alex Certify vaccination | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಹೈದರಾಬಾದ್: ಕೋವಿಡ್ ಲಸಿಕೆಯ ಜಾಗೃತಿ ಮೂಡಿಸಲು ಬಂದ ಪರಿಸರ ಸ್ನೇಹಿ ಗಣೇಶ

ಈ ಬಾರಿಯ ಗಣೇಶೋತ್ಸವವನ್ನು ಕೋವಿಡ್ ವಿರುದ್ಧ ಜಾಗೃತಿ ಮೂಡಿಸುವ ಥೀಂನಲ್ಲಿ ಆಚರಿಸಲು ಮುಂದಾದ ಹೈದರಾಬಾದ್‌ನ ಸಮುದಾಯವೊಂದು, ಕೋವಿಡ್-19 ಲಸಿಕೆಯ ಪ್ರತಿಕೃತಿ ಮೇಲೆ ನಿಂತಿರುವ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು Read more…

ಕೊರೊನಾ ಮೂರನೇ ಅಲೆ ತಡೆಗೆ ಭರ್ಜರಿ ಪ್ಲಾನ್​ ಜಾರಿಗೊಳಿಸಲು ಮುಂದಾದ ತೆಲಂಗಾಣ ಸರ್ಕಾರ….!

ಕೋವಿಡ್​ 19 ಸೋಂಕನ್ನು ತಡೆಗಟ್ಟುವ ಸಲುವಾಗಿ ತೆಲಂಗಾಣ ಸರ್ಕಾರ ರಾಜಧಾನಿ ಹೈದರಾಬಾದ್​ನಲ್ಲಿ ಮಾಲ್​, ಮಲ್ಟಿಪ್ಲೆಕ್ಸ್​​ ಹಾಗೂ ಪಬ್​ಗಳಂತಹ ಸಾರ್ವಜನಿಕ ಪ್ರದೇಶಗಳಲ್ಲಿ ಕೇವಲ ಲಸಿಕೆ ಪಡೆದ ಜನರಿಗೆ ಮಾತ್ರ ಪ್ರವೇಶಕ್ಕೆ Read more…

ಬೆಂಗಳೂರು ಜನರಿಗೆ ʼನೆಮ್ಮದಿʼ ತರುತ್ತೆ ಸೆರೋ ಸರ್ವೇ ವರದಿ

ಸೇರೋಸರ್ವೇ ವರದಿಯ ಪ್ರಕಾರ ಬೆಂಗಳೂರಿನ ಜನಸಂಖ್ಯೆಯಲ್ಲಿ ಶೇ.75 ಜನರಿಗೆ ಈಗಾಗಲೇ ಕೋವಿಡ್ ವಿರುದ್ಧ ಆಂಟಿಬಾಡಿ ಸೃಷ್ಟಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಲಸಿಕೆ ಪಡೆದುಕೊಂಡ ಒಂದು ಸಾವಿರ ಮತ್ತು ಲಸಿಕೆ ಪಡೆಯದ Read more…

BIG NEWS: ವ್ಯಾಕ್ಸಿನ್ ಗೆ ವಿರೋಧ; ವೈದ್ಯರಿಂದಲೇ ಪಿಐಎಲ್ ಅರ್ಜಿ ಸಲ್ಲಿಕೆ – ಶಾಕ್ ಆದ ಸಿಜೆ

ಬೆಂಗಳೂರು: ಕೋವಿಡ್ ಲಸಿಕೆಗೆ ವಿರೋಧ ವ್ಯಕ್ತಪಡಿಸಿ, ವ್ಯಾಕ್ಸಿನ್ ವಿರುದ್ಧ ವೈದ್ಯರೇ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಪ್ರಸಂಗ ಬೆಳಕಿಗೆ ಬಂದಿದೆ. ಶಾಲಾ-ಕಾಲೇಜು ಮಕ್ಕಳು ಭೌತಿಕ ತರಗತಿಗಳಿಗೆ Read more…

ಕೊರೊನಾ ಲಸಿಕೆ ಹಾಕದ ಉದ್ಯೋಗಿಗಳಿಗೆ 15000 ರೂ. ದಂಡ…..!

ಕೊರೊನಾ ನಿಯಂತ್ರಣಕ್ಕೆ ಲಸಿಕೆ ದೊಡ್ಡ ಅಸ್ತ್ರ. ವಿಶ್ವದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಅನೇಕ ಕಂಪನಿಗಳು, ತನ್ನ ಉದ್ಯೋಗಿಗಳಿಗೆ ಲಸಿಕೆ ನೀಡ್ತಿವೆ. ಈ ಮಧ್ಯೆ, ಡೆಲ್ಟಾ ಏರ್ ಲೈನ್ಸ್, Read more…

ಕೋವಿಡ್ ಲಸಿಕೆಯ ಕ್ಯೂಆರ್‌ ಕೋಡ್‌ ಹಚ್ಚೆ ಹಾಕಿಸಿಕೊಂಡ ಟ್ಯಾಟೂ ಪ್ರಿಯ

ಕೊರೋನಾ ವೈರಸ್‌ನಿಂದ ಜನರನ್ನು ಕಾಪಾಡಲು ಇರುವ ಅತಿ ದೊಡ್ಡ ಅಸ್ತ್ರವೆಂದರೆ ಸದ್ಯದ ಮಟ್ಟಿಗೆ ಲಸಿಕೆಯೊಂದೇ. ಸಾರ್ವಜನಿಕ ಸ್ಥಳಗಳಿಗೆ ಭೇಟಿ ಕೊಡುವ ಮುನ್ನ ಲಸಿಕೆ ಪ್ರಮಾಣ ಪತ್ರ ಕೊಂಡೊಯ್ಯುವುದು ಕಡ್ಡಾಯ Read more…

BIG NEWS: ಮಕ್ಕಳಿಗೂ ಕೋವಿಡ್ ಲಸಿಕೆಗೆ ಗ್ರೀನ್ ಸಿಗ್ನಲ್; ಸೆಪ್ಟೆಂಬರ್ ನಿಂದಲೇ ರಾಜ್ಯದಲ್ಲಿ ವ್ಯಾಕ್ಸಿನ್ ಆರಂಭ

ಬೆಂಗಳೂರು: ಕೊರೊನಾ ಮೂರನೇ ಅಲೆ ಭೀತಿ ನಡುವೆಯೇ ಸೋಂಕಿನ ವಿರುದ್ಧ ಹೋರಾಡಲು ಮಕ್ಕಳಿಗೂ ಕೋವಿಡ್ ಲಸಿಕೆ ನೀಡಲು ಸರ್ಕಾರ ಮುಂದಾಗಿದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮೊದಲ ಕೋವಿಡ್ Read more…

ಕೋವಿಡ್ ಲಸಿಕೆಯ ಜಾಗೃತಿ ಮೂಡಿಸಲು ’ಭಿತ್ತಿ ಪತ್ರʼದ ಮೊರೆ ಹೋದ ಅಮೆರಿಕ ಅಧ್ಯಕ್ಷರು

ಕೋವಿಡ್ ಲಸಿಕೆ ಪಡೆಯಲು ಸಾರ್ವಜನಿಕರಿಗೆ ಉತ್ತೇಜನ ನೀಡಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿರುವ ಅಮೆರಿಕ ಸರ್ಕಾರ, ಈ ನಿಟ್ಟಿನಲ್ಲಿ ಬಹಳಷ್ಟು ಕೂಲ್ ಐಡಿಯಾಗಳನ್ನು ಪ್ರಯೋಗ ಮಾಡುತ್ತಿದೆ. ಯುವಕರನ್ನು ಲಸಿಕೆಯತ್ತ ಸೆಳೆಯಲು Read more…

ಕಚೇರಿಗೆ ಮರಳುವ ಉದ್ಯೋಗಿಗಳಿಗೆ ಈ ಷರತ್ತನ್ನು ವಿಧಿಸಿದೆ ಮೈಕ್ರೋಸಾಫ್ಟ್​ ಕಂಪನಿ….!

ವರ್ಕ್​ ಫ್ರಮ್​ ಹೋಮ್​ನಿಂದ ಕಚೇರಿಗೆ ಮರಳುವ ವೇಳೆಯಲ್ಲಿ ನೌಕರರಿಗೆ ಯಾವೆಲ್ಲ ಷರತ್ತುಗಳನ್ನು ವಿಧಿಸಬೇಕು ಎಂಬ ವಿಚಾರದಲ್ಲಿ ಐಟಿ ಕಂಪನಿಗಳು ದಿನದಿಂದ ದಿನಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ಈ Read more…

ಇಂಧನದ ಮೇಲಿನ ಸೆಸ್‌ ನಿಂದ ಬಂದ ಹಣ ವಿನಿಯೋಗದ ಮಾಹಿತಿ ನೀಡಿದ ಕೇಂದ್ರ ಸಚಿವ

ಕೇಂದ್ರ ಅಬಕಾರಿ ಸುಂಕ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಗಳಿಂದ 2020-21ರ ವಿತ್ತೀಯ ವರ್ಷದಲ್ಲಿ ಸರ್ಕಾರಕ್ಕೆ 3.4 ಲಕ್ಷ ಕೋಟಿ ರೂಪಾಯಿಗಳು ಬಂದು ಸೇರಿದೆ ಎಂದ ಪೆಟ್ರೋಲಿಯಂ ಸಚಿವ Read more…

BIG NEWS: 10 ದಿನಗಳ ಕಾಲ ಕಂಪ್ಲೀಟ್ ಲಾಕ್‌ ಆಗಲಿದೆ ಈ ರಾಜ್ಯ

ಕೋವಿಡ್-19ನ ಡೆಲ್ಟಾ ಅವತರಣಿಕೆಯ ವೈರಾಣುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವಂತೆ ಎಲ್ಲೆಡೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ 18ರಿಂದ ರಾಜ್ಯಾದ್ಯಂತ ಹತ್ತು ದಿನಗಳ ಲಾಕ್‌ಡೌನ್‌ ಘೋಷಣೆ ಮಾಡಲು ಮಣಿಪುರ Read more…

OMG! ಲಸಿಕೆ ನಂತ್ರ ಪರಿಣಿತಿ ಚೋಪ್ರಾ ಸ್ಥಿತಿ ಹೇಗಾಗಿದೆ ಗೊತ್ತಾ….?

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಸದ್ಯ ಲಂಡನ್‌ನಲ್ಲಿದ್ದಾರೆ. ನಟಿ ಪರಿಣಿತಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಲಂಡನ್ ನ ಕೆಲ ಫೋಟೋಗಳನ್ನು ಈ ಹಿಂದೆ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಈಗ Read more…

BIG NEWS: ಜು. 17 ರಿಂದ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಅವಕಾಶ – ಲಸಿಕೆ, ಕೊರೋನಾ ನೆಗೆಟಿವ್ ವರದಿ ಕಡ್ಡಾಯ

ಪಟ್ಟಣಂತಿಟ್ಟ: ಕೇರಳದಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ ಎರಡನೆಯ ಅಲೆ ಅಬ್ಬರದ ನಡುವೆ ಮಾಸಿಕ ಪೂಜೆಗೆ ಶಬರಿಮಲೆ ಸ್ವಾಮಿ ದೇವಾಲಯ ತೆರೆಯಲಾಗುತ್ತದೆ. ಜುಲೈ 17 ರಿಂದ 21 ರವರೆಗೆ ಶಬರಿಮಲೆ Read more…

‘ಕೊರೊನಾ ಲಸಿಕೆ’ ಅಸಲಿಯಾ….? ನಕಲಿಯಾ…? ಹೀಗೆ ಪತ್ತೆ ಮಾಡಿ

ಕೊರೊನಾ ನಿಯಂತ್ರಣಕ್ಕೆ ದೇಶದಲ್ಲಿ ಲಸಿಕೆ ಅಭಿಯಾನ ನಡೆಯುತ್ತಿದೆ. ನಮ್ಮ ಸುತ್ತಮುತ್ತಲು ಅನೇಕ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗ್ತಿದೆ. ಈ ಮಧ್ಯೆ ನಕಲಿ ಲಸಿಕೆ ಸಮಸ್ಯೆ ಎದುರಾಗಿದೆ. ಕೆಲ ರಾಜ್ಯಗಳಲ್ಲಿ ನಕಲಿ Read more…

ʼಕೊರೊನಾ ಲಸಿಕೆʼ ಅಭಿಯಾನದಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿದೆ ಈ ಗ್ರಾಮ

ದೇಶದೆಲ್ಲೆಡೆ 18 ವರ್ಷ ಮೇಲ್ಪಟ್ಟ ಮಂದಿಗೆ ಕೋವಿಡ್‌ ಲಸಿಕೆ ಹಾಕುವ ಕಾರ್ಯಕ್ರಮ ಭರದಿಂದ ಸಾಗುತ್ತಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಗ್ರಾಮಸ್ಥನೂ ಕನಿಷ್ಠ ಒಂದು ಶಾಟ್ ಕೋವಿಡ್ ಲಸಿಕೆ Read more…

BIG NEWS: ದೇಶದಲ್ಲಿ ಕೊರೋನಾ ಭಾರೀ ಇಳಿಕೆ, 91 ದಿನಗಳಲ್ಲೇ ಕನಿಷ್ಠ ಮಟ್ಟಕ್ಕೆ ಹೊಸ ಕೇಸ್

ನವದೆಹಲಿ: ದೇಶಾದ್ಯಂತ ಕೊರೋನಾ ಇಳಿಕೆಯತ್ತ ಸಾಗಿದ್ದು, ಇಂದು 42, 640 ಮಂದಿಗೆ ಹೊಸದಾಗಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದು ಕಳೆದ 91 ದಿನಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಂತಾಗಿದೆ. ಕಳೆದ Read more…

ಮಕ್ಕಳ ಮೇಲೆ 3ನೆ ಅಲೆ ಪರಿಣಾಮದ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಹತ್ವದ ಮಾಹಿತಿ

ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಲ್ಲಿ ಮನೆಯಲ್ಲಿಯೇ ಐಸೋಲೇಟ್​ ಆಗುವ ಪ್ರಮಾಣದಲ್ಲಿ ಮಾತ್ರ ಸೋಂಕು ಸಂಭವಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನೀತಿ ಆಯೋಗದ Read more…

ಲಸಿಕೆಗಾಗಿ ಸ್ಲಾಟ್ ಬುಕ್ ಮಾಡುವುದು ಇನ್ನಷ್ಟು ಸುಲಭ

ಲಸಿಕೆ ಸ್ಲಾಟ್ ಬುಕ್ಕಿಂಗ್ ಗೆ ಸಂಬಂಧಿಸಿದಂತೆ ಖುಷಿ ಸುದ್ದಿಯೊಂದಿದೆ. ಕೋವಿನ್ ಪೋರ್ಟಲ್ ಗೆ 91 ಅಪ್ಲಿಕೇಷನ್ ಗಳನ್ನು ಸೇರಿಸಲಾಗಿದೆ. ಹಾಗಾಗಿ ವಿಮಾನದ ಟಿಕೆಟ್ ಕಾಯ್ದಿರುಸುವಂತೆ ಲಸಿಕೆ ಸ್ಲಾಟ್ ಬುಕ್ Read more…

ಲಸಿಕೆ ನಂತ್ರವೂ ಏಕೆ ಕಾಡ್ತಿದೆ ಕೊರೊನಾ…? ಇಲ್ಲಿದೆ ಇದರ ಹಿಂದಿನ ಕಾರಣ

ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಲಸಿಕೆ ಪ್ರಮುಖ ಅಸ್ತ್ರವಾಗಿದೆ. ಲಸಿಕೆ ಅಭಿಯಾನವು ಜನವರಿಯಿಂದ ನಡೆಯುತ್ತಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆ ಬರ್ತಿದ್ದಂತೆ ಲಸಿಕೆ ಪಡೆದವರೂ ಸೋಂಕಿಗೆ ಒಳಗಾಗಿದ್ದಾರೆ. ಲಸಿಕೆ Read more…

BIG NEWS: ಲಸಿಕೆ ವಿತರಣೆಯಲ್ಲಿ ರಾಜ್ಯಕ್ಕೆ 6ನೇ ಸ್ಥಾನ; 1.68 ಕೋಟಿ ಡೋಸ್ ಲಸಿಕೆ ನೀಡಿಕೆ

ಬೆಂಗಳೂರು: ರಾಜ್ಯದಲ್ಲಿ ವೇಗವಾಗಿ ವ್ಯಾಕ್ಸಿನ್ ಹಂಚಿಕೆ ಮಾಡಲಾಗುತ್ತಿದೆ. ದೇಶದಲ್ಲಿಯೇ ಲಸಿಕೆ ವಿತರಣೆಯಲ್ಲಿ ನಾವು 6ನೇ ಸ್ಥಾನದಲ್ಲಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. 46 ವರ್ಷಗಳ ಬಳಿಕ ಸಿಕ್ತು Read more…

ರಾಜ್ಯದಲ್ಲಿ ಮಕ್ಕಳ ಮೇಲೆ ಲಸಿಕೆ ಪ್ರಯೋಗ; ಸಾಂಸ್ಕೃತಿಕ ನಗರಿಯ 30 ಮಕ್ಕಳಿಗೆ ಕೊವ್ಯಾಕ್ಸಿನ್ ಮೊದಲ ಡೋಸ್

ಮೈಸೂರು: ಕೊರೊನಾ ಮೂರನೇ ಅಲೆ ಆತಂಕ ಹಾಗೂ ಮಕ್ಕಳಲ್ಲಿಯೂ ಸೋಂಕು ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿಯೂ ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ಆರಂಭವಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 30 Read more…

ʼಕೊರೊನಾʼ ಲಸಿಕೆ ಪಡೆದ ಬಳಿಕ ರಕ್ತದೊತ್ತಡ ಹೆಚ್ಚಾಗಿದೆಯೇ..? ಹಾಗಾದ್ರೆ ಈ ಸುದ್ದಿ ಓದಿ

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಭರದಿಂದ ಸಾಗಿದೆ. ಕೊರೊನಾ ಲಸಿಕೆ ಪಡೆದ ಬಳಿಕ ಉಂಟಾಗುವ ಸೈಡ್​ ಎಫೆಕ್ಟ್​ಗಳಿಗೆ ಹೆದರಿ ಅನೇಕರು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಲಸಿಕೆ ಪಡೆದ ಬಳಿಕ Read more…

ಲಸಿಕೆಗಾಗಿ 100 ಕೋಟಿ ರೂಪಾಯಿ; ಕಾಂಗ್ರೆಸ್ ಪ್ರಸ್ತಾಪ ತಿರಸ್ಕರಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಕೊರೊನಾ ಲಸಿಕೆಗಾಗಿ 100 ಕೋಟಿ ರೂಪಾಯಿ ನೀಡಲು ಮುಂದಾಗಿದ್ದ ಕಾಂಗ್ರೆಸ್ ಪ್ರಸ್ತಾಪವನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ಕಾಂಗ್ರೆಸ್ ಪ್ರಭಾವಿ ನಾಯಕ ಜಿತಿನ್ ಪ್ರಸಾದ್ ಬಿಜೆಪಿ ಸೇರ್ಪಡೆ ಈ Read more…

ಲಸಿಕೆ ಅಭಿಯಾನಕ್ಕೆ ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ: ಜೂ.21ರಿಂದ ಜಾರಿಯಾಗಲಿದೆ ನಿಯಮ

ಪ್ರಧಾನಿ ನರೇಂದ್ರ ಮೋದಿ, ಜೂನ್ 21 ರಿಂದ ದೇಶದ ಪ್ರತಿ ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಜೂನ್ Read more…

BIG NEWS: ಚೀನಾ ಲಸಿಕೆ ಪಡೆದವರಿಗೆ ಈ ದೇಶದಲ್ಲಿಲ್ಲ ಪ್ರವೇಶ…!

ಬೀಜಿಂಗ್: ಕೊರೊನಾ ಸೋಂಕಿಗೆ ಚೀನಾ ಉತ್ಪಾದಿಸಿರುವ ಸಿನೋಫಾರ್ಮ್ ಹಾಗೂ ಸಿನೋವಾಕ್ ಲಸಿಕೆಗಳನ್ನು ಪಡೆದವರು ತನ್ನ ದೇಶದಕ್ಕೆ ಪ್ರವೇಶ ಮಾಡುವಂತಿಲ್ಲ ಎಂದು ಸೌದಿ ಅರೇಬಿಯಾ ಆದೇಶ ಹೊರಡಿಸಿದೆ.  ಕೋವಿಡ್ ನಿಂದ Read more…

ಲಸಿಕೆ ಹಾಕಿಸಿಕೊಂಡವರಿಗೆ ಭರ್ಜರಿ ಗುಡ್ ನ್ಯೂಸ್, ಬ್ಯಾಂಕುಗಳಿಂದ ಬಂಪರ್ ಆಫರ್

ಕೊಲ್ಕೊತ್ತಾ: ಕೊರೋನಾ ಲಸಿಕೆ ಪಡೆದವರ ಸ್ಥಿರ ಠೇವಣಿಗಳಿಗೆ ಬ್ಯಾಂಕುಗಳಿಂದ ಹೆಚ್ಚುವರಿ ಬಡ್ಡಿದರದ ಆಫರ್ ನೀಡಲಾಗಿದೆ. ದೇಶದಲ್ಲಿ ಕೊರೋನಾ ವ್ಯಾಕ್ಸಿನೇಷನ್ ಉತ್ತೇಜಿಸುವ ಉದ್ದೇಶದಿಂದ ಕೆಲವು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಠೇವಣಿಗಳ Read more…

BIG NEWS: ರಾಜ್ಯ ಸರ್ಕಾರದಿಂದಲೇ ಲಸಿಕೆ ಮಾರಾಟ; ಪಂಜಾಬ್ ಸರ್ಕಾರದ ವಿರುದ್ಧ ಗಂಭೀರ ಆರೋಪ

ನವದೆಹಲಿ: ಪಂಜಾಬ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಸಿಎಂ ಅಮರಿಂದರ್ ಸಿಂಗ್ ನೇತೃತ್ವದ ಸರ್ಕಾರವೇ ಕೋವಿಡ್ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದೆ ಎಂದು Read more…

ಹೃದಯ ರೋಗಿಗಳು ಕೊರೊನಾ ಲಸಿಕೆ ತೆಗೆದುಕೊಳ್ಳಬಹುದಾ….?

ಹೃದಯ ಸಂಬಂಧಿ ಸಮಸ್ಯೆಗಳು ಇರುವವರು ಕೊರೋನಾಗೆ ಬಹುಬೇಗ ತುತ್ತಾಗುತ್ತಾರೆ ಹಾಗೂ ಪ್ರಾಣಹಾನಿಯಾಗುವ ಸಾಧ್ಯತೆ ಹೆಚ್ಚು ಎಂಬ ಮಾತುಗಳು ಹಲವರ ನಿದ್ದೆಗೆಡಿಸಿವೆ. ಇದು ನಿಜವೇ? ಇತರರಿಗೆ ಹೋಲಿಸಿದರೆ ಕೊರೋನಾ ತಗುಲುವ Read more…

ಕೊರೊನಾ ʼಲಸಿಕೆʼ ಪಡೆಯುವ ಮುನ್ನ ಹಾಗೂ ನಂತರ ನಿಮಗೆ ನೆನಪಿರಲಿ ಈ ಅಂಶ

ಕೊರೊನಾ ವೈರಸ್​ನಿಂದಾಗಿ ಕಂಗೆಟ್ಟಿರುವ ದೇಶದ ಜನತೆ ಕೊರೊನಾ ಲಸಿಕೆಯನ್ನ ಪಡೆಯೋಕೆ ಇನ್ನಿಲ್ಲದ ಪ್ರಯತ್ನವನ್ನ ಪಡ್ತಿದ್ದಾರೆ. ಕೊರೊನಾ ಲಸಿಕೆಯಿಂದ ಸೋಂಕಿನ ಅಪಾಯವೇ ಇಲ್ಲ ಎಂದಲ್ಲ. ಆದರೆ ಸೋಂಕಿನ ವಿರುದ್ಧ ಹೋರಾಡಲು Read more…

BREAKING NEWS: ಸರ್ಕಾರದ ಉಚಿತ ವ್ಯಾಕ್ಸಿನ್ ಖಾಸಗಿ ಆಸ್ಪತ್ರೆಗೆ ಮಾರಾಟ; ಕಮಿಷನ್ ಪಡೆದು ಖಾಸಗಿ ಆಸ್ಪತ್ರೆಗೆ ಹಂಚಿದ್ರಾ ಶಾಸಕ…..?

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಜನರು ಲಸಿಕೆ ಸಿಗದೇ ಪರದಾಡುತ್ತಿದ್ದರೆ ಇನ್ನೊಂದೆಡೆ ವ್ಯಾಕ್ಸಿನ್ ಮಾರಾಟ ದಂಧೆ ಎಗ್ಗಿಲ್ಲದೇ ಸಾಗಿದೆ. ಸ್ವತಃ: ಶಾಸಕರೇ ಇಂಥದ್ದೊಂದು ದಂಧೆಯಲ್ಲಿ ತೊಡಗಿದ್ದಾರೆ ಎಂಬ ಗಂಭೀರ ಆರೋಪ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...