ಉತ್ತಮ ಲೈಂಗಿಕ ಜೀವನವನ್ನು ಬಯಸಿದ್ದರೆ ಈ ತಪ್ಪು ಮಾಡಬೇಡಿ

ಇತ್ತೀಚಿನ ದಿನಗಳಲ್ಲಿ ಜನರು ಲೈಂಗಿಕ ಜೀವನದ ಬಗ್ಗೆ ತಿಳಿದುಕೊಂಡು ಅದನ್ನು ಸುಧಾರಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಕೆಲವೊಮ್ಮೆ ಪುರುಷರು ಲೈಂಗಿಕ ಸಮಸ್ಯೆಯನ್ನು ತಿಳಿದುಕೊಳ್ಳುವುದ್ರಲ್ಲಿ ಎಡವುತ್ತಾರೆ. ಇದ್ರಿಂದ ಸಮಸ್ಯೆ ಕಾಡುತ್ತದೆ.

ಉತ್ತಮ ಲೈಂಗಿಕ ಜೀವನವನ್ನು ಬಯಸಿದ್ದರೆ ಇಬ್ಬರ ಮಧ್ಯೆ  ಉತ್ತಮ ಬಾಂಡಿಂಗ್ ಇರಬೇಕು. ಸಂಗಾತಿಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಇದೆಯೋ ಇಲ್ಲವೋ ಎಂಬುದು ಪುರುಷ ಸಂಗಾತಿ ತಿಳಿದಿರಬೇಕು.

ಲೈಂಗಿಕತೆಯ ಬಗ್ಗೆ ಆಸಕ್ತಿ ಕಡಿಮೆಯಾಗಿದ್ದರೆ ಪುರುಷರು ಅದ್ರ ಬಗ್ಗೆ ಗಮನ ನೀಡಬೇಕು. ಟೆಸ್ಟೋಸ್ಟೆರಾನ್ ಹಾರ್ಮೋನುಗಳು ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡುತ್ತವೆ.

ಇಬ್ಬರ ಲೈಂಗಿಕ ಆಸಕ್ತಿ ಭಿನ್ನವಾಗಿರುತ್ತದೆ. ಇದಕ್ಕಾಗಿ ಇಬ್ಬರು ಮಾತುಕತೆ ನಡೆಸಬೇಕು. ಪರಸ್ಪರ ಅರಿತಾಗ ಲೈಂಗಿಕ ಜೀವನ ರೋಮಾಂಚನಕಾರಿಯಾಗಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read