ಈ ದೇಶದಲ್ಲಿದೆ ವಿಶ್ವದ ಅತಿ ದೊಡ್ಡ ಕಾರಂಜಿ

ಅರಬ್​ ರಾಷ್ಟ್ರದ ಪಾಮ್​ ಫೌಂಟೇನ್​ ವಿಶ್ವದಲ್ಲೇ ಅತ್ಯಂತ ದೊಡ್ಡ ಕಾರಂಜಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ವಿವಿಧ ಬಣ್ಣದ ಲೈಟ್​ಗಳಲ್ಲಿ ನೀರಿನ ಅಲೆಗಳು ಆಕಾಶಕ್ಕೆ ಚಿಮ್ಮುವ ರೀತಿಯಲ್ಲಿ ಇಲ್ಲಿನ ಕಾರಂಜಿಗಳನ್ನ ಅಲಂಕರಿಸಲಾಗಿದೆ.

ಈ ಪಾಮ್​ ಕಾರಂಜಿ ದುಬೈನ ಪಾಮ್​ ಜುಮೇರಿಯಾದಲ್ಲಿ ಇದೆ. ಇದೀಗ ವಿಶ್ವದ ಅತಿದೊಡ್ಡ ಕಾರಂಜಿ ಎಂಬ ಹೆಗ್ಗಳಿಕೆ ಪಡೆಯೋದ್ರ ಜೊತೆಗೆ ಗಿನ್ನೆಸ್​ ಬುಕ್​ನಲ್ಲೂ ತನ್ನ ಹೆಸರನ್ನ ನಮೂದಿಸಿದೆ. ಅಂದಹಾಗೆ ಇಲ್ಲಿನ ಕಾರಂಜಿಗಳು ಭೂಮಿಯಿಂದ 14,000 ಚದರ ಅಡಿಗಳಷ್ಟು ಎತ್ತರ ಚಿಮ್ಮುತ್ತವೆ. ಇಲ್ಲಿನ ಕಾರಂಜಿಗಳನ್ನ 3000 ಎಲ್​ಇಡಿ ದೀಪಗಳನ್ನ ಬಳಸಿ ಅಲಂಕರಿಸಲಾಗುತ್ತೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read