ಇಲ್ಲಿದೆ ಈ ಬಾರಿ ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವವರ ಪಟ್ಟಿ

ಈಗಾಗಲೇ ಐಪಿಎಲ್ ನಲ್ಲಿ 34 ಪಂದ್ಯಗಳು ನಡೆದಿದ್ದು ಅತಿ ಹೆಚ್ಚು ರನ್ ಗಳಿಸಿರುವ ಟಾಪ್ 5 ಆಟಗಾರರಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಗಳೇ ಮೇಲುಗೈ ಸಾಧಿಸಿದ್ದಾರೆ.

ಅತಿ ಹೆಚ್ಚು ರನ್ ಗಳಿಸಿರುವವರ ಪಟ್ಟಿ ಇಂತಿದೆ;

ತಮ್ಮ ಸ್ಪೋಟಕ ಬ್ಯಾಟಿಂಗ್ ನಿಂದಲೇ ಹೆಸರುವಾಸಿಯಾಗಿರುವ ಆರ್‌ಸಿಬಿ ತಂಡದ [ನಾಯಕ] ಫಾಫ್ ಡುಪ್ಲೆಸಿಸ್ ಈಗಾಗಲೇ 405 ರನ್ಗಳನ್ನು ಪೂರೈಸಿ ಮೊದಲನೇ ಸ್ಥಾನದಲ್ಲಿದ್ದಾರೆ.

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ನ ಡೆವೊನ್ ಕಾನ್ವೆ 314ರನ್ ಗಳಿಸುವ ಮೂಲಕ 2ನೇ ಸ್ಥಾನದಲ್ಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ನ [ನಾಯಕ] ಡೇವಿಡ್ ವಾರ್ನರ್ 306 ರನ್ ಪೂರೈಸಿ ಮೂರನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ವಿರಾಟ್ ಕೊಹ್ಲಿ 276 ರನ್ ಸಿಡಿಸಿ ನಾಲ್ಕನೇ ಸ್ಥಾನದಲ್ಲಿದ್ದು, ಋತುರಾಜ್ ಗಾಯಕ್ವಾಡ್ 270ರನ್ ಗಳ ಮೂಲಕ ಐದನೇ ರ್ಯಂಕಿಂಗ್ ನಲ್ಲಿದ್ದಾರೆ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read