alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಫೇಸ್ ಬುಕ್ ಮುಖ್ಯಸ್ಥರಾಗಿ ಅಜಿತ್ ಮೋಹನ್

ಸಾಮಾಜಿಕ ತಾಣಗಳ ಬಹುದೊಡ್ಡ ಕಂಪನಿ ಫೇಸ್ ಬುಕ್, ಭಾರತದ ವ್ಯವಸ್ಥಾಪಕ ನಿರ್ದೇಶಕ ಮತ್ತು ಉಪಾಧ್ಯಕ್ಷರನ್ನಾಗಿ ಹಾಟ್ ಸ್ಟಾರ್ ಸಂಸ್ಥೆಯ ಸಿಇಒ ಆಗಿದ್ದ ಅಜಿತ್ ಮೋಹನ್ ರನ್ನು ನೇಮಕ ಮಾಡಿದೆ. Read more…

ಪೆಟ್ರೋಲ್-ಡೀಸೆಲ್ ಬೆಲೆ: ಇಂದು ಏರಿಕೆಯಾಗಿರುವುದೆಷ್ಟು?

ವಾಹನ ಸವಾರರನ್ನು ಹೈರಾಣಾಗಿಸಿರುವ ಪೆಟ್ರೋಲ್-ಡೀಸೆಲ್ ಬೆಲೆ ಸದ್ಯಕ್ಕೆ ಇಳಿಯುವ ಲಕ್ಷಣ ಕಾಣಿಸುತ್ತಿಲ್ಲ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಇಂದೂ ಕೂಡ ಹೆಚ್ಚಳವಾಗಿದೆ. ರಾಷ್ಟ್ರ Read more…

ಅಂಬಾನಿಯವರ ಮತ್ತೊಬ್ಬ ಪುತ್ರನಿಗೂ ಕೂಡಿ ಬಂತಾ ಕಂಕಣ…?

ಭಾರತದ ಅತಿ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯವರ ಮೂರನೇ ಪುತ್ರ ಅನಂತ್ ಅಂಬಾನಿ ನಿಶ್ಚಿತಾರ್ಥಕ್ಕೆ ಸಜ್ಜಾಗಿದ್ದಾರೆಯೇ ಎನ್ನುವ ಗುಸುಗುಸು ಮಾತುಗಳು ಆರಂಭಗೊಂಡಿವೆ. ಇಟಲಿಯಲ್ಲಿ ನಡೆದ ಸಹೋದರಿ ಇಶಾ ಅಂಬಾನಿ Read more…

ವಾಹನ ಮಾಲೀಕರನ್ನು ಮತ್ತಷ್ಟು ಕಂಗೆಡಿಸುತ್ತೆ ಪೆಟ್ರೋಲ್-ಡೀಸೆಲ್ ಕುರಿತ ಈ ಸುದ್ದಿ

ಕಳೆದ ಒಂದು ತಿಂಗಳಿಂದೀಚೆಗೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಇದೇ ವೇಳೆ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ. ಇಂಧನ ಬೆಲೆ ನಿಯಂತ್ರಣಕ್ಕೆ ಬರಬಹುದೆಂಬುದು ಕೇಂದ್ರ ಸರ್ಕಾರದ Read more…

666 ರೂ. ನಲ್ಲಿ 129 ದಿನಗಳ ಕಾಲ ಪ್ರತಿದಿನ ಸಿಗಲಿದೆ 2.2 ಜಿಬಿ ಡೇಟಾ

ರಿಲಾಯನ್ಸ್ ಜಿಯೋ, ಏರ್ಟೆಲ್ ಸೇರಿದಂತೆ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಬಿ.ಎಸ್. ಎನ್. ಎಲ್. ಟಕ್ಕರ್ ನೀಡ್ತಿದೆ. ಇತ್ತೀಚಿನ ದಿನಗಳಲ್ಲಿ ಆಫರ್ ಯುದ್ಧದಲ್ಲಿ ಬಿ. ಎಸ್. ಎನ್. ಎಲ್. ಮುಂದಿದೆ. Read more…

ಮತ್ತಷ್ಟು ದುಬಾರಿಯಾಯ್ತು ಬಂಗಾರ

ಒಂದು ಕಡೆ ತೈಲ ಬೆಲೆ, ಇನ್ನೊಂದು ಕಡೆ ಇಳಿದ ರೂಪಾಯಿ ಮೌಲ್ಯ, ಮತ್ತೊಂದು ಕಡೆ ಕುಸಿದ ಷೇರಿನ ಮಧ್ಯೆ ಬಂಗಾರ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ. ಸೋಮವಾರ ಬಂಗಾರದ Read more…

ಮತ್ತೆ ಇಳಿಕೆ ಕಂಡ ಷೇರು ಮಾರುಕಟ್ಟೆ

ಸೋಮವಾರ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ-ಕಲ್ಲೋಲವಾಗಿದೆ. ಮಧ್ಯಾಹ್ನದ ವೇಳೆ ಸೆನ್ಸೆಕ್ಸ್ 600 ಅಂಕ ಹಾಗೂ ನಿಫ್ಟಿ 175 ಅಂಕ ಕುಸಿತ ಕಂಡಿದೆ. 600 ಅಂಕ ಕುಸಿತ ಕಂಡು ಸೆನ್ಸೆಕ್ಸ್ 36239.57 Read more…

ಪೇಟಿಎಂನಲ್ಲಿ ಕಣ್ಣು ಮಿಟುಕಿಸಿದ್ರೆ ಆಗುತ್ತೆ ಪೇಮೆಂಟ್

ದೇಶದ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ದೊಡ್ಡ ಆವಿಷ್ಕಾರವಾಗ್ತಿದೆ. ಪೇಟಿಎಂ ಮುಖದ ಮೂಲಕ ಪಾವತಿ ತಂತ್ರಜ್ಞಾನವನ್ನು ಪರೀಕ್ಷಿಸುತ್ತಿದೆ. ಆ್ಯಪಲ್ ಫೋನ್ ನಲ್ಲಿಯೂ ಈ ಸೌಲಭ್ಯವಿದೆ. ನಿಮ್ಮ ಫೋನನ್ನು ನಿಮ್ಮ ಮುಖದ Read more…

ಹಣಕಾಸು ಮಾರುಕಟ್ಟೆ ಮೇಲೆ ಸೆಬಿ, ಆರ್‌ಬಿಐ ಬಿಗಿ ನಿಗಾ

ಹಣಕಾಸು ಮಾರುಕಟ್ಟೆಗಳಲ್ಲಿನ ಚಟುವಟಿಕೆಗಳ ಮೇಲೆ ನಿಕಟ ನಿಗಾ ಇಡಲಾಗಿದೆ. ಅಗತ್ಯ ಬಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆರ್‌ಬಿಐ ಹಾಗೂ ಸೆಬಿ ಹೇಳಿವೆ. ಈಕ್ವಿಟಿ ಹಾಗೂ ಸಾಲ ಮಾರುಕಟ್ಟೆಗಳಲ್ಲಿ Read more…

ಶಾಕಿಂಗ್ ಸುದ್ದಿ: 90 ರ ಗಡಿ ದಾಟಿದ ಪೆಟ್ರೋಲ್ ಬೆಲೆ

ಶ್ರೀ ಸಾಮಾನ್ಯನ ಪಾಲಿಗೆ ಗಗನಮುಖಿಯಾಗುತ್ತಿರುವ ಪೆಟ್ರೋಲ್ ದರ ಇದೀಗ ಮುಂಬೈನಲ್ಲಿ 90 ರೂ. ಗಡಿ ದಾಟಿದೆ. ಅದೇ ರೀತಿ ಡೀಸೆಲ್ ದರ 78.58 ರೂ.ಮುಟ್ಟಿದೆ. ದೇಶದ ವಾಣಿಜ್ಯ ನಗರಿ Read more…

ಕ್ಯಾಶ್‌ಲೆಸ್ ಪ್ರಯಾಣಿಕರಿಗೆ ಬಿಎಂಟಿಸಿಯಿಂದ ಬಂಪರ್ ಕೊಡುಗೆ

‘ಬಿಎಂಟಿಸಿ ನಮ್ಮ ಪಾಸ್’ ಮೂಲಕ ಕ್ಯಾಶ್‌ಲೆಸ್ ಪ್ರಯಾಣ ನಡೆಸುವ ಪ್ರಯಾಣಿಕರು ಪ್ರತಿ ವಹಿವಾಟು ವೇಳೆಗೆ 30 ರೂ. ತನಕ ಶೇ.25 ರಷ್ಟು ಕ್ಯಾಶ್‌ಬ್ಯಾಕ್‌ ಪಡೆಯಲಿದ್ದಾರೆ. ಆದರೊಂದು ಷರತ್ತು. ಅಮೆಜಾನ್ Read more…

‘ಆಧಾರ್’ ಲಿಂಕ್ ಮಾಡಿರುವ ಬ್ಯಾಂಕ್ ಖಾತೆದಾರರಿಗೊಂದು ಗುಡ್ ನ್ಯೂಸ್

ಆಧಾರ್ ಡಾಟಾಬೇಸ್‌ಗೆ ಕನ್ನ ಹಾಕಲಾಗುತ್ತದೆ ಹಾಗೂ ವೈಯಕ್ತಿಕ ಮಾಹಿತಿಗಳ ಕಳವು ಸಾಧ್ಯ ಎಂಬುದಾಗಿ ಅನೇಕ ಮಂದಿ ಆಗಾಗ್ಗೆ ಹೇಳುತ್ತಾ ಆಧಾರ್ ಸುರಕ್ಷತೆ ಕುರಿತು ಪ್ರಶ್ನೆಯೆತ್ತುತ್ತಾ ಬಂದಿದ್ದಾರೆ. ಭಾರತೀಯ ವಿಶಿಷ್ಟ Read more…

ರೈಲ್ವೇ ಇಲಾಖೆಯಿಂದ ವಿಡಿಯೋ ಕಾನ್ಫರೆನ್ಸ್ ಗೆ ವೆಚ್ಚವಾಗಿದೆ ಇಷ್ಟೊಂದು ಹಣ

ರೈಲ್ವೆ ಇಲಾಖೆ ಮೂರು ವರ್ಷದಲ್ಲಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆಂದು ಮಾಡಿರುವ ವಿಡಿಯೋ ಕಾನ್ಫರೆಸ್ ಗೆಂದು 13.46 ಕೋಟಿ ರೂ. ಖರ್ಚು ಮಾಡಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗಗೊಂಡಿದೆ. Read more…

ಆಪಲ್ ಅಣಕಿಸಲು ಜ್ಯೂಸ್ ವಿತರಿಸಿದ ಹುವಾಯಿ

ಆಪಲ್ ಉತ್ಪನ್ನಗಳ ಮಳಿಗೆ ಮುಂದೆ ಸರತಿಗಟ್ಟಿ ನಿಂತಿದ್ದ ನೂರಾರು ಮಂದಿಗೆ ಎದುರಾಳಿ ಕಂಪೆನಿ ಹುವಾಯಿ ಕಡೆಯಿಂದ ಅಣಕಿಸುವ ರೀತಿಯಲ್ಲಿ ಪವರ್ ಬ್ಯಾಂಕ್ ಮತ್ತು ಆಪಲ್ ರಹಿತ ಜ್ಯೂಸ್ ಸೇವೆ Read more…

ನಿಲ್ಲದ ಬೆಲೆ ಏರಿಕೆ ಬಿಸಿ: ಮತ್ತಷ್ಟು ದುಬಾರಿಯಾಯ್ತು ಪೆಟ್ರೋಲ್-ಡಿಸೇಲ್

ಪೆಟ್ರೋಲ್-ಡಿಸೇಲ್ ಬೆಲೆ ಭಾನುವಾರವೂ ಏರಿಕೆಯಾಗಿದೆ. ಪೆಟ್ರೋಲ್ 17 ಪೈಸೆ ಹಾಗೂ ಡಿಸೇಲ್ 10 ಪೈಸೆ ಹೆಚ್ಚಳವಾಗಿದೆ. ಭಾನುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 82.61 ರೂಪಾಯಿಗೆ Read more…

ಕೇವಲ 95 ರೂ.ಗೆ ಸಿಗಲಿದೆ ಜಿಯೋ ಫೀಚರ್ ಫೋನ್

ಟೆಲಿಕಾಂ ಕ್ಷೇತ್ರಕ್ಕೆ ರಿಲಯನ್ಸ್ ಜಿಯೋ ಪ್ರವೇಶ ಮಾಡ್ತಿದ್ದಂತೆ ಪಟಾಕಿ ಸಿಡಿಸಿತ್ತು. ಮೊದಲು ಡೇಟಾ, ನಂತ್ರ ಫೀಚರ್ ಫೋನ್ ಬಿಡುಗಡೆ ಮಾಡಿ ಜಿಯೋ ಸದ್ದು ಮಾಡ್ತಿದೆ. ಜಿಯೋ ಫೀಚರ್ ಫೋನ್ Read more…

ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ನಿರೀಕ್ಷೆಯಲ್ಲಿದ್ದ ವಾಹನ ಸವಾರರಿಗೆ ಶಾಕ್

ಕೇಂದ್ರ ಸರ್ಕಾರ ಪೆಟ್ರೋಲ್-ಡೀಸೆಲ್ ದರವನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತಂದರೆ ದರ ಗಣನೀಯವಾಗಿ ಇಳಿಕೆಯಾಗಬಹುದೆಂಬ ನಿರೀಕ್ಷೆಯಲ್ಲಿದ್ದ ವಾಹನ ಸವಾರರಿಗೆ ಶಾಕಿಂಗ್ ಸುದ್ದಿ ಇಲ್ಲಿದೆ. ಈ ಕುರಿತು ಮಾಹಿತಿ ನೀಡಿರುವ ಜಿ.ಎಸ್.ಟಿ.ಎನ್. ಸಚಿವರ Read more…

ಸುಳ್ಳು ಸುದ್ದಿಗೆ ಹೊಣೆಯಾಗಲಿವೆ ಫೇಸ್ ಬುಕ್-ವಾಟ್ಸಾಪ್…!

ಸುಳ್ಳು ಸುದ್ದಿ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವುದಕ್ಕೆ ಕೇವಲ ಬಳಕೆದಾರರು ಮಾತ್ರವಲ್ಲದೇ ಸಾಮಾಜಿಕ ಜಾಲತಾಣದ ಸಂಸ್ಥೆಗಳು ಕಾರಣವೆಂದು ಕೇಂದ್ರ ಟೆಲಿಕಾಂ ಇಲಾಖೆ ನಿರ್ದೇಶಕಿ ಅರುಣಾ ಸುಂದರ್ ರಾಜ್ Read more…

ಬ್ಯಾಂಕ್ ನಲ್ಲಿ ಎಫ್.ಡಿ. ಇಟ್ಟವರು ತಪ್ಪದೆ ಓದಿ ಈ ಸುದ್ದಿ

ಬ್ಯಾಂಕಿನ ನಿಶ್ಚಿತ ಠೇವಣಿಗಳು ಗ್ಯಾರಂಟಿ ರಿಟರ್ನ್ಸ್ ನೀಡುವ ಸಾಧನಗಳಾಗಿವೆ. ಇವು ಗ್ರಾಹಕರಿಗೆ ದೊಡ್ಡ ಮೊತ್ತದ ಹೂಡಿಕೆಗೆ ಅವಕಾಶ ಹಾಗೂ ನಿಶ್ಚಿತ ಬಡ್ಡಿದರದ ಗಳಿಕೆಯನ್ನು ನೀಡುತ್ತವೆ. ನಿಶ್ಚಿತ ಠೇವಣಿಯು 7 Read more…

ಗುಡ್ ನ್ಯೂಸ್: ಅಂತೂ ಇಳಿಕೆಯಾಯ್ತ ಬಂಗಾರದ ಬೆಲೆ

ಸ್ಥಳೀಯ ಆಭರಣ ತಯಾರಕರಲ್ಲಿ ಚಿನ್ನದ ಬೇಡಿಕೆ ಕಡಿಮೆಯಾದ ಕಾರಣ ಶನಿವಾರ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ ಶನಿವಾರ 250 ರೂಪಾಯಿ Read more…

ಭಾರತದಲ್ಲಿ ಬಿಡುಗಡೆಯಾಯ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ವಾಚ್

ದಕ್ಷಿಣ ಕೋರಿಯಾದ ತಂತ್ರಜ್ಞಾನ ಕಂಪನಿ ಸ್ಯಾಮ್ಸಂಗ್ ಭಾರತದಲ್ಲಿ ತನ್ನ ಸ್ಮಾರ್ಟ್ ವಾಚ್ ಬಿಡುಗಡೆ ಮಾಡಿದೆ. ಸ್ಯಾಮ್ಸಂಗ್ Galaxy Note 9 ಜೊತೆ ಈ ವಾಚ್ ಬಿಡುಗಡೆ ಮಾಡಿತ್ತು. ಆಗ Read more…

ಅಬ್ಬಬ್ಬಾ: ಈ ಟಿವಿ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ…!

ಸ್ಯಾಮ್‌ಸಂಗ್‌ ತನ್ನ ವಿನೂತನ ಎಲ್ ಇಡಿ ಟಿವಿಯನ್ನು ಪರಿಚಯಿಸಿದ್ದು, ಇದರ ಮೊತ್ತ ಒಂದು ಕೋಟಿಯಿಂದ 3.6 ಕೋಟಿಯ ಶ್ರೇಣಿಯಲ್ಲಿದೆ ಎಂದು ಹೇಳಿದೆ. “ಎಲ್ ಇಡಿ ಫಾರ್ ಹೋಂ” ಎನ್ನುವ Read more…

ಹಣ ಪಾವತಿ ಮಾಡದೆ ಶಾಪಿಂಗ್ ಮಾಡುವ ಅವಕಾಶ ನೀಡ್ತಿದೆ ಫ್ಲಿಪ್ಕಾರ್ಟ್

ಭಾರತದ ಪ್ರಸಿದ್ಧ ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಗ್ರಾಹಕರಿಗೆ ಕಾರ್ಡ್ ರಹಿತ ಕ್ರೆಡಿಟ್ ಸೌಲಭ್ಯವನ್ನು ನೀಡ್ತಿದೆ. ಇದಕ್ಕೂ ಮೊದಲೇ ಅಮೆಜಾನ್ ಇಂಡಿಯಾ ಇಎಂಐ ಕ್ರೆಡಿಟ್ ಶುರು ಮಾಡಿದೆ. ಅಮೆಜಾನ್ ನಂತ್ರ Read more…

ಶನಿವಾರವೂ ವಾಹನ ಮಾಲೀಕರಿಗೆ ತಟ್ಟಿದೆ ಪೆಟ್ರೋಲ್ ಬೆಲೆ ಏರಿಕೆ ಬಿಸಿ

ನವದೆಹಲಿ: ದೇಶದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ದರ ಶನಿವಾರ ಮತ್ತೆ ಏರಿಕೆ ಕಂಡಿದ್ದು, ಪ್ರತಿ ಲೀಟರ್ ಗೆ 90 ರೂಪಾಯಿಯತ್ತ ಸಾಗುವ ಲಕ್ಷಣ ಗೋಚರಿಸಿದೆ. ದೆಹಲಿಯಲ್ಲಿ ಪ್ರತಿ ಲೀಟರ್ Read more…

ಅಂಬಾನಿ ಭಾವಿ ಅಳಿಯ ಹೊಂದಿರುವ ಆಸ್ತಿ ಮೌಲ್ಯ ಎಷ್ಟು ಗೊತ್ತಾ…?

ಭಾರತದ ಕುಬೇರ ಮುಕೇಶ್ ಮತ್ತು ನೀತಾ ಅಂಬಾನಿ ಏಕೈಕ ಪುತ್ರಿ ಇಶಾ ಅಂಬಾನಿಯ ವಿವಾಹ ನಿಶ್ಚಯ ಕಾರ್ಯ ಇಟಲಿಯ ಲೇಕ್ ಕಾಮೋದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಅಂಬಾನಿ ಪುತ್ರಿಯನ್ನೇ ವರಿಸುತ್ತಿರುವ Read more…

ಈಗ ಇ ಕ್ಷೇತ್ರಕ್ಕೂ ಲಗ್ಗೆ ಹಾಕಲಿದೆ ರಿಲಯನ್ಸ್ ಜಿಯೋ

ಭಾರತದ ಮೊಬೈಲ್ ಅಂತಾರ್ಜಾಲ ಬಳಕೆಯಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ ರಿಲಯನ್ಸ್ ಜಿಯೋ ಇದೀಗ ಇ-ಸ್ಪೋರ್ಟ್ (ವೃತ್ತಿಪರ ವೀಡಿಯೋ ಗೇಮಿಂಗ್) ನತ್ತ ಚಿತ್ತ ನೆಟ್ಟಿದೆ. 2016ರಲ್ಲಿ ಕಡಿಮೆ ದರಕ್ಕೆ ಅಂತರ್ಜಾಲ Read more…

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ವಾಹನ ಮಾಲೀಕರಿಗೆ ಮತ್ತೊಂದು ಶಾಕ್

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ವಾಹನ ಮಾಲೀಕರಿಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಕಾರು ಮತ್ತು ಬೈಕ್ ಗಳ ಮಾಲೀಕರ ವೈಯಕ್ತಿಕ ಅಪಘಾತ ವಿಮೆಯ Read more…

4 ದಿನಗಳಲ್ಲಿ ಹೂಡಿಕೆದಾರರು ಕಳೆದುಕೊಂಡಿರುವ ಹಣದ ಮೊತ್ತ ಕೇಳಿದ್ರೆ ಬೆಚ್ಚಿ ಬೀಳ್ತಿರಾ…!

ನಾಲ್ಕು ದಿನಗಳಲ್ಲಿ ದೇಶದ ಮಾರುಕಟ್ಟೆಯಲ್ಲಿ ಉಂಟಾದ ಕುಸಿತ ಹೂಡಿಕೆದಾರರನ್ನು ಅಕ್ಷರಶಃ ತಲೆ ಮೇಲೆ ಕೈ ಹೊತ್ತು ಕೂರುವಂತೆ ಮಾಡಿದೆ. ಒಟ್ಟಾರೆ 5,66,187 ಕೋಟಿಯಷ್ಟು ಹೂಡಿಕೆ ನಷ್ಟವಾಗಿದ್ದು ಮುಂಬೈನ ದಲಾಲ್ Read more…

ಖರೀದಿದಾರರಿಗೆ ನಿರಂತರವಾಗಿ ಶಾಕ್ ಕೊಡ್ತಿದೆ ‘ಚಿನ್ನ’

ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆಯಾಗ್ತಿದೆ. ಶುಕ್ರವಾರ ಕೂಡ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗಿದೆ. ಜಾಗತಿಕ ಮಾರುಕಟ್ಟೆಯ ಉತ್ತಮ ಬೆಳವಣಿಗೆ ಹಾಗೂ ಆಭರಣ ತಯಾರಕರಲ್ಲಿ ಹೆಚ್ಚಾದ ಬೇಡಿಕೆ ಬಂಗಾರದ ಬೆಲೆ ಹೆಚ್ಚಾಗಲು Read more…

ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ: ಸಾವಿರ ಪಾಯಿಂಟ್ ಕುಸಿದ ಸೆನ್ಸೆಕ್ಸ್

ಶುಕ್ರವಾರ ಷೇರುಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಗಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಾಂಕದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸೆನ್ಸೆಕ್ಸ್ 1 ಸಾವಿರ ಅಂಕ ಕುಸಿತ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...