alex Certify
ಕನ್ನಡ ದುನಿಯಾ       Mobile App
       

Kannada Duniya

ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಸಿಹಿ ಸುದ್ದಿ

ನಟಿ ರಾಧಿಕಾ ಪಂಡಿತ್ 6 ತಿಂಗಳ ಬಳಿಕ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ‘ಸಂತು ಸ್ಟ್ರೈಟ್ ಫಾರ್ವರ್ಡ್’ ಬಳಿಕ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆಯಾಗಿತ್ತು. ಮದುವೆಯ Read more…

ಸಾವಿಗೆ ಕಾರಣವಾಯ್ತು ಸಾಲದ ನೋಟಿಸ್

ಮೈಸೂರು: ಖಾಸಗಿ ಫೈನಾನ್ಸ್ ಸಿಬ್ಬಂದಿ ನೀಡಿದ ನೋಟಿಸ್ ಪಡೆದುಕೊಂಡ ರೈತರೊಬ್ಬರು, ಆಘಾತದಿಂದ ಮೃತಪಟ್ಟ ಘಟನೆ ನಂಜನಗೂಡು ಸಮೀಪದ ಕಂದೆಗಾಲ ಗ್ರಾಮದಲ್ಲಿ ನಡೆದಿದೆ. ಪುಟ್ಟೇಗೌಡ(30) ಮೃತಪಟ್ಟ ರೈತ. ಟ್ರ್ಯಾಕ್ಟರ್ ಖರೀದಿಗೆ Read more…

ಇನ್ನೂ ಹಾಗೇ ಇದೆ ಸುನಂದಾ ಪುಷ್ಕರ್ ಮೃತಪಟ್ಟ ರೂಂ

ನವದೆಹಲಿ: ಕಾಂಗ್ರೆಸ್ ಲೀಡರ್, ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವಿಗೀಡಾಗಿದ್ದ ಹೋಟೆಲ್ ನ ರೂಂ ಇನ್ನೂ ಹಾಗೆಯೇ ಇದೆ. ತನಿಖೆಗಾಗಿ ಕೊಠಡಿಯನ್ನು Read more…

ಕಾಂಗ್ರೆಸ್ ಶಾಸಕನ ವಿರುದ್ಧ ದಾಖಲಾಯ್ತು ರೇಪ್ ಕೇಸ್

ತಿರುವನಂತಪುರಂ: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇರಳದ ಕಾಂಗ್ರೆಸ್ ಶಾಸಕ ಎಂ. ವಿನ್ಸೆಂಟ್ ವಿರುದ್ಧ ಪ್ರಕರಣ ದಾಖಲಾಗಿದೆ. ವಿನ್ಸೆಂಟ್, 51 ವರ್ಷದ ಮಹಿಳೆ ಮೇಲೆ ಅತ್ಯಾಚಾರ Read more…

ಯಡಿಯೂರಪ್ಪ ವಿರುದ್ದ ಮಧು ಬಂಗಾರಪ್ಪ ವಾಗ್ದಾಳಿ

ಧಾರವಾಡ: ಯಡಿಯೂರಪ್ಪ ಅವರಲ್ಲಿರುವುದು ರೈತ ವಿರೋಧಿ ರಕ್ತ ಎಂದು ಜೆ.ಡಿ.ಎಸ್. ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ರೈತ ಹುತಾತ್ಮರ ದಿನಾಚರಣೆ ಅಂಗವಾಗಿ ಜೆ.ಡಿ.ಎಸ್. ಪಕ್ಷದ Read more…

ವಿಶ್ವದ ಅತ್ಯುತ್ತಮ ಪತಿ ಇವನೇ..! ವಿಡಿಯೋ ನೋಡಿ

ಒಳ್ಳೆ ಪತಿ ಸಿಗ್ಲಿ ಎನ್ನುವ ಕಾರಣಕ್ಕೆ ಹುಡುಗಿಯರು 16 ಸೋಮವಾರ ವ್ರತ ಮಾಡ್ತಾರಂತೆ. ಆದ್ರೆ ಈ ಹುಡುಗಿ 160 ಸೋಮವಾರ ವ್ರತ ಮಾಡಿದ್ಲು ಎನ್ನಿಸುತ್ತೆ. ಹಾಗಾಗಿ ಇಂತ ಮಹಾನ್ Read more…

ಹೀಗೂ ಪಾಠ ಮಾಡ್ತಾರೆ ಈ ಶಿಕ್ಷಕಿಯರು

ಹೈದರಾಬಾದ್: ಬಿಹಾರದ ಸರ್ಕಾರಿ ಕಚೇರಿಯೊಂದರ ಮೇಲ್ಛಾವಣಿ ಕಳಚಿ ಬೀಳುವ ಕಾರಣಕ್ಕೆ ನೌಕರರು ಹೆಲ್ಮೆಟ್ ಧರಿಸಿ ಕೆಲಸ ಮಾಡಿದ್ದು, ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ಈಗ ತೆಲಂಗಾಣದ ಸರದಿ. ಮೇದಕ್ ಜಿಲ್ಲೆ ಚಿನ್ನ Read more…

ASI ಕೊಲೆಗೆ ಯತ್ನಿಸಿದ ರೌಡಿ ಶೀಟರ್

ಮಂಗಳೂರು: ಬಂಧಿಸಲು ಬಂದಿದ್ದ ಪೊಲೀಸ್ ಅಧಿಕಾರಿ ಮೇಲೆಯೇ ರೌಡಿಶೀಟರ್ ಕಾರು ಹತ್ತಿಸಿ, ಕೊಲೆಗೆ ಯತ್ನಿಸಿದ ಘಟನೆ ಮಂಗಳೂರು ಹೊರ ವಲಯದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗಾಯಗೊಂಡಿರುವ ಪಣಂಬೂರು Read more…

ಮತ್ತೆ ತಂದೆಯಾಗಿದ್ದಾರೆ ಹರಿಣಗಳ ನಾಯಕ

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಎಬಿ ಡಿವಿಲಿಯರ್ಸ್ ಮತ್ತೆ ತಂದೆಯಾಗಿದ್ದಾರೆ. ಎಬಿಡಿ ಹಾಗೂ ಡೇನಿಯಲ್ ದಂಪತಿಗೆ ಇದು ಎರಡನೇ ಮಗು. ಸೋಮವಾರ ತಮ್ಮ ಪತ್ನಿ ಗಂಡು ಮಗುವಿಗೆ Read more…

ಪೈಲಟ್ ಗಳ ಸಂಬಳಕ್ಕೆ ಜೆಟ್ ಏರ್ವೇಸ್ ಕತ್ತರಿ

ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲ್ಲಿ ಎರಡನೇ ಸ್ಥಾನ ಪಡೆದಿರುವ ಜೆಟ್ ಏರ್ವೇಸ್ ಖರ್ಚಿಗೆ ಕಡಿವಾಣ ಹಾಕಲು ಪೈಲಟ್ ಗಳ ಸಂಬಳಕ್ಕೇ ಕತ್ತರಿ ಹಾಕಲು ಮುಂದಾಗಿದೆ. ಪೈಲಟ್ ಗಳ ವೇತನದಲ್ಲಿ Read more…

ಡ್ರಗ್ಸ್ ರಾಕೆಟ್ : ಬಾಹುಬಲಿ-2 ನಟನ ವಿಚಾರಣೆ

ಬಾಹುಬಲಿ 2 ಚಿತ್ರದಲ್ಲಿ ಬಣ್ಣ ಹಚ್ಚಿದ್ದ ನಟ ಪಿ ಸುಬ್ಬರಾಜು ಹೆಸರು ಡ್ರಗ್ಸ್ ರಾಕೆಟ್ ನಲ್ಲಿ ಕೇಳಿ ಬಂದಿದೆ. ಶುಕ್ರವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ಬರಾಜು ಎಸ್ ಐಟಿ ಮುಂದೆ Read more…

ಬೆಲೆ ಏರ್ತಿದ್ದಂತೆ ಟೋಮೋಟೋ ಮೇಲೆ ಕಳ್ಳರ ಕಣ್ಣು

ಬಂಗಾರ-ಬೆಳ್ಳಿ, ವಜ್ರ, ಮೊಬೈಲ್, ಪರ್ಸ್ ಕಳ್ಳತನವಾಗಿರುವ ಸುದ್ದಿ ಆಗಾಗ ಬರ್ತಾ ಇರುತ್ತೆ. ಸದ್ಯ ಮಂಡಿಯಲ್ಲಿರುವ ತರಕಾರಿಯೂ ಕಳ್ಳತನವಾಗ್ತಿದೆ. ಟೋಮೋಟೋ ಬೆಲೆ ಹೆಚ್ಚಾಗ್ತಿದ್ದಂತೆ ಅದ್ರ ರಕ್ಷಣೆ ಕಷ್ಟವಾಗಿದೆ. ಮುಂಬೈನಲ್ಲಿ ಒಂದೆರಡಲ್ಲ Read more…

ರಾತ್ರಿ 12 ಗಂಟೆಗೆ `ಆಕೆ’ ನೋಡಲು ಬಂದವನ ಸ್ಥಿತಿ…?

ಬಿಹಾರದಲ್ಲಿ ನಡೆದ ಬಿಜೆಪಿ ಮುಖಂಡ ಕೃಷ್ಣ ಶಾಹಿ ಹತ್ಯೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಿಜೆಪಿ ಮುಖಂಡನ ಆಪ್ತ ಆದಿತ್ಯ ರಾಯ್ ಈ ಕೊಲೆ ಮಾಡಿದ್ದಾನೆ. ಅಕ್ರಮ ಸಂಬಂಧದ Read more…

ವಿಮಾನ ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿದೆ ಈ ಸುದ್ದಿ

ಏರ್ ಇಂಡಿಯಾ ವಿಮಾನದ ಫುಡ್ ಟ್ರಾಲಿಯಲ್ಲಿ ಡ್ರಗ್ಸ್ ಪತ್ತೆಯಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಪ್ರಯಾಣಿಕರು ಆತಂಕಗೊಂಡಿದ್ದಾರೆ. ಏರ್ಪೋರ್ಟ್ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಕೂಡ Read more…

ಮಿಯಾಮಿಯಲ್ಲಿ ವಿಹರಿಸ್ತಿದ್ದಾರೆ ಕರಣ್–ಬಿಪಾಶಾ

ಬಿಪಾಶಾ ಹಾಗೂ ಕರಣ್ ಸಿಂಗ್ ಗ್ರೋವರ್ ಐಫಾ ಅವಾರ್ಡ್ಸ್ ನಲ್ಲಿ ಪಾಲ್ಗೊಳ್ಳಲು ನ್ಯೂಯಾರ್ಕ್ ಗೆ ತೆರಳಿದ್ರು. ಅಮೆರಿಕದಲ್ಲಿ ಸುತ್ತಾಡಿದ ಈ ಜೋಡಿ ಅಲ್ಲಿಂದ ಮಿಯಾಮಿಗೆ ಹಾರಿದೆ. ಬಾಲಿವುಡ್ ನ Read more…

ನೋಡನೋಡುತ್ತಿದ್ದಂತೆಯೇ ಕಾಣೆಯಾಯ್ತು 43 ಲಕ್ಷ ರೂ.

ಮಧ್ಯಪ್ರದೇಶದ ಭೋಪಾಲದಲ್ಲಿ ಎಟಿಎಂ ವಾಹನದಲ್ಲಿದ್ದ 43 ಲಕ್ಷ ರೂಪಾಯಿಯನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಎಂಪಿ ನಗರದಲ್ಲಿ ಹಾಡಹಗಲೇ ಈ ಕೃತ್ಯ ನಡೆದಿದೆ. ಮೂವರು ಖದೀಮರು ಜೊತೆಯಾಗಿ ಈ ಕೆಲಸ ಮಾಡಿದ್ದಾರೆ. Read more…

ಕಿಡ್ನಿ ಮೇಲೆ ಆಟೋಗ್ರಾಫ್ ಕೇಳಿದ ಅಭಿಮಾನಿ..!

ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಸದ್ಯ ಹಸೀನಾ ಪಾರ್ಕರ್ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿದ್ದಾಳೆ. ಈ ಚಿತ್ರದ ಪ್ರಚಾರಕ್ಕಾಗಿಯೇ ಟ್ವೀಟರ್ ಚಾಟ್ ಮಾಡಿದ್ದಾಳೆ ಶ್ರದ್ಧಾ. ಈ ವೇಳೆ ಅಭಿಮಾನಿಗಳು ಅನೇಕ Read more…

ಬ್ರೌನ್ ರೈಸ್ ಮತ್ತು ನಮ್ಮ ಆರೋಗ್ಯ….

ಹಲವು ರಾಷ್ಟ್ರಗಳಲ್ಲಿ ಅಕ್ಕಿಯೇ ಪ್ರಮುಖ ಆಹಾರ. ಬಾಸುಮತಿಯಿಂದ ಹಿಡಿದು ಬ್ಲಾಕ್ ರೈಸ್ ವರೆಗೆ ಹಲವು ಬಗೆಯ ಅಕ್ಕಿಗಳು ದೊರೆಯುತ್ತವೆ. ಅವುಗಳಲ್ಲಿ ಅತ್ಯಂತ ಆರೋಗ್ಯಕರ ಅಕ್ಕಿ ಅಂದ್ರೆ ಬ್ರೌನ್ ರೈಸ್. Read more…

ಲೇಡಿಸ್ ಟಾಯ್ಲೆಟ್ ನಲ್ಲಿ ಕ್ಯಾಮರಾ ಇಟ್ಟಿದ್ದ ಜವಾನ

ಮುಂಬೈನ ಜನಪ್ರಿಯ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರು ಮತ್ತು ಮಹಿಳಾ ಪ್ರೊಫೆಸರ್ ಗಳ ವಿಡಿಯೋ ಚಿತ್ರೀಕರಿಸಿದ ಆರೋಪದ ಮೇಲೆ ಜವಾನನನ್ನು ಬಂಧಿಸಲಾಗಿದೆ. ವಿಜಯ್ ಶಿವ್ಥ್ರೆ ಬಂಧಿತ ಆರೋಪಿ. ಈತ ಲೇಡಿಸ್ ಟಾಯ್ಲೆಟ್ Read more…

ಈ ಡಾಲ್ ನಲ್ಲಿರೋ ಆಪ್ಷನ್ ಕೇಳಿದ್ರೆ ಬೆಚ್ಚಿಬೀಳ್ತೀರಾ..!

ದಿನೇ ದಿನೇ ಸೆಕ್ಸ್ ರೋಬೋಟ್ ಗಳ ಜನಪ್ರಿಯತೆ ಹೆಚ್ಚುತ್ತಿದೆ. ಕಂಪನಿಯೊಂದು ತಯಾರಿಸಿರೋ ವಿಶಿಷ್ಟ ಸೆಕ್ಸ್ ಡಾಲ್ ಒಂದು ಈಗ ವಿವಾದಕ್ಕೂ ಕಾರಣವಾಗಿದೆ. ಈ ರೋಬೋಟ್ ನಲ್ಲಿರೋ ಸೆಟ್ಟಿಂಗ್ಸ್ ಅದರ Read more…

ಶ್ರಾವಣ ಮಾಸದೊಂದಿಗೆ ಹಬ್ಬಗಳ ಸಾಲು ಆರಂಭ

ಆಷಾಢಮಾಸ ಮುಗಿದು ಶ್ರಾವಣ ಮಾಸದ ಆಗಮನವಾಗುತ್ತಿದೆ. ಶ್ರಾವಣ ಮಾಸ ಆರಂಭವಾಯಿತೆಂದರೆ ಹಬ್ಬಗಳ ಸಾಲು ಆರಂಭವಾಗುತ್ತದೆ. ಹೆಣ್ಣು ಮಕ್ಕಳು ತವರಿನ ದಾರಿ ಕಾಯುತ್ತಾರೆ. ಶ್ರಾವಣ ಮಾಸ ಹಿಂದೂಗಳ ಸಂಪ್ರದಾಯದಲ್ಲಿ ವಿಶೇಷವಾದ Read more…

ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದೇನು ಗೊತ್ತಾ..?

ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ, ಆಗಾಗ ಟ್ವಿಟರ್ ನಲ್ಲಿ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಅವರು ರಾಜಕೀಯಕ್ಕೆ ಬರ್ತಾರೆ ಎಂಬ ಸುದ್ದಿ ಹಿಂದಿನಿಂದಲೂ ಇದೆ. ಈಗ ಉಪೇಂದ್ರ ನೀಡಿರುವ ಹೇಳಿಕೆಯೊಂದು Read more…

ಅಸುರಕ್ಷಿತ ಆಪ್ ಬಗ್ಗೆ ಹೇಳುತ್ತೆ ಗೂಗಲ್ ಹೊಸ ಫೀಚರ್

ಗೂಗಲ್ ಪ್ಲೇ ಪ್ರೊಟೆಕ್ಟ್ ಫೀಚರ್ ಆಂಡ್ರಾಯ್ಡ್ ಡಿವೈಸ್ ನಲ್ಲಿ ಲಭ್ಯವಿದೆ. ಗೂಗಲ್  I/0 2017ನಲ್ಲಿ ಇದನ್ನು ಪರಿಚಯಿಸಿದೆ. ಮೊಬೈಲ್ ನಲ್ಲಿ ಇರುವ ಸುರಕ್ಷಿತವಲ್ಲದ ಅಪ್ಲಿಕೇಷನ್ ಬಗ್ಗೆ ಇದು ಬಳಕೆದಾರರಿಗೆ Read more…

ರಕ್ತದಲ್ಲಿ ಸ್ನಾನ ಮಾಡ್ತಾರಂತೆ ಈ ರಾಷ್ಟ್ರಾಧ್ಯಕ್ಷರು

ಮಾಸ್ಕೋ: ಸಾಮಾನ್ಯವಾಗಿ ಸ್ನಾನ ಮಾಡಲು ಸೋಪ್, ಶಾಂಪೂ ಬಳಸಲಾಗುತ್ತದೆ. ನೀವು ನಂಬ್ತಿರೋ ಬಿಡ್ತಿರೋ ರಷ್ಯಾ ದೇಶದ ಅಧ್ಯಕ್ಷ ವ್ಲಾದಿಮರ್ ಪುಟಿನ್ ಜಿಂಕೆಯ ರಕ್ತದಲ್ಲಿ ಸ್ನಾನ ಮಾಡ್ತಾರೆ. ರಷ್ಯಾದಲ್ಲಿ ಪ್ರಾಚೀನ Read more…

ಅಳುವೂ ಬರೋಲ್ಲ, ಬೆವರುವುದೂ ಇಲ್ಲ ಈ ಬಾಲಕ

ಅಮೆರಿಕದ ಎಥನ್ ಕ್ರಾನಿಗ್ ಅನ್ನೋ ಬಾಲಕನಿಗೆ ಈಗ 9 ವರ್ಷ. ಇವನು ಒಮ್ಮೆಯೂ ಅತ್ತಿಲ್ಲ, ಎಂಥಾ ಸೆಕೆಯಲ್ಲೂ ಇವನಿಗೆ ಬೆವರು ಬರುವುದಿಲ್ಲ. ಯಾಕಂದ್ರೆ ಎಥನ್ ವಿಚಿತ್ರವಾದ ಸೀಳು ರೋಗದಿಂದ Read more…

ಗಿಳಿ ಮಾತಿನಿಂದ ಹೊರಬಿತ್ತು ಕೊಲೆ ಪ್ರಕರಣ

ಅಮೆರಿಕಾದ ಮಿಚಿಗನ್ ನಲ್ಲಿ ಪತ್ನಿ, ಪತಿಯನ್ನು ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾಳೆ. ಪತಿಯನ್ನು ಈಕೆ ಕೊಲೆ ಮಾಡಿದ್ದಾಳೆಂಬುದಕ್ಕೆ ಸಾಕು ಗಿಳಿಯನ್ನು ಸಾಕ್ಷಿಯಾಗಿ ಪರಿಗಣಿಸಲಾಗಿದೆ. ಎರಡು ವರ್ಷಗಳ ಹಿಂದೆ 2015ರಲ್ಲಿ Read more…

ಅಸಭ್ಯವಾಗಿ ವರ್ತಿಸಿದ ಆಟೋ ಚಾಲಕ ಅರೆಸ್ಟ್

ಬೆಂಗಳೂರು: ಆಟೋ ಚಾಲಕನೊಬ್ಬ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನ ಇಂದಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಜುನಾಥ್ ಇಂತಹ ಕೃತ್ಯ ಎಸಗಿದ ಆರೋಪಿ. ಆಟೋದಲ್ಲಿ ಪ್ರಯಾಣಿಸುವಾಗ, Read more…

ಖ್ಯಾತ ಪಾಪ್ ಗಾಯಕ ಚೆಸ್ಟರ್ ಬೆನ್ನಿಂಗ್ಟನ್ ಇನ್ನಿಲ್ಲ

ಅಮೆರಿಕದ ರಾಕ್ ಬ್ಯಾಂಡ್ ಲಿಂಕಿನ್ ಪಾರ್ಕ್ ನ ಪ್ರಮುಖ ಗಾಯಕ ಚೆಸ್ಟರ್ ಬೆನ್ನಿಂಗ್ಟನ್ ಶವವಾಗಿ ಪತ್ತೆಯಾಗಿದ್ದಾರೆ. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿರುವ ನಿವಾಸದಲ್ಲೇ ಚೆಸ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಪೊಲೀಸ್ ಅಧಿಕಾರಿಗಳು Read more…

ಭಾರೀ ಮೊತ್ತಕ್ಕೆ ಬಿಕರಿಯಾಗಿದೆ ಆರ್ಮ್ ಸ್ಟ್ರಾಂಗ್ ಬ್ಯಾಗ್

ಚಂದ್ರನ ಮೇಲೆ ಮೊಟ್ಟ ಮೊದಲ ಬಾರಿಗೆ ಕಾಲಿಟ್ಟಿದ್ದ ನೀಲ್ ಆರ್ಮ್ ಸ್ಟ್ರಾಂಗ್ ಅಲ್ಲಿನ ಮಾದರಿಗಳನ್ನು ಸಂಗ್ರಹಿಸಿಕೊಂಡು ಬಂದಿದ್ದ ಬ್ಯಾಗನ್ನು ಹರಾಜು ಹಾಕಲಾಗಿದೆ. ಈ ಬ್ಯಾಗ್ ಬರೋಬ್ಬರಿ 1.8 ಮಿಲಿಯನ್ Read more…

ಮನುಷ್ಯರು ತಿನ್ನಲು ಯೋಗ್ಯವಾಗಿಲ್ಲ ರೈಲ್ವೆ ಆಹಾರ

ರೈಲಿನಲ್ಲಿ ಪ್ರಯಾಣಿಕರಿಗೆ ನೀಡಲಾಗುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಾಗಿಲ್ಲಂತೆ. ಸಂಸತ್ ನಲ್ಲಿ ಸಿಎಜಿ ನೀಡಿದ ವರದಿಯಲ್ಲಿ ಈ ವಿಷಯವನ್ನು ಹೇಳಲಾಗಿದೆ. ಕಲುಷಿತ ಆಹಾರ, ರಿಸೈಕಲ್ ಮಾಡಿದ ಫುಡ್ ಹಾಗೂ Read more…

Subscribe Newsletter

Get latest updates on your inbox...

Opinion Poll

  • ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ವಿಫಲವಾಗಿದೆಯೇ..?

    View Results

    Loading ... Loading ...