ ತಪ್ಪುತ್ತಿದೆ. ಮನಸ್ಸು ಚಂಚಲವಾಗಿದೆ ಎಂದರ್ಥ. ಹಾಗಾಗಿ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಮುಖ್ಯ.

ದಂಪತಿಯಲ್ಲಿ ಒಬ್ಬರಿಗೆ ಕನಸಿನಲ್ಲಿ ಹಾವು ಕಂಡರೆ ವೈವಾಹಿಕ ಜೀವನದಲ್ಲಿ ಬಿಕ್ಕಟ್ಟು ಎದುರಾಗಲಿದೆ ಎಂದರ್ಥ.

ಕನಸಿನಲ್ಲಿ ಹಾವಿನ ಜೊತೆ ಆಟವಾಡ್ತಿದ್ದಂತೆ ಕಂಡ್ರೆ ಮುಂದಿನ ದಿನಗಳು ಶುಭಕರವಾಗಿರಲಿದೆ ಎಂದರ್ಥ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read