alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಡಹಗಲಲ್ಲೇ ಪತ್ರಕರ್ತನ ಬರ್ಬರ ಹತ್ಯೆ

ಉತ್ತರಪ್ರದೇಶದ ಖುಷಿನಗರದಲ್ಲಿ ಬೆಚ್ಚಿಬೀಳಿಸುವಂಥ ಕೃತ್ಯವೊಂದು ನಡೆದಿದೆ. ಹಾಡಹಗಲೇ ಪತ್ರಕರ್ತನನ್ನು ಹತ್ಯೆ ಮಾಡಲಾಗಿದೆ. ಕತ್ತು ಹಿಸುಕಿ ಬರ್ಬರವಾಗಿ ಕೊಂದಿದ್ದು, ಗ್ರಾಮದ ಹೊರಭಾಗದಲ್ಲಿರೋ ಹೊಲದಲ್ಲಿ ಶವ ಸಿಕ್ಕಿದೆ. ಕೊಲೆಯಾದ ವ್ಯಕ್ತಿ ರಾಧಾಶ್ಯಾಮ್ Read more…

ಚಿಕಿತ್ಸೆಗೆ ಪತಿ ಕರೆತಂದ ಮಹಿಳೆ ಮೇಲೆ ಆಸ್ಪತ್ರೆಯಲ್ಲೇ ಅತ್ಯಾಚಾರ

ಆಘಾತಕಾರಿ ಘಟನೆಯಲ್ಲಿ ಪತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಮಹಿಳೆಯ ಮೇಲೆ ವೈದ್ಯ ಹಾಗೂ ಸಿಬ್ಬಂದಿ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನೋಯ್ಡಾದ ಸೆಕ್ಟರ್ 31 Read more…

ಊಟ ಮಾಡಲು ನಿರಾಕರಿಸಿದ ಮಗುವನ್ನು ಹೊಡೆದು ಕೊಂದ ತಾಯಿ

ನ್ಯೂಮೋನಿಯಾದಿಂದ ಬಳಲುತ್ತಿದ್ದ ನಾಲ್ಕು ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಕೇರಳದಲ್ಲಿ ಜರುಗಿದೆ. ತಿರುವನಂತಪುರಂನ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಬಾಲಕಿಯ ಮೈಮೇಲೆ ಗಾಯದ ಗುರುತುಗಳಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಸಂದರ್ಭದಲ್ಲಿ Read more…

ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಯುವತಿಯನ್ನು ಹತ್ಯೆಗೈದ ಶಿಕ್ಷಕ

ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಮಾಜಿ ವಿದ್ಯಾರ್ಥಿನಿ 22 ವರ್ಷದ ಯುವತಿಯನ್ನು ಕೊಲೆಗೈದ ಆರೋಪದಲ್ಲಿ ಮನೆ ಪಾಠ ಮಾಡುತ್ತಿದ್ದ ಶಿಕ್ಷಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕರಾವಲ್ ನಗರದಲ್ಲಿ ಈ ಯುವತಿ ಪ್ರೌಢಶಾಲೆಯಲ್ಲಿ Read more…

ಅಪ್ರಾಪ್ತ ಪ್ರೇಯಸಿಯನ್ನು ಕೊಂದು ಬಾಲ್ಕನಿಯಿಂದ ಜಿಗಿದ…!

ಮುಂಬೈನ ಮಲಾಡ್ ನಲ್ಲಿ ಯುವಕನೊಬ್ಬ ಸಾವಿಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ತನ್ನ ಅಪ್ರಾಪ್ತ ಪ್ರೇಯಸಿಗೆ ಇರಿದು ಕೊಂದಿದ್ದಾನೆ. ಕೊಲೆಯಾದ ಯುವತಿಗೆ 17 ವರ್ಷವಾಗಿತ್ತು. ಸೋಮವಾರ ಮಂಗೇಶ್ ರಾಣೆ ತನ್ನ Read more…

ನಾಲ್ಕು ವರ್ಷದ ಮಗನ ಮೇಲೆ ಹಲ್ಲೆ ಮಾಡಿದ ತಂದೆ ಅರೆಸ್ಟ್

ತನ್ನ ನಾಲ್ಕು ವರ್ಷದ ಮಗನಿಗೆ ಪದೇ ಪದೇ ಬಾರಿಸಿದ ಕಾರಣ ಮುಂಬೈ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಪದೇ ಪದೇ ಅಳುತ್ತಿದ್ದ ತನ್ನ ಪುತ್ರನಿಗೆ ಮತ್ತೆ ಮತ್ತೆ ಬಾರಿಸಿದ ಕುತಿಬುದ್ದೀನ್ Read more…

ಸಂಬಳ ಕೇಳಿದ್ದಕ್ಕೆ ದೌರ್ಜನ್ಯ: ಮಹಿಳೆ ಮೇಲೆ 3 ದಿನ ಸಾಮೂಹಿಕ ಅತ್ಯಾಚಾರ

ಹೈದರಾಬಾದ್: ದಂಪತಿ ಮೇಲೆ ದೌರ್ಜನ್ಯ ಎಸಗಿರುವ ದುಷ್ಕರ್ಮಿಗಳು ಪತಿಯನ್ನು ಕೊಠಡಿಯಲ್ಲಿ ಕೂಡಿಹಾಕಿ ಪತ್ನಿಯ ಮೇಲೆ 3 ದಿನ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ರಾಚಗೊಂಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪಹಾಡಿ Read more…

ನಶೆ ಮತ್ತಿನಲ್ಲಿ ಅಪ್ರಾಪ್ತೆ ಮಗಳ ಜೊತೆ ತಂದೆ ಮಾಡಿದ ಇಂಥ ಕೆಲಸ..!

ರಾಜಸ್ತಾನದ ಹನುಮಾನಗಢ್ ನಲ್ಲಿ ನಾಚಿಕೆಗೇಡಿ ಘಟನೆ ನಡೆದಿದೆ. ಹನ್ನೊಂದು ವರ್ಷದ ಮಗಳ ಮೇಲೆ ತಂದೆ ಅತ್ಯಾಚಾರವೆಸಗಿದ ಘಟನೆ ನಡೆದಿದೆ. ಆರೋಪಿಯ ಸಹೋದರಿ ಪೊಲೀಸರಿಗೆ ದೂರು ನೀಡಿದ್ದಳು. ಮದ್ಯದ ನಶೆಯಲ್ಲಿರುತ್ತಿದ್ದ Read more…

ಐವರಿಂದ ಯುವಕನ ಮೇಲೆ ʼಅತ್ಯಾಚಾರʼ: ಖಾಸಗಿ ಅಂಗಕ್ಕೆ ಹಾಕಿದ್ರು…..

ನವಿ ಮುಂಬೈನ ವಾಶಿ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಐವರು ಯುವಕನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಯುವಕನಿಗೆ ಶಸ್ತ್ರಚಿಕಿತ್ಸೆ ನಡೆದಿದ್ದು, ಆತನ ಸ್ಥಿತಿ ಸುಧಾರಿಸುತ್ತಿದೆ ಎಂದು Read more…

ಕಾರಿನ ಮೇಲೆ ಹತ್ತಿ ಶೂಟ್ ಮಾಡಿದ್ದ ಬಂದೂಕುಧಾರಿ

ದೆಹಲಿಯ ದ್ವಾರಕಾದಲ್ಲಿ 45 ವರ್ಷದ ಪ್ರಾಪರ್ಟಿ ಡೀಲರ್ ಹಾಗೂ ರಾಜಕಾರಣಿ ಹತ್ಯೆಯಾದ ಮರು ದಿನ ಈ ಕುರಿತು ಮತ್ತಷ್ಟು ಸುದ್ದಿ ಹೊರಬಿದ್ದಿದ್ದು, ಬಂದೂಕುಧಾರಿ ತನ್ನ ಕೆಲಸ ಸಾಧಿಸಲು ಕಾರಿನ Read more…

ಅಪ್ರಾಪ್ತೆ ಕೆನ್ನೆ ಕಚ್ಚಿ ಗಾಯಗೊಳಿಸಿದ್ದವನಿಗೆ 11 ತಿಂಗಳು ಜೈಲು

ಇಪ್ಪತ್ತೊಂದು ವರ್ಷದ ಯುವಕನಿಗೆ ಮುಂಬೈನ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ನ್ಯಾಯಾಲಯ (ಪೋಸ್ಕೊ) 11 ತಿಂಗಳ‌ ಸೆರೆವಾಸಕ್ಕೆ ಅಟ್ಟಿದೆ. 17 ವರ್ಷದ ಅಪ್ರಾಪ್ತೆ ಮನೆಗೆ ನುಗ್ಗಿ ಕೆನ್ನೆ Read more…

ಹೊಟೇಲ್ ನಲ್ಲಿ ಮಗಳ ಮೇಲೆ ಅತ್ಯಾಚಾರವೆಸಗಿ ತಂದೆ ಮಾಡಿದ್ದ ಇಂಥ ಕೆಲಸ..!

ತಂದೆ-ಮಗಳ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ನಡೆದಿದೆ. 18 ವರ್ಷದ ಮಗಳನ್ನು ಅತ್ಯಾಚಾರವೆಸಗಿದ ತಂದೆ ಆಕೆ ಹತ್ಯೆ ಮಾಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್, ಪಾಪಿ ತಂದೆಗೆ Read more…

ತಾಯಿಯನ್ನೇ ಹತ್ಯೆಗೈದ ಮಾದಕ ವ್ಯಸನಿ

ಮಾದಕ ವ್ಯಸನಿಯೊಬ್ಬ ಗುದ್ದಲಿಯಿಂದ ಹೊಡೆದು ತನ್ನ ತಾಯಿಯನ್ನೇ ಕೊಂದಿರುವ ಘಟನೆ ಪಂಜಾಬ್ ನ ಮೋಗಾ ಜಿಲ್ಲೆಯ ಹಿಮ್ಮತ್ ಪುರದಲ್ಲಿ ನಡೆದಿದೆ. ಕರಂಜಿತ್ ಕೌರ್ ಎಂಬುವರು ಮೃತ ದುರ್ದೈವಿ. ಸತ್ವಿಂದರ್ Read more…

ವಿಡಿಯೋ ಗೇಮ್ ಗಾಗಿ ಗೆಳೆಯನನ್ನೇ ಕೊಂದ ಯುವಕ

ಕರಾಚಿ: ಹದಿಹರೆಯದ ಸ್ನೇಹಿತನೊಂದಿಗೆ ಯುವಕನೊಬ್ಬ ಆರ್ಕೇಡ್ ವೊಂದರಲ್ಲಿ ವಿಡಿಯೋ ಗೇಮ್ ಆಡಲು ಹೋಗಿದ್ದಾನೆ. ಅಲ್ಲಿ ಇಬ್ಬರ ನಡುವೆ ಟೋಕನ್ ಗೋಸ್ಕರ ತೀವ್ರವಾಗಿ ಜಗಳವಾಗಿ ಬಾಲಕನನ್ನು ಹೊಡೆದು ಕೊಂದಿದ್ದಾನೆ. ಪಾಕಿಸ್ತಾನದ Read more…

ಪ್ರೇಮಿ ಜೊತೆ ಸೇರಿ ವಿವಾಹಿತೆ ಮಾಡಿದ್ಲು ಇಂಥ ಕೆಲಸ

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಮಂಗಳವಾರ ಅಕ್ರಮ ಸಂಬಂಧದ ನಶೆಯಲ್ಲಿ ಪತ್ನಿ ರಾಕ್ಷಸಿಯಾದ ಘಟನೆ ನಡೆದಿದೆ. ಮಹಿಳೆಯೊಬ್ಬಳು ಪ್ರೇಮಿ ಜೊತೆ ಸೇರಿ ಪತಿಯನ್ನು ಅಮಾನುಷವಾಗಿ ಕೊಲೆ ಮಾಡಿದ್ದಾಳೆ. ಘಟನೆ ನಂತ್ರ Read more…

45 ರೂಪಾಯಿ ಮೇಕೆ ಕದ್ದವನು 41 ವರ್ಷಗಳ ಬಳಿಕ ಅರೆಸ್ಟ್

ಉಪ್ಪು ತಿಂದವರು ನೀರು ಕುಡಿಯಲೇಬೇಕು ಅನ್ನೋ ಮಾತು ಸತ್ಯವಾಗಿದೆ. 45 ರೂಪಾಯಿ ಮೇಕೆ ಕದ್ದವನನ್ನ ಬರೋಬ್ಬರಿ 41 ವರ್ಷಗಳ ಬಳಿಕ ತ್ರಿಪುರ ಪೊಲೀಸರು ಬಂಧಿಸಿದ್ದಾರೆ. ಚಹಾ ತೋಟದ ಕೆಲಸಗಾರ Read more…

ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಜೈಲು ಸೇರಿದ ಭಾರತೀಯ

ಭಾರತೀಯ ಮೂಲದ 33 ವರ್ಷದ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಯುಎಇನಲ್ಲಿ ಆರು ತಿಂಗಳು ಜೈಲು ಶಿಕ್ಷೆ ಹಾಗೂ ಗಡಿಪಾರು ಶಿಕ್ಷೆ ಅನುಭವಿಸಿದ್ದಾನೆ. ಭಾರತೀಯ ಮೂಲದ ವ್ಯಕ್ತಿ ಎಂದು Read more…

ಅತ್ಯಾಚಾರಿ ಜೊತೆ ಪೀಡಿತೆ ಮದುವೆ, ಪತಿ..!?

ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಪೀಡಿತೆಗೆ ನ್ಯಾಯ ನೀಡಲು ಪೊಲೀಸರು ಮಾಡಿದ ಕೆಲಸ ಸುದ್ದಿಯಲ್ಲಿದೆ. ಅತ್ಯಾಚಾರಿ ಆರೋಪಿ ಜೊತೆ ಪೀಡಿತೆಗೆ ಮದುವೆ ಮಾಡಿಸಿದ್ದಾರೆ. ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ. ಮೂರು ಮಕ್ಕಳ ತಾಯಿ Read more…

ಬರೋಬ್ಬರಿ 130 ಬೈಕ್ ಕದ್ದಿದ್ದ ಕಳ್ಳರು ಪೊಲೀಸ್ ಬಲೆಗೆ

ಇವರಿಗೆ ಬೈಕ್ ಕದಿಯುವುದು ಚಟವೊ, ಚಾಳಿಯೊ, ಚಾಣಾಕ್ಷತನವೊ ತಿಳಿಯದು. ಆದರೆ ನಿರಂತರವಾಗಿ ಬೈಕ್ ಕದ್ದು ಪೊಲೀಸರ ಬಲೆಗೆ ಬೀಳುತ್ತಲೇ ಇದ್ದಾರೆ. ಹೈದರಾಬಾದ್ ಪೊಲೀಸರು ವಿಶಾಖಪಟ್ಟಣದ ನಿವಾಸಿ ವೀರಯ್ಯ ಚೌಧರಿ Read more…

ಮಸಾಜ್ ಪಾರ್ಲರ್ ಹೆಸರಲ್ಲಿ ‌ʼಸೆಕ್ಸ್ʼ ರ್ಯಾಕೆಟ್

ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಪ್ರಕರಣವೊಂದು ಪತ್ತೆಯಾಗಿದೆ. ದೆಹಲಿ ಮಹಿಳಾ ಆಯೋಗ, ದೆಹಲಿ ಸಿಸಿಬಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಇದನ್ನು ಪತ್ತೆ ಹಚ್ಚಿದ್ದಾರೆ. ದೆಹಲಿಯ ಬುರಾರಿ Read more…

ಅಪ್ಪ- ಅಮ್ಮನ ಜಗಳಕ್ಕೆ ಬಲಿಯಾಯ್ತು ಪುಟ್ಟ ಕಂದ

ಪತ್ನಿಯ ಜೊತೆಗಿನ ಜಗಳಕ್ಕೆ ತನ್ನ 21 ದಿನಗಳ ಪುತ್ರಿಯನ್ನೇ ಹತ್ಯೆ ಮಾಡಿದ ಘಟನೆ ನವದೆಹಲಿಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದ್ವಾರಕದ ಲಿಂಗಾಪುರ ಪ್ರದೇಶದ ಮುಖೇಶ್ (26) ಎಂಬಾತ Read more…

ಯೋಧನ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆ

ಯೋಧರೊಬ್ಬರ ಮಡದಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಅವರನ್ನು ಹತ್ಯೆಗೈದ ಘಟನೆ ಜಾರ್ಖಂಡ್‌ನ ಲೋಹರ್‌ದಗ್ಗಾ ಜಿಲ್ಲೆಯಲ್ಲಿ ಘಟಿಸಿದೆ. ಲೋಹರ್‌ದಗ್ಗಾದಲ್ಲಿರುವ ಆಕೆಯ ಮನೆಗೆ ರಾಂಚಿಯಿಂದ ಬಂದಿದ್ದ ಮೂವರು ಭೇಟಿ ಕೊಟ್ಟಿದ್ದರು ಎಂದು Read more…

ವರ್ಷದ ಹಿಂದೆ ಹತ್ಯೆಗೈದು ದರೋಡೆ ಮಾಡಿದ್ದ 19 ವರ್ಷದ ಯುವಕ ಅರೆಸ್ಟ್

ಕಳೆದ ವರ್ಷ ಗ್ಯಾಸ್‌ ಏಜೆನ್ಸಿ ಕ್ಯಾಶಿಯರ್‌ ಒಬ್ಬರನ್ನು ಕೊಂದು 10 ಲಕ್ಷ ದೋಚಿದ್ದ ಆರೋಪಿಯನ್ನು ನೋಯ್ಡಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು 19 ವರ್ಷದ ಅನೂಪ್‌ ಸಿಂಗ್‌ ಆಲಿಯಾಸ್‌ Read more…

ಅಪರೂಪದ ಚಿರತೆ ಚರ್ಮ ಮಾರಾಟ ಮಾಡುತ್ತಿದ್ದವನ ಅರೆಸ್ಟ್

ಮಧ್ಯಪ್ರದೇಶದ ಇಂದೋರ್ ನಲ್ಲಿ ಕಳ್ಳ ಬೇಟಗಾರ, ತಾನು ತಂದಿದ್ದ ಚಿರತೆಯ ಚರ್ಮದೊಂದಿಗೆ ಸಿಕ್ಕಿಬಿದ್ದಿದ್ದಾನೆ. ಈ ಚರ್ಮ ಬಹಳ ಅಪರೂಪದ ಚಿರತೆಯ ಚರ್ಮವಾಗಿತ್ತೆನ್ನಲಾಗಿದೆ. ಈ ಚಿರತೆ ಕೇವಲ ಪಶ್ಚಿಮ ಘಟ್ಟದಲ್ಲಿ Read more…

ಅತ್ತೆ ಕತ್ತು ಕತ್ತರಿಸಿ ಕಿಲೋಮೀಟರ್ ದೂರ ಹೂತಿದ್ದೇಕೆ ಗೊತ್ತಾ…?

ಮಧ್ಯಪ್ರದೇಶದ ಅನುಪ್ಪೂರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಅತ್ತೆ-ಮಾವನ ಹತ್ಯೆ ಮಾಡಿದ್ದಾನೆ. ಹತ್ಯೆ ಮಾಡಿದ ಸೋದರಳಿಯ ಅತ್ತೆ ತಲೆಯನ್ನು ಕತ್ತರಿಸಿ ಒಂದು ಕಿಲೋಮೀಟರ್ ದೂರದಲ್ಲಿ ಹೂಳಿದ್ದನಂತೆ. ಇದಕ್ಕೆ ಆತ ಹೇಳಿದ ಕಾರಣ Read more…

ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ವಿಧಿಸಿದ ದಂಡ ನೋಡಿ ಬೆಚ್ಚಿಬಿದ್ದ ಚಾಲಕ

ನಾನಾ ರೀತಿಯ ನಿಯಮಗಳನ್ನು ಉಲ್ಲಂಘಿಸಿರುವ ಟ್ರಾಕ್ಟರ್ ಚಾಲಕನೊಬ್ಬನಿಗೆ ಒಟ್ಟು 59 ಸಾವಿರ ರೂ. ದಂಡ ವಿಧಿಸಲಾಗಿದೆ. ಟ್ರಾಕ್ಟರ್ ಮಾಲೀಕನೂ ಆಗಿರುವ ಗುರುಗ್ರಾಮದ ರಾಮ್ ಗೋಪಾಲ್ ದಂಡಕ್ಕೊಳಗಾದ ವ್ಯಕ್ತಿ. ಮಂಗಳವಾರ Read more…

ಪತಿ ಮೇಲೆ ಬೇಸರಗೊಂಡು ಮಗನ ಕುತ್ತಿಗೆ ಸೀಳಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ವಿಚಾರವೊಂದಕ್ಕೆ ಸಂಬಂಧಿಸಿದಂತೆ ಪತಿ ಸುಳ್ಳು ಹೇಳುತ್ತಿದ್ದಾನೆ ಎಂಬ ಕಾರಣಕ್ಕೆ ತನ್ನ ಎರಡು ವರ್ಷದ ಮಗನ ಕುತ್ತಿಗೆ ಸೀಳಿದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಹಮದಾಬಾದ್‌ ನಲ್ಲಿ Read more…

ʼಟೋಲ್ʼ ದುಡ್ಡು ಕೇಳಿದ್ದಕ್ಕೆ ಗುಂಡು ಹಾರಿಸಿದ ಭೂಪ

ಟೋಲ್ ತೆರಿಗೆ ಪಾವತಿ ಮಾಡುವಂತೆ ಕೇಳಿದ್ದಕ್ಕೆ ಕೆರಳಿದ ವ್ಯಕ್ತಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿ ಟೋಲ್ ಸಿಬ್ಬಂದಿಯನ್ನು ಬೆದರಿಸಲು ಯತ್ನಿಸಿದ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ನಡೆದಿದೆ. ಶಶಿಕುಮಾರ್ ಎಂಬ Read more…

ಮಧ್ಯ ಪ್ರದೇಶದಲ್ಲಿ ನಡೆದಿದೆ ದಾರುಣ ಘಟನೆ

ಶಾಲಾ ಬಸ್ ಹಿಮ್ಮುಖವಾಗಿ ಚಲಿಸಿದ್ದರಿಂದ ಇಬ್ಬರು ಮಕ್ಕಳು ಮೃತಪಟ್ಟ ದಾರುಣ ಘಟನೆ ಮಧ್ಯ ಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ. ಬಸ್ ಹಿಂಭಾಗದಲ್ಲಿ ಮಕ್ಕಳು ನಿಂತಿದ್ದನ್ನು ಗಮನಿಸದ ಚಾಲಕ ಬಸ್ಸನ್ನು Read more…

ಪತ್ನಿಯ ಶೀಲ ಶಂಕಿಸಿ ಹತ್ಯೆಗೈದವನಿಗೆ ಜೀವಾವಧಿ ಶಿಕ್ಷೆ

ಬೇರೊಬ್ಬನ ಜೊತೆಗೆ ಅಕ್ರಮ ಸಂಬಂಧ ಹೊಂದಿರುವ ಅನುಮಾನದಿಂದ ತನ್ನ ಪತ್ನಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ ದೆಹಲಿಯ 50 ವರ್ಷದ ವ್ಯಕ್ತಿಯೊಬ್ಬನನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಗಿದೆ. ರಾಜ್‌ಕುಮಾರ್‌ ಎಂಬ Read more…

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...