ಜ್ಯೋತಿಷ್ಯದ ಪ್ರಕಾರ ಈ ಎರಡು ರಾಶಿಯವರು ಧರಿಸಬಾರದು ‘ಕಪ್ಪು ದಾರ’

ಕಪ್ಪು ದಾರ ತಂತ್ರ-ಮಂತ್ರಕ್ಕೆ ಹೆಸರುವಾಸಿ. ಕೆಟ್ಟ ದೃಷ್ಟಿ ಹಾಗೂ ಕೆಟ್ಟ ಶಕ್ತಿಯಿಂದ ತಪ್ಪಿಸಿಕೊಳ್ಳಲು ಕಪ್ಪು ದಾರವನ್ನು ಕಟ್ಟಲಾಗುತ್ತದೆ. ಆದ್ರೆ ಎಲ್ಲರೂ ಕಪ್ಪು ದಾರ ಧರಿಸಬೇಕಾ ಎಂಬ ಪ್ರಶ್ನೆ ಕಾಡೋದು ಸಹಜ.

ಕಪ್ಪುದಾರ ದುಷ್ಟ ಕಣ್ಣುಗಳಿಂದ ರಕ್ಷಿಸುವುದು ಮಾತ್ರವಲ್ಲ ಶನಿ ಗ್ರಹವನ್ನು ಬಲಪಡಿಸುತ್ತದೆ. ಜ್ಯೋತಿಷ್ಯದ ಪ್ರಕಾರ ಎರಡು ರಾಶಿಯ ಜನರು ಎಂದೂ ಕಪ್ಪು ದಾರವನ್ನು ಬಳಸಬಾರದು. ಅವ್ರಿಗೆ ಕಪ್ಪು ಅಶುಭವೆಂದು ಪರಿಗಣಿಸಲಾಗಿದೆ. ಮೇಷ ಮತ್ತು ವೃಶ್ಚಿಕ ರಾಶಿಯವರು ಕಪ್ಪು ದಾರವನ್ನು ಕಟ್ಟಬಾರದು.

ಈ ಎರಡೂ ರಾಶಿಯ ಅದಿಪತಿ ಮಂಗಳ. ಮಂಗಳನಿಗೆ ಕಪ್ಪು ಬಣ್ಣ ಇಷ್ಟವಾಗುವುದಿಲ್ಲ. ಮಂಗಳ ಗ್ರಹಕ್ಕೆ ಕೆಂಪು ಬಣ್ಣ ಇಷ್ಟ. ಈ ಎರಡು ರಾಶಿಯವರು ಕಪ್ಪು ದಾರವನ್ನು ಧರಿಸಿದ್ರೆ ಸಮಸ್ಯೆ ಎದುರಾಗುತ್ತದೆ. ನಿರ್ಣಯ ತೆಗೆದುಕೊಳ್ಳಲು ವ್ಯಕ್ತಿ ಅಸಫಲನಾಗುತ್ತಾನೆ. ಜೀವನದ ವೈಫಲ್ಯಕ್ಕೆ ಕಾರಣವಾಗುತ್ತದೆ.

ತುಲಾ, ಮಕರ ಹಾಗೂ ಕುಂಭ ರಾಶಿಯವರಿಗೆ ಕಪ್ಪು ದಾರ ಶುಭಕರ. ತುಲಾ ಶನಿಯ ಉಚ್ಛ ಸ್ಥಾನ. ಮಕರ, ಕುಂಭ ರಾಶಿಯ ಗುರು ಶನಿ. ಕಪ್ಪು ದಾರ ಈ ರಾಶಿಯವರಿಗೆ ಉದ್ಯೋಗ ನೀಡುತ್ತದೆ. ಸಾಕಷ್ಟು ಶುಭ ಫಲಗಳು ಪ್ರಾಪ್ತಿಯಾಗುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read