ಈ ರೀತಿಯ 8 ʼಕನಸುʼ ನೀಡುತ್ತೆ ಶ್ರೀಮಂತರಾಗುವ ಸಂಕೇತ

ನಿದ್ರೆಯಲ್ಲಿ ಬೇರೆ ಬೇರೆ ಸ್ವಪ್ನಗಳು ಬೀಳುತ್ತವೆ. ಕೆಲ ಸ್ವಪ್ನಗಳು ಶುಭವಾಗಿದ್ದರೆ ಮತ್ತೆ ಕೆಲ ಸ್ವಪ್ನ ಅಶುಭವಾಗಿರುತ್ತವೆ. ಕೆಲವೊಂದು ಸ್ವಪ್ನಗಳು ಶ್ರೀಮಂತರಾಗುವ ಸಂಕೇತ ನೀಡುತ್ತದೆ.

ಕೆಲವರ ಸ್ವಪ್ನದಲ್ಲಿ ದೇವಾನುದೇವತೆಗಳ ದರ್ಶನವಾಗುತ್ತದೆ. ಸ್ವಪ್ನದಲ್ಲಿ ಭಗವಂತ ಕಂಡಲ್ಲಿ ಜೀವನದಲ್ಲಿ ಸುಖ-ಶಾಂತಿ ಜೊತೆ ಧನ ಲಾಭವಾಗುತ್ತದೆ.

ಸ್ವಪ್ನದಲ್ಲಿ ಕತ್ತಲ ಪ್ರದೇಶದಲ್ಲಿ ದೀಪ ಬೆಳಗಿದಂತೆ ಕಂಡು ಬಂದಲ್ಲಿ ಲಕ್ಷ್ಮಿ ಆದಷ್ಟು ಬೇಗ ಕೃಪೆ ತೋರುತ್ತಾಳೆ ಎಂದರ್ಥ.

ಸ್ವಪ್ನದಲ್ಲಿ ಉಂಗುರ ಧರಿಸಿ ದೇವಸ್ಥಾನಕ್ಕೆ ಭೇಟಿ ನೀಡಿದಂತೆ ಕಂಡಲ್ಲಿ ಹೆಚ್ಚುವರಿ ಧನ ಪ್ರಾಪ್ತಿಯಾಗುತ್ತೆ ಎಂದರ್ಥ.

ಮನೆಯಲ್ಲಿ ಇಲಿಗಳು ಓಡಾಡಿದಂತೆ ಕಂಡಲ್ಲಿ ಆದಷ್ಟು ಧನ ಪ್ರಾಪ್ತಿ ಹಾಗೂ ಶ್ರೀಮಂತರಾಗುತ್ತೀರೆಂದರ್ಥ.

ಕನಸಿನಲ್ಲಿ ಹುತ್ತದೊಳಗೆ ಹಾವು ಹೋದಂತೆ ಕಂಡುಬಂದಲ್ಲಿ ಧನ ಪ್ರಾಪ್ತಿಯಾಗುತ್ತದೆ ಎಂದರ್ಥ.

ಹವಳ, ಕಿರೀಟ, ಹಾರ ಕನಸಿನಲ್ಲಿ ಕಂಡರೆ ಬೇಗ ಶ್ರೀಮಂತನಾಗುತ್ತಾನೆ ಎಂಬುದರ ಸಂಕೇತ.

ಕನಸಿನಲ್ಲಿ ಒಂಟೆ ಕಾಣಿಸಿದ್ರೆ ಯಾವ ಮೂಲದಿಂದಾದ್ರೂ ಹಣ ಬರುತ್ತದೆ ಎಂದರ್ಥ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read