ಕಣ್ಣಿನ ಸಮಸ್ಯೆ ನಿವಾರಿಸಿಕೊಳ್ಳಲು ಫಾಲೋ ಮಾಡಿ ಈ ಟಿಪ್ಸ್

ಗುಲಾಬಿ ದಳಗಳಿಂದ ತಯಾರಿಸಿದ ನೀರನ್ನು ಸೌಂದರ್ಯಕ್ಕೆ ಹೆಚ್ಚಾಗಿ ಬಳಸುತ್ತಾರೆ. ಇದು ಚರ್ಮವನ್ನು ಮೃದುಗೊಳಿಸುತ್ತದೆ. ಇದಲ್ಲದೇ ಇದರಿಂದ ಕಣ್ಣಿನ ಸಮಸ್ಯೆಗಳನ್ನು ಕೂಡ ನಿವಾರಿಸಿಕೊಳಳ್ಳಬಹುದು.

ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ನಲ್ಲಿ ಹೆಚ್ಚು ಸಮಯ ಕೆಲಸ ಮಾಡುವಾಗ ಕಣ್ಣಿನ ಮೇಲೆ ಹೆಚ್ಚು ಒತ್ತಡ ಬಿದ್ದು ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ರೋಸ್ ವಾಟರ್ ನಿಂದ ಪರಿಹಾರ ಕಂಡುಕೊಳ್ಳಬಹುದು. ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು 4 ಚಮಚ ರೋಸ್ ವಾಟರ್ ಸೇರಿಸಿ ಅದರಿಂದ ಕಣ್ಣುಗಳನ್ನು ತೊಳೆದುಕೊಳ್ಳಿ. ಇದರಿಂದ ಕಣ್ಣಿನ ಕಿರಿಕಿರಿ ದೂರವಾಗುತ್ತದೆ.

ಕೆಲವೊಮ್ಮೆ ವಾತಾವರಣದ ಧೂಳು ಮಾಲಿನ್ಯಗಳು ಕಣ್ಣುಗಳ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಆ ವೇಳೆ ಕಣ್ಣಿಗೆ ಕೆಲವು ಹನಿ ಗುಲಾಬಿ ದಳದ ನೀರನ್ನು ಹಾಕಿ ಕಣ್ಣ ನ್ನು ನಿಧಾನವಾಗಿ ಉಜ್ಜಿಕೊಳ್ಳಿ. ಇದರಿಂದ ಧೂಳಿನಿಂದಾದ ಸಮಸ್ಯೆ ದೂರವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read