alex Certify
ಕನ್ನಡ ದುನಿಯಾ       Mobile App
       

Kannada Duniya

3 ನೇ ಪಂದ್ಯಕ್ಕೆ ಸಜ್ಜಾದ ಈಡನ್ ಗಾರ್ಡನ್ಸ್

ಕೋಲ್ಕತಾ: ಭಾರತದ ಕ್ರಿಕೆಟ್ ಕಾಶಿ ಎಂದೇ ಕರೆಯಲ್ಪಡುವ, ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ, ಇಂದು ಮಧ್ಯಾಹ್ನ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ Read more…

ಫೈನಲ್ ತಲುಪಿದ ಸೈನಾ ನೆಹ್ವಾಲ್

ಸರವಾಕ್ : ಮಲೇಷಿಯಾದಲ್ಲಿ ನಡೆಯುತ್ತಿರುವ ಮಲೇಷಿಯಾ ಮಾಸ್ಟರ್ಸ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್ ಫೈನಲ್ ತಲುಪಿದ್ದಾರೆ. ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ Read more…

ಸರಣಿ ಕ್ಲೀನ್ ಸ್ವೀಪ್ ಗೆ ಸಜ್ಜಾದ ಟೀಂ ಇಂಡಿಯಾ

ಕೋಲ್ಕತಾ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು 2-0 ಅಂತರದಿಂದ ಜಯಿಸಿರುವ ಟೀಂ ಇಂಡಿಯಾ, 3 ನೇ ಪಂದ್ಯವನ್ನೂ ಜಯಿಸುವ ಮೂಲಕ, ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ಕಾರ್ಯತಂತ್ರ Read more…

ಶೂಟಿಂಗ್ ನಲ್ಲಿ ದಾಖಲೆ ನಿರ್ಮಿಸಿದ 65 ವರ್ಷದ ಮಹಿಳೆ

ಕೇವಲ ಎರಡು ವರ್ಷಗಳಿಂದ ಶೂಟಿಂಗ್ ತರಬೇತಿ ಪಡೆಯುತ್ತಿರುವ 65 ವರ್ಷದ ಮಹಿಳೆಯೊಬ್ಬರು ಪುಣೆಯಲ್ಲಿ ನಡೆದ 60 ನೇ ರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆಲ್ಲುವ ಮೂಲಕ ದಾಖಲೆ ಬರೆದಿದ್ದಾರೆ. Read more…

ಸೆಮಿಫೈನಲ್ ಗೆ ಸೈನಾ ನೆಹ್ವಾಲ್

ಸರವಾಕ್: ಮಲೇಷಿಯಾದಲ್ಲಿ ನಡೆಯುತ್ತಿರುವ, ಮಲೇಷಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್ ಸೆಮಿಫೈನಲ್ ಗೆ ಪ್ರವೇಶಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಡೋನೇಷ್ಯಾದ ಫಿತ್ರಿಯಾನಿ ವಿರುದ್ಧ Read more…

350 ಕ್ಕಿಂತ ಹೆಚ್ಚು ಸ್ಕೋರ್: ಭಾರತ ವಿಶ್ವ ದಾಖಲೆ

ಕಟಕ್: ಇಂಗ್ಲೆಂಡ್ ವಿರುದ್ಧ ನಡೆದ 2 ನೇ ಏಕದಿನ ಪಂದ್ಯದಲ್ಲಿ 381 ರನ್ ಗಳಿಸಿದ್ದ ಟೀಂ ಇಂಡಿಯಾ, ಹೊಸ ದಾಖಲೆ ನಿರ್ಮಿಸಿದೆ. ಅತಿ ಹೆಚ್ಚು ಬಾರಿ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ Read more…

ರೋಚಕ ಜಯದೊಂದಿಗೆ ಭಾರತಕ್ಕೆ ಸರಣಿ

ಕಟಕ್: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆದ, 2 ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಕಂಡಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ತನ್ನದಾಗಿಸಿಕೊಂಡಿದೆ. Read more…

ಯುವಿ, ಧೋನಿ ಶತಕ : ಇಂಗ್ಲೆಂಡ್ ಗೆ 382 ರನ್ ಟಾರ್ಗೆಟ್

ಕಟಕ್ : ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆದ, 2 ನೇ ಏಕದಿನ ಪಂದ್ಯದಲ್ಲಿ ಭರ್ಜರಿ ರನ್ ಹೊಳೆ ಹರಿಸಿರುವ ಟೀಂ ಇಂಡಿಯಾ, 382 ರನ್ ಗೆಲುವಿನ ಗುರಿ ನೀಡಿದೆ. Read more…

6 ವರ್ಷದ ಬಳಿಕ ಯುವಿ ಬ್ಯಾಟಿನಿಂದ ಸಿಡಿದ ಸೆಂಚುರಿ

ತಮ್ಮ ಮೇಲೆ ನಾಯಕ ವಿರಾಟ್ ಕೊಹ್ಲಿ ಇಟ್ಟಿದ್ದ ಭರವಸೆಯನ್ನು ಯುವರಾಜ್ ಸಿಂಗ್ ನಿಜ ಮಾಡಿದ್ದಾರೆ. ಅದ್ಭುತ ಶತಕದ ಮೂಲಕ ತಮ್ಮ ಅನುಭವ ಹಾಗೂ ಬ್ಯಾಟಿಂಗ್ ಕೌಶಲ್ಯವನ್ನು ಮತ್ತೊಮ್ಮೆ ಸಾಬೀತು Read more…

ಸರಣಿ ವಶಕ್ಕೆ ಟೀಂ ಇಂಡಿಯಾ ಸಜ್ಜು

ಕಟಕ್: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ, ಗೆದ್ದು ಬೀಗಿದ್ದ ಟೀಂ ಇಂಡಿಯಾ, 2 ನೇ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. 3 ಪಂದ್ಯಗಳ ಏಕದಿನ ಸರಣಿಯ Read more…

ಆಂಡ್ರೆ ಸ್ಟಾಡ್ನಿಕ್ ರನ್ನು ಕುಸ್ತಿಗೆ ಕರೆದ ರಾಮ್ ದೇವ್

ನವದೆಹಲಿ: ರಾಷ್ಟ್ರೀಯ ಕುಸ್ತಿಪಟುಗಳೊಂದಿಗೆ ಕುಸ್ತಿ ಆಡಿದ್ದೇನೆ. ಆದರೆ, ವಿದೇಶಿ ಆಟಗಾರರೊಂದಿಗೆ ಕುಸ್ತಿ ಮಾಡಬೇಕೆಂಬ ಬಯಕೆ ಇದೆ ಎಂದು ಯೋಗಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ. 2008 ರಲ್ಲಿ ನಡೆದ Read more…

ಕೊಹ್ಲಿ, ಸಚಿನ್ ಬಗ್ಗೆ ಪಾಕ್ ಕ್ರಿಕೆಟಿಗ ಹೇಳಿದ್ದೇನು..?

ಕರಾಚಿ: ಭರ್ಜರಿ ಪ್ರದರ್ಶನದಿಂದಾಗಿ ಪ್ರಸ್ತುತ ಕ್ರಿಕೆಟ್ ನಲ್ಲಿ ಮಿಂಚುತ್ತಿರುವ ವಿರಾಟ್ ಕೊಹ್ಲಿ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಇತ್ತೀಚೆಗೆ ಹೋಲಿಕೆ ಮಾಡಲಾಗುತ್ತಿದೆ. ಸಚಿನ್ ಮತ್ತು ಕೊಹ್ಲಿ Read more…

ಇಲ್ಲಿ ನಿರ್ಮಾಣವಾಗ್ತಿದೆ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನ

ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಮೈದಾನವನ್ನು ಹೊಂದಿದ ಹೆಗ್ಗಳಿಕೆ ಸದ್ಯದಲ್ಲೇ ಭಾರತದ ಪಾಲಾಗಲಿದೆ. ಯಾಕಂದ್ರೆ ಗುಜರಾತ್ ನಲ್ಲಿ 1.10 ಲಕ್ಷ ಪ್ರೇಕ್ಷಕರು ಕೂರಬಲ್ಲ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ Read more…

ಈ ಕ್ರಿಕೆಟರ್ ಸಲ್ಮಾನ್ ದೊಡ್ಡ ಅಭಿಮಾನಿ

ಪುಣೆಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಕೇದಾರ್ ಜಾದವ್ ಅಬ್ಬರಿಸಿದ್ದಾರೆ. ಮೈದಾನದಲ್ಲಿ ದಬಂಗ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಕೇದಾರ್ ಆಟಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಆದ್ರೆ ಕೇದಾರ್ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಕೇದಾರ್ Read more…

ಬಿಬಿಎಲ್ ನಲ್ಲಿ ಆಸೀಸ್ ಕೀಪರ್ ದವಡೆ ಮುರಿತ

ಬಿಗ್ ಬ್ಯಾಶ್ ಲೀಗ್ ನಲ್ಲಿ ಬ್ಯಾಟ್ ತಗುಲಿದ್ರಿಂದ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಪೀಟರ್ ನೆವಿಲ್ ಅವರ ದವಡೆ ಮುರಿದಿದೆ. ನಿನ್ನೆ ಬಿಬಿಎಲ್ ನಲ್ಲಿ ಮೆಲ್ಬರ್ನ್ ರೆನಗೇಡ್ ಮತ್ತು ಅಡಿಲೇಡ್ Read more…

ಯೋಗೇಶ್ವರ್ ಮದುವೆಗೆ ಹರ್ಯಾಣ ಸಿಎಂ ಭರ್ಜರಿ ಗಿಫ್ಟ್

ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್ ದತ್ ಶೀತಲ್ ಶರ್ಮಾ ಕೈ ಹಿಡಿದಿದ್ದಾರೆ. ಸೋಮವಾರ ಇವರ ವಿವಾಹ ಸಮಾರಂಭ ಅಲಿಪುರದ ಜಹಾನ್ ಗಾರ್ಡನ್ ನಲ್ಲಿ ನೆರವೇರಿದೆ. ಯೋಗೇಶ್ವರ್ ಮದುವೆಗೆ Read more…

ಕೇದಾರ್ ಆಟ ಕೊಂಡಾಡಿದ ಕೊಹ್ಲಿ

ಪುಣೆ: ನಾಯಕನಾಗಿ ಮೊದಲ ಏಕದಿನ ಪಂದ್ಯದಲ್ಲಿ, ಭರ್ಜರಿ ಗೆಲುವು ಕಂಡಿರುವ ವಿರಾಟ್ ಕೊಹ್ಲಿ, ಕೇದಾರ್ ಜಾಧವ್ ಆಟದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಪುಣೆಯ ಎಂ.ಸಿ.ಎ. ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ Read more…

ಸೌಥಿ ಬೌನ್ಸರ್ ಗೆ ನೆಲಕ್ಕುರುಳಿದ ರಹೀಮ್

ಬಾಂಗ್ಲಾದೇಶದ ಕ್ರಿಕೆಟ್ ನಾಯಕ ಮುಷ್ಫಿಕರ್ ರಹೀಮ್ ಆಟವಾಡ್ತಿರುವಾಗಲೇ ನೆಲಕ್ಕುರುಳಿದ ಘಟನೆ ನಡೆದಿದೆ. ಬೌನ್ಸರ್ ತಲೆಗೆ ತಾಗಿ ರಹೀಮ್ ನೆಲಕ್ಕುರುಳಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯ್ತು. ಈಗ ಆರೋಗ್ಯವಾಗಿರುವುದಾಗಿ ರಹೀಮ್ Read more…

ಸ್ಪೂರ್ತಿಯಾದವರಿಗೇ ‘ದಂಗಲ್’ ಸ್ಪೂರ್ತಿ

ಭಿವಾನಿ: ಹರಿಯಾಣದ ಕುಸ್ತಿಪಟು ಮಹಾವೀರ್ ಪೊಗಟ್ ಅವರ ಜೀವನಾಧಾರಿತ, ‘ದಂಗಲ್’ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಮಹಾವೀರ್ ಪೊಗಟ್ ಅವರಿಂದ ಸ್ಪೂರ್ತಿ ಪಡೆದ, ‘ದಂಗಲ್’ ಸಿನಿಮಾವೇ ಪೊಗಟ್ ಅವರಿಗೆ Read more…

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಜಯ

ಪುಣೆ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಇಲ್ಲಿನ ಎಂ.ಸಿ.ಎ. ಕ್ರೀಡಾಂಗಣದಲ್ಲಿ ನಡೆಯುತ್ತಿರುವ, ಮೊದಲ ಏಕದಿನ ಪಂದ್ಯದಲ್ಲಿ ಭಾರತ 3 ವಿಕೆಟ್ ಅಂತರದ ಭರ್ಜರಿ ಜಯ ಗಳಿಸಿದೆ. ನಾಯಕನಾಗಿ ವಿರಾಟ್ ಕೊಹ್ಲಿ Read more…

ಭರ್ಜರಿ ಶತಕ ಬಾರಿಸಿದ ವಿರಾಟ್ ಕೊಹ್ಲಿ

ಪುಣೆ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಇಲ್ಲಿನ ಎಂ.ಸಿ.ಎ. ಕ್ರೀಡಾಂಗಣದಲ್ಲಿ ನಡೆಯುತ್ತಿರುವ, ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕ ಗಳಿಸಿದ್ದಾರೆ. ನಾಯಕನಾಗಿ ವಿರಾಟ್ Read more…

ಒಂದೇ ಒಂದು ರೂ. ವರದಕ್ಷಿಣೆ ಪಡೆದ ‘ಬಾಹುಬಲಿ’

ರೋಹ್ಟಕ್: ಭಾರತದ ಬಾಹುಬಲಿ ಖ್ಯಾತಿಯ, ಫ್ರೀ ಸ್ಟೈಲ್ ಕುಸ್ತಿಪಟು ಯೋಗೇಶ್ವರ್ ದತ್, ಒಂದೇ ಒಂದು ರೂಪಾಯಿ ವರದಕ್ಷಿಣೆ ಪಡೆದುಕೊಂಡಿದ್ದಾರೆ. ಹರಿಯಾಣದ ಕಾಂಗ್ರೆಸ್ ಮುಖಂಡ ಜೈ ಭಗವಾನ್ ಶರ್ಮ ಅವರ Read more…

ನಾಯಕನಾಗಿ ಚೇತೇಶ್ವರ ಪೂಜಾರ

ನವದೆಹಲಿ: ಭಾರತ ಇತರೆ ತಂಡಕ್ಕೆ, ಚೇತೇಶ್ವರ ಪೂಜಾರ ಅವರನ್ನು ನಾಯಕನಾಗಿ ಆಯ್ಕೆಮಾಡಲಾಗಿದೆ. ಜನವರಿ 20 ರಿಂದ 24 ರ ವರೆಗೆ ಮುಂಬೈನಲ್ಲಿ ರಣಜಿ ಚಾಂಪಿಯನ್ ಗುಜರಾತ್ ವಿರುದ್ಧ ನಡೆಯಲಿರುವ, Read more…

ಚೊಚ್ಚಲ ರಣಜಿ ಟ್ರೋಫಿ ಗೆದ್ದ ಗುಜರಾತ್

ಬಲಿಷ್ಠ ಮುಂಬೈ ತಂಡವನ್ನು ಮಣಿಸಿ ಗುಜರಾತ್ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ಗೆದ್ದುಕೊಂಡಿದೆ. ಇಂದೋರ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾರ್ಥಿವ್ ಪಟೇಲ್ ನಾಯಕತ್ವದ ಗುಜರಾತ್ ತಂಡ Read more…

ಮೊಹಮದ್ ಅಜರುದ್ದೀನ್ ಕನಸು ಭಗ್ನ

ಹೈದ್ರಾಬಾದ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷರಾಗುವ ಬಯಕೆ ವ್ಯಕ್ತಪಡಿಸಿದ್ದ  ಮಾಜಿ ಕ್ರಿಕೆಟಿಗ ಮೊಹಮದ್ ಅಜರುದ್ದೀನ್ ಗೆ ನಿರಾಸೆಯಾಗಿದೆ. ಅಧ್ಯಕ್ಷ ಹುದ್ದೆಗಾಗಿ ಅವರು ಸಲ್ಲಿಸಿದ್ದ ನಾಮಪತ್ರ ತಿರಸ್ಕಾರಗೊಂಡಿದೆ. ಬಿಸಿಸಿಐನಿಂದ ಅವರನ್ನು ತೆಗೆದುಹಾಕಿದ್ದಕ್ಕೆ Read more…

‘ಧೋನಿ ತಂಡದಲ್ಲಿರುವ ನುರಿತ ಆಟಗಾರ’

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಧೋನಿಯವರಿಂದ ಸಲಹೆ ಪಡೆಯಲು ಹಿಂಜರಿಯುವುದಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧ Read more…

ಲೋಹ್ರಿ ಸಂಭ್ರಮದಲ್ಲಿ ಹರ್ಭಜನ್ ಸಿಂಗ್

ಹಾಡು-ನೃತ್ಯ, ಪರಸ್ಪರ ಭೇಟಿಮಾಡಿ ಖುಷಿಯನ್ನು ಹಂಚಿಕೊಳ್ಳುವ ಹಬ್ಬ ಲೋಹ್ರಿ. ದೇಶದಾದ್ಯಂತ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗ್ತಿದೆ. ಕ್ರಿಕೆಟರ್ ಹರ್ಭಜನ್ ಸಿಂಗ್ ಜಲಂಧರ್ ನಲ್ಲಿ ಲೋಹ್ರಿಯನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಹರ್ಭಜನ್ Read more…

ಮೆಸ್ಸಿ ಮೇಲೆ ಕಿಡಿಗೇಡಿಗಳು ಕೋಪ ತೀರಿಸಿಕೊಂಡಿದ್ದು ಹೀಗೆ

ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅಭಿಮಾನಿಗಳಿಗೆ ಬೇಸರ ಉಂಟು ಮಾಡುವ ಘಟನೆ ಇದು. ಬ್ಯೂನಸ್ ಏರ್ಸ್ ನಲ್ಲಿರುವ ಬಾರ್ಸಿಲೋನಾದ ಈ ಸ್ಟಾರ್ ಆಟಗಾರನ ಕಂಚಿನ ಪುತ್ಥಳಿಯನ್ನು ಕಿಡಿಗೇಡಿಗಳು Read more…

ನಾಯಕತ್ವ ತೊರೆದ ರಹಸ್ಯ ಬಿಚ್ಚಿಟ್ಟ ಧೋನಿ

ಮುಂಬೈ: ಸೀಮಿತ ಓವರ್ ಪಂದ್ಯಗಳ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ದಿಢೀರ್ ನಾಯಕತ್ವ ತೊರೆದ ಬಗ್ಗೆ ಇದೇ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಈ Read more…

ಹಳೆ ಫೋಟೋ ಹಾಕಿ ಅಭಿಮಾನಿಗಳಿಗೆ ಪ್ರಶ್ನೆ ಕೇಳಿದ ಕೊಹ್ಲಿ

ಮಹೇಂದ್ರ ಸಿಂಗ್ ಧೋನಿ ಜವಾಬ್ದಾರಿಯನ್ನು ತನ್ನ ಹೆಗಲಿಗೇರಿಸಿಕೊಂಡಿರುವ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರ್ತಾರೆ. ಹೊಸ ಜವಾಬ್ದಾರಿ ಬಗ್ಗೆ ಮನಬಿಚ್ಚಿ ಹೇಳಿದ್ದ ಕೊಹ್ಲಿ ಈಗ ಹಳೆ ನೆನಪುಗಳನ್ನು Read more…

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...