alex Certify ಮಗನೊಂದಿಗಿರುವ ಫೋಟೋ ಶೇರ್ ಮಾಡಿದ ಸಾನಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನೊಂದಿಗಿರುವ ಫೋಟೋ ಶೇರ್ ಮಾಡಿದ ಸಾನಿಯಾ

ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಶನಿವಾರ ತಮ್ಮ ಪುತ್ರ ಇಝಾನ್ ಜೊತೆಗಿನ ಅಪರೂಪದ ಫೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಾವು ಈ ರೀತಿ ಎಚ್ಚರಗೊಂಡಿದ್ದೇವೆ…..ಎಂಬ ಶೀರ್ಷಿಕೆಯೊಂದಿಗಿನ ಫೋಟೋದಲ್ಲಿ ಸಾನಿಯಾ ಹಾಗೂ ಆಕೆಯ ಪುತ್ರ ಹಾಸಿಗೆಯ ಮೇಲೆ ಇರುವಂತೆ ಕಾಣಿಸುತ್ತದೆ.

ಆಕೆ ಫೋಟೋ ಹಂಚಿಕೊಂಡ ಕೆಲವೇ ಹೊತ್ತಿನಲ್ಲಿ ಅಭಿಮಾನಿಗಳು ಹೃದಯಸ್ಪರ್ಶಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸಾನಿಯಾ, ಇತ್ತೀಚೆಗೆ ತಮ್ಮ ಪುತ್ರ ಟೆನ್ನಿಸ್ ರಾಕೆಟ್ ಹಿಡಿದಿದ್ದ ಫೋಟೋ ಶೇರ್ ಮಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...