ಈ ʼರಾಶಿʼಯವರು ಮುತ್ತು ಧರಿಸಲೇಬೇಡಿ….!

ಎಲ್ಲಾ ರಾಶಿಯವರಿಗೂ ಹರಳುಗಳು ಆಗಿ ಬರುವುದಿಲ್ಲ. ಅವರವರ ರಾಶಿ, ನಕ್ಷತ್ರಕ್ಕೆ ತಕ್ಕ ಹಾಗೇ ಈ ನವರತ್ನಗಳನ್ನು ಧರಿಸಿದರೆ ಒಳ್ಳೆಯದಾಗುವುದು. ನವರತ್ನಗಳಲ್ಲಿ ಒಂದಾದ ಮುತ್ತನ್ನು ಕೂಡ ಎಲ್ಲರೂ ಧರಿಸಬಾರದಂತೆ. ಹಾಗೇ ಧರಿಸಿದರೆ ಸಮಸ್ಯೆಗಳು ಬರುತ್ತದೆ ಅವರ ಜೀವನದಲ್ಲಿ ಶಾಂತಿ ಇಲ್ಲದಂತೆ ಆಗುತ್ತದೆಯಂತೆ.

ಮುತ್ತು ಶಾಂತ ಹಾಗೂ ಮೃದುತ್ವದ ಸಂಕೇತವಾಗಿದೆ. ಮೇಷ, ಕರ್ಕ, ವೃಶ್ಚಿಕ, ಮೀನ ರಾಶಿಯವರು ಇದನ್ನು ಧರಿಸಿದರೆ ಒಳ್ಳೆಯದಾಗುತ್ತದೆಯಂತೆ.

ವೃಷಭ, ಮಿಥುನ, ಕನ್ಯಾ, ಮಕರ, ಕುಂಭ ರಾಶಿಯವರು ಮುತ್ತನ್ನು ಧರಿಸಲೇಬಾರದಂತೆ. ಇದರಿಂದ ಅವರಿಗೆ ಸಾಕಷ್ಟು ಸಮಸ್ಯೆಗಳು ಉಂಟಾಗಿ ನೆಮ್ಮದಿ ಇಲ್ಲದಂತೆ ಆಗುತ್ತದೆ ಎನ್ನುತ್ತಾರೆ ಜ್ಯೋತಿಷ್ಯ ಪಂಡಿತರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read