ಅರಿಶಿನದಲ್ಲಿದೆ ಬಲವಾದ ಆಂಟಿವೈರಲ್ ಗುಣಲಕ್ಷಣ

ಅಧ್ಯಯನವೊಂದರಲ್ಲಿ ಅರಿಶಿನವು ಪ್ರಬಲವಾದ ಆಂಟಿವೈರಲ್ ಗುಣಗಳನ್ನು ಹೊಂದಿದೆ ಎಂಬುದು ಕಂಡು ಬಂದಿದೆ.

ಭಾರತದಲ್ಲಿ ಅರಿಶಿನವು ಮಸಾಲೆ ಪದಾರ್ಥವಾಗಿ ಬಳಕೆಯಾಗ್ತಿದೆ. ಧಾರ್ಮಿಕ ಆಚರಣೆಗಳಿಂದ ಹಿಡಿದು ಔಷಧಿಗೆ ಇದನ್ನು ಬಳಸಲಾಗುತ್ತದೆ. ಅರಿಶಿನ ಭಾರತೀಯರ ಜೀವನದ ಒಂದು ಭಾಗವಾಗಿದೆ. ಯುಗದಿಂದಲೂ ಈ ಮಸಾಲೆ ರೋಗನಿರೋಧಕ ವರ್ಧಕವಾಗಿ ಬಳಕೆಯಾಗ್ತಿದೆ.

ಈ ಎಲ್ಲದರ ಮಧ್ಯೆ,  ಸಂಶೋಧನೆಯ ಪ್ರಕಾರ ಅರಿಶಿನದಲ್ಲಿ ನೈಸರ್ಗಿಕ ಘಟಕ ಕರ್ಕ್ಯುಮಿನ್ ಇರುವುದು ಕೆಲವು ವೈರಸ್‌ಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ ಎಂಬುದು ಗೊತ್ತಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read