alex Certify Instagram | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಗೆಯಲ್ಲಿ ಸ್ನಾನ ಮಾಡುತ್ತಿರುವ ರೀಲ್ಸ್ ಮಾಡಲು ಹೋಗಿ ಮುಳುಗಿ ಮಾಯವಾದ ಯುವಕ

ಗಂಗೆಯಲ್ಲಿ ಮಿಂದೇಳುತ್ತಿರುವ ರೀಲ್ಸ್ ವಿಡಿಯೋ ಮಾಡಿಕೊಳ್ಳಲು ಯತ್ನಿಸುವ ಸಂದರ್ಭದಲ್ಲಿ ಯುವಕನೊಬ್ಬ ಮುಳುಗಿ ಕಳೆದು ಹೋಗಿದ್ದಾನೆ. ಮಂಗಳವಾರ ಜರುಗಿದ ಈ ಘಟನೆಯ ವಿಡಿಯೋ ಆನ್ಲೈನ್‌ನಲ್ಲಿ ಶೇರ್‌ ಆಗಿದ್ದು, ಇದನ್ನು ಕಂಡ Read more…

Video | ಕಣ್ಣಂಚನ್ನು ತೇವಗೊಳಿಸುತ್ತೆ ಸಹೋದರರಿಬ್ಬರ ಸಂಭಾಷಣೆ

ಸಹೋದರ ಸಂಬಂಧ ಅಂದರೆ ಹೀಗಿರಬೇಕು ಎಂದು ತೋರುವ ನಿದರ್ಶನವೊಂದರಲ್ಲಿ ಅಣ್ಣ-ತಮ್ಮಂದಿರು ವಿಡಿಯೋವೊಂದು ಇನ್‌ಸ್ಟಾಗ್ರಾಂಲ್ಲಿ ಪೋಸ್ಟ್ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಇನ್‌ಸ್ಟಾಗ್ರಾಂನಲ್ಲಿ 11 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಚಾರ್ಟರ್ಡ್ Read more…

ಪರೀಕ್ಷೆಯಲ್ಲಿ ಮಕ್ಕಳಿಗೆ ’ಗಣಿತದ ಚಿತ್ರ’ ಬಿಡಿಸಲು ಹೇಳಿದ ಶಿಕ್ಷಕಿ; ಐಡಿಯಾಗೆ ಫಿದಾ ಆದ ನೆಟ್ಟಿಗರು

ಮಕ್ಕಳಿಗೆ ಶೈಕ್ಷಣಿಕ ಕಲಿಕೆಯನ್ನು ಆಸಕ್ತಿದಾಯಕವಾಗಿಸಲು ಮಿಕ್ಕವರಿಗಿಂತ ಹೆಚ್ಚು ಶ್ರಮ ಹಾಕಿ, ಒಂದು ಹೆಜ್ಜೆ ಮುಂದೆ ಹೋಗುವ ಮೂಲಕ ಆವಿಷ್ಕಾರೀ ವಿಧಾನಗಳನ್ನು ಕಂಡುಕೊಳ್ಳುತ್ತಾರೆ. ಪ್ರೌಢ ಶಾಲೆಯಲ್ಲಿ ಗಣಿತ ಹಾಗೂ ವಿಶೇಷ Read more…

Watch Video | ರಾಖಿ ಸಾವಂತ್‌ ರನ್ನು ಅನುಕರಣೆ ಮಾಡಿದ ಮಿಮಿಕ್ರಿ ಕಲಾವಿದೆ

ತಮ್ಮ ವೀಕ್ಷಕರನ್ನು ಎಂಗೇಜ್ ಮಾಡಲೆಂದು ನಟಿ ರಾಖಿ ಸಾವಂತ್‌ ಇನ್‌ಸ್ಟಾಗ್ರಾಂನಲ್ಲಿ ಆಗಾಗ ಲೈವ್‌ ಬರುತ್ತಿರುತ್ತಾರೆ ಎಂದು ಆಕೆಯ ಅಭಿಮಾನಿಗಳಿಗೆ ಗೊತ್ತಿದೆ. ರಾಖಿ ಹೇಗೆ ಲೈವ್‌ ಚಾಟ್‌ಗಳ ಮೂಲಕ ತಮ್ಮ Read more…

ದೋಣಿಯಡಿ ಹಾದು ಹೋದ ಬೃಹತ್‌ ತಿಮಿಂಗಿಲ; ಮಂತ್ರಮುಗ್ದರನ್ನಾಗಿಸುತ್ತೆ ವಿಡಿಯೋ

ಬೃಹತ್‌ ಗಾತ್ರದ ನೀಲಿ ತಿಮಿಂಗಿಲವೊಂದು ದೋಣಿಯಡಿ ಈಜುತ್ತಿರುವ ವಿಡಿಯೋವೊಂದು ನೆಟ್ಟಿಗರನ್ನು ಮಂತ್ರಮುಗ್ಧಗೊಳಿಸಿದೆ. ಯುನಿಲ್ಯಾಡ್ ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್‌ ಮಾಡಲಾದ ಈ ಪುಟ್ಟ ಕ್ಲಿಪ್‌ನಲ್ಲಿ ದೈತ್ಯ ಜೀವಿಯು ತನ್ನ Read more…

Watch Video | ಸೊಸೆಯ ಫೋಟೋಶೂಟ್‌ಗೆ ನೆರವಾದ ಅತ್ತೆ – ಮಾವ

ಸೊಸೆ – ಮಗನ ಫೋಟೋ ಚೆನ್ನಾಗಿ ಬರಲೆಂದು ಖುದ್ದು ಅತ್ತೆ – ಮಾವನೇ ಸೊಸೆಗೆ ಸಹಾಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಮರಾಠಿ ನಟ ಭೂಷಣ್ ಪ್ರಧಾನ್ ಈ Read more…

ಹ್ಯಾಂಡ್ ಶೇಕ್ ಮಾಡಲು ಆಟಗಾರ್ತಿ ಬಂದಾಗಲೇ ಎಡವಟ್ಟು…! ಶಾಕಿಂಗ್‌ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ನಿಮ್ಮನ್ನು ನಕ್ಕುನಲಿಸುವ ವಿಡಿಯೋಗಳಿಗೇನೂ ಕೊರತೆ ಇಲ್ಲ. ಇಂಥದ್ದೇ ಒಂದು ವಿಡಿಯೋದಲ್ಲಿ ತನ್ನ ಅಭಿಮಾನಿಗಳನ್ನು ಭೇಟಿಯಾಗಲು ಗ್ಯಾಲರಿಯತ್ತ ಹೊರಟ ಆಟಗಾರ್ತಿಯೊಬ್ಬಳಿಗೆ ಬ್ಯಾರಿಕೇಡ್ ಮುರಿದ ಕಾರಣ ಏನಾಯಿತೆಂದು ಸೆರೆ Read more…

ಎಲ್ಲಿ ಹೋಯ್ತು ವಿಶ್ವ ದಾಖಲೆ ಸೃಷ್ಟಿಸಿದ ಆ ಮೊಟ್ಟಯ ಚಿತ್ರ ?

ಇನ್‌ಸ್ಟಾಗ್ರಾಂನಲ್ಲಿ ಐದು ದಶಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದ ’ವರ್ಲ್ಡ್ ರೆಕಾರ್ಡ್ ಎಗ್’ ಪೇಜ್‌ 2019ರಲ್ಲಿ ಮೊಟ್ಟೆಯೊಂದರ ಸರಳ ಚಿತ್ರವೊಂದನ್ನು ಪೋಸ್ಟ್ ಮಾಡಿ ದಾಖಲೆಯೊಂದನ್ನು ಮುರಿದಿತ್ತು. ಈ ಚಿತ್ರಕ್ಕೆ ಜನರು Read more…

ಮಗುವಿಗೆ ಅತಿಯಾದ ಕಾಡಿಗೆ; ಹೆತ್ತವರಿಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

ಮಕ್ಕಳ ಆರೈಕೆ ವಿಚಾರದಲ್ಲಿ ಹೆತ್ತವರು ಯಾವಾಗಲೂ ತಮ್ಮ ಮೊದಲ ಆದ್ಯತೆ ಕೊಡುತ್ತಲೇ ಬರುತ್ತಾರೆ. ಮೊದಲ ಹೆಜ್ಜೆ ಇಡಲು ನೆರವಾಗುವುದರಿಂದ ಹಿಡಿದು ಶಿಕ್ಷಣ ಕೊಡಿಸಿ, ಕೆಲಸ ಹಿಡಿಯುವವರೆಗೂ ಹೆತ್ತವರು ಮಕ್ಕಳಿಗೆ Read more…

ರೀಲ್ಸ್ ಮಾಡಲು‌ ಹೋಗಿ ಕಾಲೇಜು ಕಟ್ಟಡದಿಂದ ಬಿದ್ದ ವಿದ್ಯಾರ್ಥಿ ಸಾವು; ಶಾಕಿಂಗ್‌ ಘಟನೆ ಮೊಬೈಲ್‌ ನಲ್ಲಿ ಸೆರೆ

ಇನ್‌ಸ್ಟಾಗ್ರಾಮ್‌ಗಾಗಿ ರೀಲ್‌ಗಳನ್ನು ಶೂಟ್ ಮಾಡಲು ಹೋದ ವಿದ್ಯಾರ್ಥಿಯೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಬಿಲಾಸ್‌ಪುರ ಪಟ್ಟಣದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ನಡೆದಿದೆ. ಈ ಘಟನೆಯನ್ನು ಮೃತ ವ್ಯಕ್ತಿಯ Read more…

ಮನೆಯಲ್ಲಿದ್ದೇ ಪಾರ್ಟಿಯಲ್ಲಿರುವಂತೆ ತೋರಿಸಬೇಕೆ ? ಇಲ್ಲಿದೆ ಸುಲಭ ಉಪಾಯ

ನಿಮ್ಮ ಗೆಳೆಯನೊಂದಿಗೆ ಜಗಳವಾಡಿದ್ದೀರಾ ಅಥವಾ ನಿಮ್ಮ ಬಾಯ್​ ಅಥ್ವಾ ಗರ್ಲ್​ಫ್ರೆಂಡ್​ಗೆ ಅಸೂಯೆಪಡಿಸಲು ಬಯಸುವಿರಾ? ನೀವು ಅಸೂಯೆ ಭಾವನೆಯನ್ನು ಕೆರಳಿಸುವ ಬಲವಾದ ಬಯಕೆಯನ್ನು ಹೊಂದಿದ್ದರೆ, ಈ ವೈರಲ್ ವೀಡಿಯೊವನ್ನು ನೋಡಲೇಬೇಕು. Read more…

Watch | ನೃತ್ಯದ ಮೂಲಕ ಮಂತ್ರಮುಗ್ಧಗೊಳಿಸುತ್ತಿರುವ ’ಶುಕ್ಲಾ ಸಿಸ್ಟರ್ಸ್’

“ಒಬ್ಬ ಅಥ್ಲೀಟ್‌ಗೆ ನೃತ್ಯ ಮಾಡಲು ಬರಬಹುದು. ಆದರೆ ಕಲಾವಿದನಿಗೆ ಮಾತ್ರವೇ ನೃತ್ಯಗಾರನಾಗಲು ಸಾಧ್ಯ,” ಎಂಬ ಮಾತಿಗೆ ತಕ್ಕಂತೆ ತಮ್ಮ ಅದ್ಭುತ ನೃತ್ಯದಿಂದ ನೆಟ್ಟಿಗರನ್ನು ಫಿದಾ ಮಾಡುತ್ತಿದ್ದಾರೆ ’ಶುಕ್ಲಾ ಸಹೋದರಿಯರು’. Read more…

ಹಾಟ್‌ ಅವತಾರದಲ್ಲಿ ಕಾಣಿಸಿಕೊಂಡ ನಟಿ ಕೀರ್ತಿ ಸುರೇಶ್; ಫೋಟೋ ವೈರಲ್

ತೆಲುಗು ಹಾಗು ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮಾಡಿಸಿರುವ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಫೋಟೋಶೂಟ್ನಲ್ಲೂ ಸಾಕಷ್ಟು ಬಿಜಿಯಾಗಿದ್ದು, ತಮ್ಮ instagram ಖಾತೆಯಲ್ಲಿ ತಮ್ಮ Read more…

’ಕಾಮ್ ಡೌನ್’ ಬೀಟ್‌ಗೆ ಪೊಲೀಸಪ್ಪನ ಅದ್ಭುತ ಡ್ಯಾನ್ಸ್‌….!

ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗುವುದೆಂದರೆ ಡ್ಯಾನ್ಸ್ ರೀಲ್ಸ್‌ಗಳು. ಅದರಲ್ಲೂ ’ನಾಟು ನಾಟು’ ಅಥವಾ ’ಕಾಮ್‌ ಡೌನ್’ ಹಾಡಿನ ರೀಲ್ಸ್‌ಗಳಂತೂ ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿವೆ. ’ಡ್ಯಾನ್ಸಿಂಗ್ Read more…

Viral Video : ಪೈನಾಪಲ್ ಕತ್ತರಿಸಲು ಇಲ್ಲಿದೆ ಸಿಂಪಲ್‌ ಟಿಪ್ಸ್

ಪೈನಾಪಲ್ ಹಣ್ಣಿನ ಚಗರೆಯನ್ನು ತೆಗೆದು ಅದನ್ನು ಕಟ್ ಮಾಡಿ ತಿನ್ನುವುದು ಎಂದರೆ ನಮ್ಮಲ್ಲಿ ಅನೇಕರಿಗೆ ಕೈಲಾಗದ ಕೆಲಸ. ಆದರೆ ಹಣ್ಣುಗಳನ್ನು ಕತ್ತರಿಸುವುದೂ ಒಂದು ಕಲೆ. ಈ ಕಲೆಯಲ್ಲಿ ನಿಷ್ಣಾತರಾದ Read more…

ಕಾರಿನ ಸ್ಟೀರಿಂಗ್​ ಬಿಟ್ಟು ಗೆಳತಿ ಜೊತೆ ಸಲ್ಲಾಪ ಮಾಡುತ್ತಾ ರೀಲ್​: ನೆಟ್ಟಿಗರ ಆಕ್ರೋಶ

ಪುರುಷನೊಬ್ಬ ತನ್ನ ಗೆಳತಿಯೊಂದಿಗೆ ರೀಲ್ ಮಾಡಲು ಕಾರಿನ ಸ್ಟೀರಿಂಗ್ ವೀಲ್ ಅನ್ನು ಬಿಟ್ಟು ಅವಳ ಜೊತೆ ಸಲ್ಲಾಪದಲ್ಲಿ ತೊಡಗಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ ಮತ್ತು ಟ್ವಿಟರ್‌ನ ಕೋಪಕ್ಕೆ ಕಾರಣವಾಗಿದೆ. Read more…

ಇನ್​ಸ್ಟಾದಲ್ಲಿ ಕೇವಲ ಒಬ್ಬರನ್ನೇ ಫಾಲೋ ಮಾಡ್ತಿರೋ ರತನ್​ ಟಾಟಾ…! ಅದ್ಯಾರು ಗೊತ್ತಾ ?

ಉದ್ಯಮಿ ರತನ್ ಟಾಟಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ಕೆಲವೊಂದು ವಿಷಯಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಕೈಗಾರಿಕೋದ್ಯಮಿಯು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಕೇವಲ Read more…

ಯಾರೀಕೆ ಬಿಟೆಕ್ ಪಾನಿಪೂರಿ ವಾಲಿ…..?

ಬಿಟೆಕ್ ಪಾನಿಪುರಿ ವಾಲಿ ಎಂದೇ ಖ್ಯಾತಳಾಗಿರುವ ದೆಹಲಿಯ 21ರ ಹರೆಯದ ಯುವತಿಯೊಬ್ಬರ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ನಿಮ್ಮ ಕನಸನ್ನು ನನಸಾಗಿಸುವ ಅದಮ್ಯ ಬದ್ಧತೆ ನಿಮಗಿದ್ದಲ್ಲಿ ಯಾರಿಂದಲೂ ನಿಮ್ಮನ್ನು Read more…

ನಿಮಿಕಾ ರತ್ನಾಕರ್ಲೇಟೆಸ್ಟ್ ಫೋಟೋ ಶೂಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಚಿತ್ರದ ‘ಪುಷ್ಪವತಿ’ ಹಾಡಿನ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿರುವ ನಿಮಿಕ ರತ್ನಾಕರ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ ದಿನಕ್ಕೊಂದು ಫೋಟೋ ಹಂಚಿಕೊಳ್ಳುವ Read more…

ಸೋಶಿಯಲ್ ಮೀಡಿಯಾ ಗೆಳೆಯನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ

ಕಾನ್ಪುರ: ಹುಕ್ಕಾ ಬಾರ್‌ನಲ್ಲಿ ತಂಪು ಪಾನೀಯವನ್ನು ಕುಡಿಸಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ವೈದ್ಯ ದಂಪತಿಯ ಪುತ್ರಿ Read more…

ಈ ಸಿಇಒ ತಿಂಗಳ ಸಂಬಳ 15 ಸಾವಿರ ರೂ. ಎಂದರೆ ನೀವು ನಂಬಲೇಬೇಕು….!

ವಿಶ್ವದ ಟಾಪ್ ಗ್ರೇಡ್ ಸಿಇಒಗಳ ಸಂಬಳ ವರ್ಷಕ್ಕೆ 50 ಕೋಟಿ ರೂ.ಗಿಂತಲೂ ಅಧಿಕ ಇರುತ್ತದೆ. ಭಾರತದಲ್ಲಿ ಇನ್ಫೋಸಿಸ್ ಸಿಇಒ ಸಂಬಳ 71 ಕೋಟಿ ರೂ. ಇಂತಹ ಸ್ಥಿತಿಯಲ್ಲಿ ಉದಯೋನ್ಮುಖ Read more…

BIG NEWS: ಟ್ವಿಟ್ಟರ್ ಬಳಿಕ ವೆರಿಫೈಡ್ ಖಾತೆಗಳಿಗೆ ಶುಲ್ಕ ವಿಧಿಸಲು ಮುಂದಾದ ಫೇಸ್ಬುಕ್ – ಇನ್ಸ್ಟಾಗ್ರಾಮ್

ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿಸಿದ ಬಳಿಕ ಹಲವು ಬದಲಾವಣೆಗಳನ್ನು ಮಾಡಲಾಗಿದ್ದು, ಈ ಪೈಕಿ ಬ್ಲೂ ಟಿಕ್ ಪಡೆಯಬಯಸುವವರಿಗೆ ಶುಲ್ಕ ವಿಧಿಸುವ ತೀರ್ಮಾನವೂ ಕೂಡ ಒಂದು. ಇದನ್ನು Read more…

ಕುತೂಹಲದ ಜೊತೆ ಗಮನ ಸೆಳೆಯುತ್ತಿದೆ RCB ಕುರಿತ ಸಚಿನ್ ಪುತ್ರಿ ಸಾರಾ ಪೋಸ್ಟ್

ಐಪಿಎಲ್ ಪಯಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಾಕಷ್ಟು ಮಂದಿ ಅಭಿಮಾನಿಗಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆರ್ ಸಿಬಿ ತಂಡವನ್ನ ಹೆಚ್ಚು ಮಂದಿ ಫಾಲೋ ಮಾಡ್ತಿದ್ದಾರೆ. ಆದರೀಗ ಆರ್ ಸಿ Read more…

ದಿ ಫ್ಯಾಮಿಲಿ ಮ್ಯಾನ್ 3′ ರಿಲೀಸ್ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಖುಷಿ ಸುದ್ದಿ

ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರವಾಗಿದ್ದ ಮನೋಜ್ ಬಾಜ್ಪೇಯ್ ಅಭಿನಯದ ‘ದಿ ಫ್ಯಾಮಿಲಿ ಮ್ಯಾನ್’ ನ ಎರಡು ಸರಣಿಗಳು ವೀಕ್ಷಕರು ಮನ ಗೆದ್ದಿದ್ದವು. ಮೊದಲ ಸರಣಿ ಪಾಕ್ ಭಯೋತ್ಪಾದಕರ ಕುರಿತಾಗಿದ್ದರೆ, Read more…

ಇಂಗ್ಲೆಂಡ್​ನಲ್ಲಿ ಪಿಜ್ಜಾ ದುಬಾರಿ ಎಂದು ವಿಮಾನದಲ್ಲಿ ಇಟಲಿಗೆ ಬಂದ ಭೂಪ…!

ಪಿಜ್ಜಾದ ಪ್ರೀತಿಗಾಗಿ ನೀವು ಎಷ್ಟು ದೂರ ಹೋಗಬಹುದು ? ಇಂಗ್ಲೆಂಡ್​ನಿಂದ ಆಹಾರಪ್ರೇಮಿಯೊಬ್ಬ ಪಿಜ್ಜಾ ಊಟದಲ್ಲಿ ಹಣವನ್ನು ಉಳಿಸಲು ಇಟಲಿಗೆ ಪ್ರಯಾಣ ಬೆಳೆಸಿದ್ದಾನೆ ! ಇದನ್ನು ಕೇಳಿದರೆ ವಿಚಿತ್ರ ಎನಿಸಬಹುದು Read more…

ಇನ್​ಸ್ಟಾ ಗೆಳೆಯನ ಜೊತೆ ಮಗಳೊಂದಿಗೆ ತಾಯಿ ಎಸ್ಕೇಪ್​….? ಪತಿ ಆತ್ಮಹತ್ಯೆ…..!

ಜೋರ್ಹತ್‌: ಜೋರ್ಹತ್‌ನಲ್ಲಿ, ಇಬ್ಬರು ಮಕ್ಕಳ ತಾಯಿಯೊಬ್ಬಳು ತನ್ನ ಗೆಳೆಯನೊಂದಿಗೆ ಓಡಿಹೋಗಿದ್ದು, ಇದರಿಂದ ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು ಜೋರ್ಹತ್‌ನ ಢಕೈಪಟ್ಟಿ ಪ್ರದೇಶದ ನಿವಾಸಿ ಮೊಹಮ್ಮದ್ Read more…

ʼಪಠಾಣ್ʼ​ ವೇಷಧಾರಿಯಾಗಿ ಮಿಂಚಿದ ಅಬ್ಬರದ ಬ್ಯಾಟ್ಸ್‌ಮನ್ ಡೇವಿಡ್‌ ವಾರ್ನರ್

ಪಠಾಣ್​ ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿದೆ. ಸಿನಿಪ್ರಿಯರು ಪಠಾಣ್​ ವೇಷ ತೊಟ್ಟು, ಅದರ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿ ಕುಣಿದಾಡುತ್ತಿದ್ದರೆ, ಅತ್ತ, ಆಸೀಸ್‌ನ ಸ್ಟಾರ್ ಆಟಗಾರ ಅಬ್ಬರದ ಬ್ಯಾಟ್ಸ್‌ಮನ್ Read more…

ಮಾಧ್ಯಮಗಳ ಮುಂದೆ ಮತ್ತೆ ಗೊಳೋ ಎಂದು ಅತ್ತ ರಾಖಿ ಸಾವಂತ್; ನನ್ನನ್ನು ಬಿಟ್ಟು ಹೋಗಬೇಡ ಎಂದು ಪತಿಗೆ ಮನವಿ

ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮದುವೆಯಾದ ಬಳಿಕ ದಿನಕ್ಕೊಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದಾರೆ. ಮೈಸೂರು ಮೂಲದ ಆದಿಲ್ ಖಾನ್ ಜೊತೆ ವಿವಾಹವಾಗಿರುವ ರಾಖಿ ಅದಕ್ಕಿಂತ ಮೊದಲು ಆತ ಕೊಡಿಸಿದ Read more…

ವಿಮಾನ ಹಾರಿಸುವ ಮುನ್ನ ತಂದೆಯ ಪಾದ ಸ್ಪರ್ಶಿಸಿದ ಮಗಳು: ಭಾವುಕ ವಿಡಿಯೋ ವೈರಲ್​

ಮಗಳು ತನ್ನ ತಂದೆಯ ಮೇಲೆ ಹೊಂದಿರುವ ಪ್ರೀತಿ ವಿಶೇಷವಾಗಿದೆ ಎಂಬುದನ್ನು ನೀವು ಒಪ್ಪುತ್ತೀರಿ ಅಲ್ಲವೇ ?ಅದನ್ನು ಸಾಬೀತು ಮಾಡುವ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಪೈಲಟ್ Read more…

ಮತ್ತೆ ಪತಿ ಜೊತೆ ಒಂದಾದ ರಾಖಿ ಸಾವಂತ್; ಗೊಳೋ ಎಂದು ಅತ್ತಿದ್ದು ಡ್ರಾಮಾನಾ ಎನ್ನುತ್ತಿದ್ದಾರೆ ನೆಟ್ಟಿಗರು…!

ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿದ್ದು, ಅದರಲ್ಲಿ ತಮ್ಮ ಮದುವೆಯನ್ನು ಪತಿ ಆದಿಲ್ ದುರಾನಿ ಒಪ್ಪಿಕೊಳ್ಳುತ್ತಿಲ್ಲವೆಂದು ಗೋಳಾಡಿದ್ದರು. ಆತನಿಗಾಗಿ ತಾನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...