ತುಟಿಗಳು ಒಡೆಯುವುದರಿಂದ ಪಾರಾಗಲು ಇಲ್ಲಿದೆ ಸುಲಭ ದಾರಿ
ಚಳಿಗಾಲ ಬಂತೆಂದರೆ ಚರ್ಮದ ಸಮಸ್ಯೆಗಳೂ ಶುರುವಾಗುತ್ತವೆ. ತುಟಿಗಳು ಒಡೆಯುವುದು, ಕಪ್ಪಗಾಗುವುದು ಇವೆಲ್ಲ ಚಳಿಗಾಲದಲ್ಲೇ ಹೆಚ್ಚು. ಚಳಿಗಾಲದಲ್ಲಿ…
ಗ್ಯಾಸ್ ಸಮಸ್ಯೆಗೆ ಈ ʼಉಪಾಯʼ ಬಳಸಿ ಹೇಳಿ ಗುಡ್ ಬೈ
ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಕೆಲಸದ ಒತ್ತಡದಲ್ಲಿ ಜನರು ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಇದ್ರಿಂದಾಗಿ ಶೇಕಡಾ 70ರಷ್ಟು…
BIG NEWS: ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆ: ಹಣ ಕೊಟ್ರೂ ಬೇರೆ ರಾಜ್ಯಗಳಿಂದ ಸಿಗ್ತಿಲ್ಲ ವಿದ್ಯುತ್
ಯಾದಗಿರಿ: ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲೂ ವಿದ್ಯುತ್ ಸಮಸ್ಯೆ ಇದೆ ಎಂದು ಕಂದಾಯ ಇಲಾಖೆ…
ಭಾರತದಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆಗೂ 200 ವರ್ಷಗಳ ಬ್ರಿಟಿಷ್ ಆಳ್ವಿಕೆಗೂ ಇದೆ ಸಂಬಂಧ; ಸಂಶೋಧನೆಯಲ್ಲಿ ಕುತೂಹಲಕಾರಿ ಸಂಗತಿ ಬಹಿರಂಗ…..!
ಭಾರತದಲ್ಲಿ ಹೆಚ್ಚಿನ ಜನರು ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅತಿಯಾದ ಬೊಜ್ಜಿನಿಂದಾಗಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು…
BREAKING : `ಫೇಸ್ ಬುಕ್ ಸರ್ವರ್ ಡೌನ್’ ಸಮಸ್ಯೆ ಪರಿಹಾರ : ಮೊದಲಿನಂತೆ ಕಾರ್ಯ|Facebook
ನವದೆಹಲಿ : ಭಾರತ ಸೇರಿದಂತೆ ಫೇಸ್ಬುಕ್ ಅಪ್ಲಿಕೇಶನ್ ಸಂಕ್ಷಿಪ್ತ ಸ್ಥಗಿತವನ್ನು ಎದುರಿಸಿತು, ಆದರೆ ಈಗ ಬ್ಯಾಕಪ್…
ವಿದ್ಯುತ್ ಕಡಿತ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್: ಸಮಸ್ಯೆಗೆ ಹಿಂದಿನ ಸರ್ಕಾರ ಕಾರಣ: ಇಂಧನ ಸಚಿವ ಜಾರ್ಜ್
ಬೆಂಗಳೂರು: ಮುಂದಿನ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.…
ʼಇಯರ್ ಫೋನ್ʼ ಬಳಸ್ತೀರಾ ಹುಷಾರ್….! ಮಿಸ್ ಮಾಡದೆ ಓದಿ ಈ ಸುದ್ದಿ
ಮೊಬೈಲ್ ಫೋನ್ನಲ್ಲಿ ಮಾತನಾಡುವ ವೇಳೆ ಇಲ್ಲವೇ ತಮ್ಮಿಷ್ಟದ ಸಂಗೀತವನ್ನ ಕೇಳುವ ವೇಳೆ ಇಯರ್ಫೋನ್ಗಳನ್ನ ಬಳಕೆ ಮಾಡೋದು…
`BPL’ ಕಾರ್ಡ್ ದಾರರಿಗೆ ಗುಡ್ ನ್ಯೂಸ್ : ಸಮೀಪ ದೃಷ್ಟಿ ಸಮಸ್ಯೆ ಇರುವವರಿಗೆ ಉಚಿತ ಕನ್ನಡಕ ವಿತರಣೆ
ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಿಹಿಸುದ್ದಿ, ಸಮೀಪ ದೃಷ್ಟಿ ಇರುವವರಿಗೆ ಅಕ್ಟೋಬರ್ 1 ರಂದು ಉಚಿತ ಕನ್ನಡಕ…
ಬರಗಾಲದ ಸುಳಿಗೆ ಸಿಲುಕಿದ ರಾಜ್ಯಕ್ಕೆ ಮತ್ತೊಂದು ಶಾಕ್
ಬೆಂಗಳೂರು: ಮುಂಗಾರು ಕೈಕೊಟ್ಟಿದ್ದು ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದೆ. ಬರಗಾಲದ ಸುಳಿಗೆ ಸಿಲುಕಿರುವ ರಾಜ್ಯಕ್ಕೆ ಈಗ…
ಸಂಧಿವಾತಕ್ಕೆ ಅರಿಶಿನದ ಮದ್ದು….!
ಅರಿಶಿನದಿಂದಾಗುವ ಪ್ರಯೋಜನಗಳು ಒಂದೆರಡಲ್ಲ. ಸೌಂದರ್ಯಕ್ಕೂ, ಆರೋಗ್ಯಕ್ಕೂ ಬಳಕೆಯಾಗುವ ಇದರ ಬಾಹ್ಯ ಲೇಪನದಿಂದಲೂ ಹಲವು ಉಪಯೋಗಗಳಿವೆ. ಮಧ್ಯ…