alex Certify ಕ್ರಿಕೆಟಿಗನ ಪ್ರಶ್ನೆಗೆ ನೆಟ್ಟಿಗರು ನೀಡುತ್ತಿದ್ದಾರೆ ಈ ಉತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟಿಗನ ಪ್ರಶ್ನೆಗೆ ನೆಟ್ಟಿಗರು ನೀಡುತ್ತಿದ್ದಾರೆ ಈ ಉತ್ತರ

Wasim Jaffer Had the Funniest Response to Rashid Khan's Mirror Selfie Trivia on Twitterಅಫ್ಘಾನಿಸ್ತಾನ ಸೂಪರ್ ಸ್ಟಾರ್ ರಶೀದ್ ಖಾನ್ ಅವರು ಕನ್ನಡಿ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡಿರುವ ಫೋಟೋವೊಂದನ್ನು ಇತ್ತೀಚೆಗೆ ಟ್ವೀಟ್ ಮಾಡಿದ್ದಾರೆ. “ರಶೀದ್ ಹಿಂದೆ ಎರಡು, ಮುಂದೆ ಎರಡು ರಶೀದ್ ಇದ್ದಾರೆ. ಒಟ್ಟು ಎಷ್ಟು ಜನ ರಶೀದ್ ಖಾನ್ ಇದ್ದಾರೆ..?” ಎಂದು ಅವರು ಕ್ಯಾಪ್ಶನ್ ನೀಡಿದ್ದಾರೆ. ಅದಕ್ಕೆ‌ ನೆಟ್ಟಿಗರು ಮಿಮ್ಸ್ ಹೊಳೆ ಹರಿಸಿ ಕಮೆಂಟ್ ಮಾಡಿದ್ದಾರೆ.

ಐಪಿಎಲ್‌ ಕ್ರಿಕೆಟ್ ಟೂರ್ನಿಯ ಪಂಜಾಬ್ ಕಿಂಗ್ಸ್ – 11 ತಂಡದ ಬ್ಯಾಟಿಂಗ್ ಕೋಚ್ ವಾಸಿಂ ಜಾಫರ್ ಅವರು ರಶೀದ್ ಖಾನ್ ಟ್ವೀಟ್ ಗೆ ನೀಡಿದ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆದಿದೆ. ವೆಸ್ಟ್ ಇಂಡೀಸ್ ಕ್ರಿಕೆಟರ್ ಸುಲೆಮಾನ್ ಬೆನ್ ಅವರು ತಮ್ಮ ಕೈಯ್ಯಲ್ಲಿ ಎರಡು ಎಂದು ತೋರಿಸುತ್ತಿರುವ ಫೋಟೋವೊಂದನ್ನು ಜಾಫರ್ ಹಾಕಿದ್ದಾರೆ.

ಇಷ್ಟೇ ಅಲ್ಲದೇ ಇನ್ನೂ ಸಾಕಷ್ಟು ಜನ ಮಿಮ್ಸ್ ಹೊಳೆ ಹರಿಸಿದ್ದಾರೆ. ಮುನ್ನಾ ಭಾಯ್ ಎಂಬಿಬಿಎಸ್ ಸಿನೆಮಾ, ವಿರಾಟ್ ಕೊಹ್ಲಿ ಹೀಗೆ ವಿವಿಧ ಫೋಟೋ ಹಾಕಿ ಕಮೆಂಟ್ ಮಾಡುವ ಮೂಲಕ ರಶೀದ್ ಖಾನ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...