ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಉಪಯುಕ್ತ ಮಾಹಿತಿ

ಬಳ್ಳಾರಿ : ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರ ಹಾಗೂ ಸಸ್ಯಗಾರಗಳಲ್ಲಿ ವಿವಿಧ ಜಾತಿಯ ಉತ್ತಮ ಗುಣಮಟ್ಟದ ಕಸಿ/ಸಸಿಗಳು ಸೂಕ್ತ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ರೈತರು ಖರೀದಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

*ಕಸಿ/ಸಸಿ, ಅವುಗಳ ಲಭ್ಯತೆ ಮತ್ತು ಸಸಿ ಒಂದಕ್ಕೆ ನಿಗದಿಪಡಿಸಿದ ದರ:*

ಮಾವು ಕಸಿ: 22,384 ಲಭ್ಯ, ಒಂದಕ್ಕೆ ದರ ರೂ.40.

ಪೇರಲ-ಗೂಟಿ: 4,916 ಲಭ್ಯ, ಒಂದಕ್ಕೆ ದರ ರೂ.25.

ಪೇರಲ-ಕಸಿ: 3,747 ಲಭ್ಯ, ಒಂದಕ್ಕೆ ದರ ರೂ.45.

ನೇರಳೆ ಕಸಿ: 1,760 ಲಭ್ಯ, ಒಂದಕ್ಕೆ ದರ ರೂ.45.

ನಿಂಬೆ ಸಸಿ: 2,900 ಲಭ್ಯ, ಒಂದಕ್ಕೆ ದರ ರೂ.18.

ತೆಂಗು ತಿಪಟೂರು ಟಾಲ್: 6,490 ಲಭ್ಯ, ಒಂದಕ್ಕೆ ದರ ರೂ.75.

ನುಗ್ಗೆ ಸಸಿ: 14,191 ಲಭ್ಯ, ಒಂದಕ್ಕೆ ದರ ರೂ.10.

ಕರಿಬೇವು ಸಸಿ: 13,441 ಲಭ್ಯ, ಒಂದಕ್ಕೆ ದರ ರೂ.15.

ಕುಂಡಗಳಲ್ಲಿ ಅಲಂಕಾರಿ ಸಸಿಗಳು: 1,859 ಲಭ್ಯ, ಒಂದಕ್ಕೆ ದರ ರೂ.150.

ಅಲಂಕಾರಿಕ ಸಸಿಗಳು: 81,065 ಲಭ್ಯ, ಒಂದಕ್ಕೆ ದರ ರೂ.20.

ಸೀತಾಫಲ ಕಸಿ: 1,912 ಲಭ್ಯ, ಒಂದಕ್ಕೆ ದರ ರೂ.32.

ನೆಲ್ಲಿ ಸಸಿ: 4,727 ಲಭ್ಯ, ಒಂದಕ್ಕೆ ದರ ರೂ.10.

ಹುಣಸೆ ಸಸಿ: 3,763 ಲಭ್ಯ, ಒಂದಕ್ಕೆ ದರ ರೂ.10.

ಸಪೋಟ ಕಸಿ: 8,501 ಲಭ್ಯ, ಒಂದಕ್ಕೆ ದರ ರೂ.56.

ಮಲ್ಲಿಗೆ ಸಸಿ: 546 ಲಭ್ಯ, ಒಂದಕ್ಕೆ ದರ ರೂ.15.

ಔಷಧಿ ಸಸಿಗಳು: 405 ಲಭ್ಯ, ಒಂದಕ್ಕೆ ದರ ರೂ.10.

ಹೆಚ್ಚಿನ ಮಾಹಿತಿಗಾಗಿ ಸಿರುಗುಪ್ಪ ತಾಲ್ಲೂಕಿನ ದೇಶನೂರು ತೋಟಗಾರಿಕೆ ಕ್ಷೇತ್ರ(ಮೊ.9900119439), ಸಂಡೂರು ತಾಲ್ಲೂಕಿನ ತೋರಣಗಲ್ಲು ತೋಟಗಾರಿಕೆ ಕ್ಷೇತ್ರ (ಮೊ.9901122827), ರಾಘಾಪುರ ತೋಟಗಾರಿಕೆ ಕ್ಷೇತ್ರ(ಮೊ.7829999179), ಸಿದ್ದಾಪುರ ತೋಟಗಾರಿಕೆ ಕ್ಷೇತ್ರ(ಮೊ.7829999179), ಧರ್ಮಾಪುರ ತೋಟಗಾರಿಕೆ ಕ್ಷೇತ್ರ(ಮೊ.9844793290), ಕಚೇರಿ ಸಸ್ಯಗಾರ(ಮೊ.9844793290) ಮತ್ತು ಬಳ್ಳಾರಿ ತಾಲ್ಲೂಕು ಕಚೇರಿ ಸಸ್ಯಗಾರ(ಮೊ.8880095839) ಗೆ ಸಂಪರ್ಕಿಸಿ ಖರೀದಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read